SPB ಹಾಡಿದ ಕೊನೆಯ ಹಾಡು ರಿಲೀಸ್

Oct 6, 2021, 1:47 PM IST

ಎಸ್‌ಪಿಬಿ ಅವರು ಹಾಡಿದ ಕೊನೆಯ ಹಾಡು ತಲೈವಾ ಸಿನಿಮಾ ಅಣ್ಣಾತೆಯಲ್ಲಿದೆ. ರಜನೀಕಾಂತ್ ಅಭಿನಯದ ಬಹುತೇಕ ಸಿನಿಮಾಗಳಲ್ಲಿ (Movie)ಎಸ್‌ಪಿಬಿ ಹಾಡುಗಳು ಇರುತ್ತವೆ. ಅಣ್ಣಾತೆ ಸಿನಿಮಾದ ಟೈಟಲ್ ಸಾಂಗ್‌ಗೆ ಧ್ವನಿ ಕೊಟ್ಟಿದ್ದು ಎಸ್‌ಪಿಬಿ. ವಿಶೇಷತೆ ಎಂದರೆ ಇದು ಎಸ್‌ಪಿಬಿ(SPB) ಅವರು ಹಾಡಿದ ಕೊನೆಯ ಹಾಡೂ ಹೌದು

ಮುರಿದ ಚೇರ್, ಲೈಟ್ಸ್, ಪರದೆ ಇಲ್ಲದ ಸ್ಟೇಜ್: ಅಶಿಸ್ತು ಕಾಣ್ತಿದ್ದ ವೇದಿಕೆಯಲ್ಲೂ ಪ್ರೀತಿಯಿಂದ ಹಾಡ್ತಿದ್ರು SPB