Jun 24, 2020, 1:45 PM IST
ನವದೆಹಲಿ (ಜೂ. 24): ಬಿ ಟೌನ್ ನಟಿ ಮಲೈಕಾ ಅರೋರಾ 46 ನೇ ವಯಸ್ಸಿನಲ್ಲಿಯೂ ಫಿಟ್ ಅಂಡ್ ಫೈನ್ ಆಗಿದ್ದಾರೆ. ಮಲೈಕಾ ವರ್ಕೌಟ್ಗೆ ಹೋಗುವಾಗಲೂ ಸಖತ್ ಸ್ಟೈಲಿಶ್ ಅಗಿ ಕಾಣಿಸಿಕೊಳ್ಳುತ್ತಾರೆ. ವಾರಪೂರ್ತಿ ಮಲೈಕಾ ಯಾವ ಯಾವ ಡ್ರೆಸ್ನಲ್ಲಿರ್ತಾರೆ ಅನ್ನೋ ವಿಡಿಯೋವೊಂದು ಇದೀಗ ವೈರಲ್ ಆಗಿದೆ.
ಲಾಕ್ಡೌನ್ ಸಡಿಲವಾಗುತ್ತಿದ್ದಂತೆ ಸಿನಿಮಾ ತಾರೆಯರು ಸಿಕ್ಕಾಪಟ್ಟೆ ಸಕ್ರಿಯರಾಗಿದ್ದಾರೆ. ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಡಿಂಪಲ್ ಕ್ವೀನ್ ರಚಿತಾ ತೆಲುಗಿನ ' ಸೂಪರ್ ಮಚ್ಚಿ' ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ.
'ಮಗಳು ಜಾನಕಿ' ಈಗೇನು ಮಾಡ್ತಿದ್ದಾರೆ? ಅವರ ಹೊಸ ಪ್ರಯೋಗ ಏನು?
ರೋರಿಂಗ್ ಸ್ಟಾರ್ ಶ್ರೀಮುರಳಿ ಲಾಕ್ಡೌನ್ ಸಮಯವನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ... ಮುದ್ದ ಮಗಳ ಜೊತೆ ಟೈಂಪಾಸ್ ಮಾಡುತ್ತಿರುವ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.