ನನ್ನ ಮಕ್ಕಳು ಚಿತ್ರರಂಗಕ್ಕೆ ಬರುವುದಕ್ಕೆ ಬಿಡಲ್ಲ: ಕರೀನಾ ಕಪೂರ್

Aug 17, 2021, 1:14 PM IST

ಬಾಲಿವುಡ್ ಕಪಲ್ ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ಮಕ್ಕಳಿಬ್ಬರೂ ಹುಟ್ಟುತ್ತಲೇ ಸ್ಟಾರ್ ಕಿಡ್ಸ್. ಜೆಹ್‌ಗೆ ಈಗ ಕೇವಲ 6 ತಿಂಗಳು. ನೋಡಲು ಸೇಮ್ ಕರೀನಾ ರಂತೆ ಕಾಣುತ್ತಾನೆ, ತೈಮೂರ್ ನೋಡಲು ಸೈಫ್‌‌ರಂತೆ ಎಂದು ಕರೀನಾ ಹೇಳಿದ್ದಾರೆ. ಈ ನಡುವೆ ಮಕ್ಕಳ ಫ್ಯೂಚರ್‌ ಬಗ್ಗೆ ಮಾತನಾಡಿದ ಅವರು ಇಬ್ಬರೂ ಚಿತ್ರರಂಗಕ್ಕೆ ಬರುವುದು ಬೇಡ ಎಂದಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

https://kannada.asianetnews.com/movies