ರಾಜಕಾರಣಿ ಪುತ್ರನನ್ನ ವರಿಸಲಿದ್ದಾರಂತೆ ನಟಿ ಹಂಸಿಕಾ ಮೋಟ್ವಾನಿ..!

Aug 4, 2022, 4:09 PM IST

ಗುಬ್ಬಕ್ಕಿ ಗೂಡಿನಲ್ಲಿ ಕದ್ದು ಮುಚ್ಚಿ.... ಅಂತ ಅಪ್ಪು ಜೊತೆ ಸ್ಟೆಪ್ ಹಾಕಿದ ನಟಿ ಹಂಸಿಕಾ ಮೋಟ್ವಾನಿ ರಾಜಕಾರಣಿಯೊಬ್ಬರ ಮಗನನ್ನು ಮದುವೆಯಾಗ್ತಾರಂತೆ! ಹೀಗಂತ ಗಾಸಿಪ್ ಹರಿದಾಡ್ತಾ ಇದೆ.  ಶೀಘ್ರದಲ್ಲೇ ಎಂಗೇಜ್‌ಮೆಂಟ್ ಆಗ್ತಾರಂತೆ. ಅದೆಲ್ಲಾ ಸರಿ ಹುಡುಗ ಯಾರು ಅಂತ ಇನ್ನೂ ರಿವೀಲ್ ಮಾಡಿಲ್ಲ!