ನಗು-ನಗುತ್ತಲೇ ಕಿವೀಸ್ ಎದುರು ರಿವೇಂಜ್ ತೀರಿಸಿಕೊಂಡ ವಿರಾಟ್ ಕೊಹ್ಲಿ..!

Jan 31, 2020, 1:06 PM IST

ವೆಲ್ಲಿಂಗ್ಟನ್(ಜ.31): ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಕಿವೀಸ್ ನೆಲದಲ್ಲಿ ಟಿ20 ಸರಣಿ ಗೆಲ್ಲುವ ಮೂಲಕ ಚಾರಿತ್ರಿಕ ಸಾಧನೆ ಮಾಡಿದೆ. 5 ಪಂದ್ಯಗಳ ಟಿ20 ಸರಣಿಯಲ್ಲಿ ಇನ್ನೂ 2 ಪಂದ್ಯಗಳು ಬಾಕಿ ಇರುವಂತೆಯೇ ಸರಣಿ ಗೆಲುವಿನ ಕೇಕೆ ಹಾಕಿದೆ.

ಸೂಪರ್ ಓವರ್ ಸೀಕ್ರೇಟ್ ಬಿಚ್ಚಿಟ್ಟ ಹಿಟ್‌ಮ್ಯಾನ್ ರೋಹಿತ್..!

ಹೌದು, ನ್ಯೂಜಿಲೆಂಡ್ ಪ್ರವಾಸಕ್ಕೂ ಮುನ್ನ ವಿರಾಟ್ ಕೊಹ್ಲಿ, ಕಿವೀಸ್ ಆಟಗಾರರು ತುಂಬಾ ಒಳ್ಳೆಯ ಆಟಗಾರರು ಎಂದೆಲ್ಲಾ ಮೃದು ಮಾತುಗಳನ್ನು ಆಡಿದ್ದರು. ಆದರೆ ಆ ಬಳಿಕ ಆದದ್ದೇ ಬೇರೆ.

'ಸೂಪರ್' ಓವರ್ ಗೆಲುವಿನ ರೂವಾರಿ, ಕಲ್ಲು ಮುಳ್ಳಿನ ಹಾದಿಯಲ್ಲಿ ಶಮಿ ಸವಾರಿ!

ಪ್ರತಿಬಾರಿ ವಿಕೆಟ್ ಪಡೆದಾಗ, ಪಂದ್ಯ ಜಯಿಸಿದಾಗ ವಿರಾಟ್ ಕೊಹ್ಲಿಯ ಅಗ್ರೆಸ್ಸಿವ್‌ನೆಸ್ ಮತ್ತಷ್ಟು ಹೆಚ್ಚು ಕಾಣಿಸುತ್ತಿದೆ. ಇದರ ಜತೆಗೆ ಏಕದಿನ ವಿಶ್ವಕಪ್ ಸೆಮೀಸ್‌ನಲ್ಲಿನ ಸೋಲಿಗೆ ಕಿವೀಸ್‌ ಎದುರು ಅವರ ನೆಲದಲ್ಲೇ ರಿವೇಂಜ್ ತೀರಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ..