ಸಂಭಾವನೆ ಹೆಚ್ಚಿಸ್ಕೊಂಡ ಕೀರ್ತಿ ಸುರೇಶ್..!

Aug 11, 2021, 12:03 PM IST

ಮೆಗಾಸ್ಟಾರ್ ಚಿರಂಜೀವಿ ಜೊತೆ ನಟಿಸೋಕೆ ಅವಕಾಶ ಸಿಕ್ಕಿದರೆ ಯಾರು ರಿಜೆಕ್ಟ್ ಮಾಡ್ತಾರೆ ಹೇಳಿ ? ಆದರೆ ನಟಿ ಕೀರ್ತಿ ಸುರೇಶ್ ಅವರು ಹಾಗಲ್ಲ. ಅವರು ಸಿನಿಮಾದಲ್ಲಿ ಸಿಕ್ಕಿದ ಪಾತ್ರಕ್ಕಾಗಿ ವಿಶೇಷ ಸಂಭಾವನೆ ಡಿಮ್ಯಾಮಡ್ ಮಾಡಿದ್ದಾರೆ. ಅಂದ ಹಾಗೆ ಸಿನಿಮಾದಲ್ಲಿ ಕೀರ್ತಿಗೆ ಹಿರೋಯಿನ್ ಪಾತ್ರವಲ್ಲ. ಬದಲಾಗಿ ತಂಗಿ ಪಾತ್ರ.

ಹಿಟ್ ಸಿನಿಮಾ ಕೊಟ್ಟ ದೀಪಿಕಾಳನ್ನೇ ಕೈಬಿಟ್ಟ ಬನ್ಸಾಲಿ, ಕಾರಣ ?

ತಂಗಿ ಪಾತ್ರ ಮಾಡೋಕೆ ಕೀರ್ತಿಯೇ ಬೇಕು ಅಂತಿದೆ ಚಿತ್ರತಂಡ. ಸಿನಿಮಾಗೆ ಓಕೆ ಅಂದಿರೋ ಕೀರ್ತಿ 3 ಕೋಟಿ ಸಂಭಾವನೆ ಡಿಮ್ಯಾಂಡ್ ಮಾಡಿದ್ದಾರೆ. ಕಾಲಿವುಡ್, ಟಾಲಿವುಡ್‌ನಲ್ಲಿ ಮಿಂಚುತ್ತಿರೋ ಮಹಾನಟಿ ಖ್ಯಾತಿಯ ಕೀರ್ತಿಗೆ ಸಂಭಾವನೆ ಹೆಚ್ಚಾದ್ರೂ ಓಕೆ, ಆಕೆಯೇ ಬೇಕು ಅಂದಿದೆ ಚಿತ್ರತಂಡ