ಪಾಶ್ಚಿಮಾತ್ಯರ ಸ್ಟೈಲಿನಲ್ಲಿ ಇಂಗ್ಲಿಷ್ ಮಾತನಾಡಿದ ಜ್ಯೂ. NTR: ಈ ಪೋಸ್ ಬೇಕಿತ್ತ ಎಂದ ನೆಟ್ಟಿಗರು

Jan 16, 2023, 4:29 PM IST

ಗೋಲ್ಡನ್‌ ಗ್ಲೋಬ್‌ ಅವಾರ್ಡ್‌ ಪ್ರಶಸ್ತಿ ಪಡೆದ ಖುಷಿಯಲ್ಲಿ RRR ಚಿತ್ರತಂಡ ಕೂಡ ಬೀಗುತ್ತಿದೆ. ಆದ್ರೆ ಇದರ ಬೆನ್ನಲ್ಲೇ ಅವಾರ್ಡ್ ಫಂಕ್ಷನ್'ನಲ್ಲಿ ಪಾಲ್ಗೊಂಡಿದ್ದ ಟಾಲಿವುಡ್ ಸ್ಟಾರ್ ಜ್ಯೂ. NTR ಮಾತ್ರ ಭಾರಿ ಟ್ರೋಲ್ ಆಗುತ್ತಿದ್ದಾರೆ. ಕಾರಣ ಅವರು ಮಾತನಾಡಿದ ಇಂಗ್ಲಿಷ್ ಮಾತನಾಡಿದ ಶೈಲಿ.  ಜ್ಯೂ. ಎನ್.ಟಿ.ಆರ್ ಪಾಶ್ಚಿಮಾತ್ಯರ ಇಂಗ್ಲಿಷ್ ಶೈಲಿಯಲ್ಲಿ ಸಂದರ್ಶಕರಿಗೆ ಉತ್ತರ ಕೊಟ್ಟಿದ್ದಾರೆ. ಇದು ಭಾರತೀಯರ ಟೀಕೆಗೆ ಗುರಿಯಾಗಿದೆ. ಅವರು ತೀರಾ ನಾಟಕೀಯವಾಗಿ ಮಾತನಾಡಿದ್ದು, ಇಂಥ ಪೋಸ್ ಕೊಡೋದು ಬೇಕಿತ್ತಾ ಎಂದು ನೆಟ್ಟಿಗರು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ಶಿವಣ್ಣನ 'ಘೋಸ್ಟ್'ಗೆ ಭಾರೀ ಡಿಮ್ಯಾಂಡ್: ಆಡಿಯೋ ರೈಟ್ಸ್ ಸೇಲ್ ಆಗಿದ್ದು ...