ಮೀನ:
ಶುಕ್ರ, ಸೂರ್ಯ, ಗುರು, ಬುಧ, ಮಂಗಳ ಗ್ರಹಗಳು ಸಕಾರಾತ್ಮಕವಾಗಿವೆ. ಇದು ನಿಮಗೆ ಹಣಕಾಸಿನ ವಿಷಯದಲ್ಲಿ ಪ್ರಗತಿ ತರುತ್ತದೆ. ಸಾಲ ಮಾಡುವ ಪರಿಸ್ಥಿತಿ ಬರುವುದಿಲ್ಲ. ನೀವೇ ಇತರರಿಗೆ ಸಾಲ ಕೊಡುವಿರಿ. ಸಮಸ್ಯೆಗಳೇ ಬರುವುದಿಲ್ಲ. ವ್ಯಾಪಾರ, ವ್ಯವಹಾರದಲ್ಲಿ ಲಾಭ ಹೆಚ್ಚಾಗುತ್ತದೆ. ಜೀವನದಲ್ಲಿ ಉತ್ತುಂಗವನ್ನು ತಲುಕುವ ತಿಂಗಳು. ಕೋರ್ಟ್ ಕೇಸ್ ನಿಮಗೆ ಅನುಕೂಲಕರವಾಗಿರುತ್ತದೆ. ಆರೋಗ್ಯ ಸುಧಾರಿಸುತ್ತದೆ.