Latest Videos

MMS ಲೀಕ್ ಬಳಿಕ ಸೈಲೆಂಟ್ ಆಗಿದ್ದ ಗುಪ್ತಾ, ಹಾಟ್ ವಿಡಿಯೋ ಮೂಲಕ ಮತ್ತೆ ಪ್ರತ್ಯಕ್ಷ!

By Chethan KumarFirst Published Jun 15, 2024, 7:00 PM IST
Highlights

ಎಂಎಂಎಸ್ ವಿಡಿಯೋ ಲೀಕ್ ಬಳಿಕ ಸೈಲೆಂಟ್ ಆಗಿದ್ದ ಯ್ಯೂಟ್ಯೂಬರ್ ಗುನ್‌ಗುನ್ ಗುಪ್ತಾ ಇದೀಗ ಮತ್ತೆ ಹಾಟ್ ವಿಡಿಯೋ ಮೂಲಕ ಪ್ರತ್ಯಕ್ಷರಾಗಿದ್ದಾರೆ. ಈ ಬಾರಿ ಸೀರೆಯಲ್ಲಿ ಹಾಟ್ ಆಗಿ ಕಂಗೊಳಿಸಿದ್ದಾರೆ.
 

ಗುನ್‌ಗುನ್ ಗುಪ್ತಾ ಮತ್ತೆ ಪ್ರತ್ಯಕ್ಷರಾಗಿದ್ದಾರೆ. ಎಂಎಂಎಸ್ ವಿಡಿಯೋ ಲೀಕ್ ಆದ ಬಳಿಕ ಸೈಲೆಂಟ್ ಆಗಿದ್ದ ಯ್ಯೂಟ್ಯೂಬರ್, ಇನ್ಲುಫ್ಲೆಯೆನ್ಸರ್ ಗುನ್‌ಗುನ್ ಗುಪ್ತಾ ಮತ್ತೆ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಕಳೆದ ವರ್ಷ ಖಾಸಗಿ ವಿಡಿಯೋ ಲೀಕ್ ಆಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಗುನ್‌ಗುನ್ ಗುಪ್ತಾ ಈ ವರ್ಷ ಹಾಟ್ ಅಂಡ್ಯ ಕ್ಯೂಟ್ ಲುಕ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

ಬ್ಲಾಕ್ ಸೀರೆಯಲ್ಲಿ ಕಾಣಿಸಿಕೊಂಡಿರುವ ಗುಪ್ತಾ, ಜನಪ್ರಿಯ ಪುಂಗಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಅದ್ಬುತ ಸ್ಟೆಪ್ಸ್ ಮೂಲಕ ಗುಪ್ತಾ ತಮ್ಮ ಡ್ಯಾನ್ಸ್ ಸ್ಕಿಲ್ ತೋರಿಸಿದ್ದಾರೆ. ಡೀಪ್ ನೆಕ್ ಬ್ಲೌಸ್ ತೊಟ್ಟಿರುವ ಗುಪ್ತಾ ಹಾಟ್ ಆಗಿ ಕ್ಲಿವೇಜ್ ತೋರಿಸುತ್ತಾ ಡ್ಯಾನ್ಸ್ ಮಾಡಿದ್ದಾರೆ. ಗುಪ್ತಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ ಬೆನ್ನಲ್ಲ ವೈರಲ್ ಆಗಿದೆ.

ಖಾಸಗಿ ವಿಡಿಯೋ ಲೀಕ್ ಬಳಿಕ ಸೋಶಿಯಲ್ ಮಿಡಿಯಾದಲ್ಲಿ ಗುನ್ಗುನ್ ಗುಪ್ತಾ ಹೊಸ ವಿಡಿಯೋ!

ಈ ವಿಡಿಯೋಗೆ ಭರ್ಜರಿ ಕಮೆಂಟ್ ಹಾಗೂ ಲೈಕ್ಸ್ ವ್ಯಕ್ತವಾಗಿದೆ. ಹಲವರು ಸೀರೆಯಲ್ಲಿ ಕ್ಯೂಟ್ ಕಾಣಿಸುತ್ತಿದ್ದೀರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಟ್ ಅಂಡ್ ಬೋಲ್ಡ್ ಲುಕ್ ಮೂಲಕ ಕಾಣಿಸಿಕೊಂಡು ಡ್ಯಾನ್ಸ್ ಸಿಹಿ ನೀಡಿದ ಗುಪ್ತಾಗೆ ಧನ್ಯವಾದ ಎಂದು ಕೆಲವರು ಕಮೆಂಟ್ ಹಾಕಿದ್ದಾರೆ. ಸೀರೆ ನಿಮ್ಮ ಸೌಂದರ್ಯ ಮತ್ತಷ್ಟು ಹೆಚ್ಚಿಸಿದೆ. ಮುಂದಿನ ಎಲ್ಲಾ ಪೋಸ್ಟ್‌ಗಳಲ್ಲೂ ಸೀರೆಯಲ್ಲೇ ಕಾಣಿಸಿಕೊಳ್ಳಿ ಎಂದು ಅಭಿಮಾನಿಗಳು ಸಲಹೆ ನೀಡಿದ್ದಾರೆ.

ಕಳೆದ ವರ್ಷ ಗುನ್‌ಗುನ್ ಗುಪ್ತಾ ಭಾರಿ ವಿವಾದಕ್ಕೆ ಸಿಲುಕಿದ್ದರು. ಗುಪ್ತಾ ಖಾಸಗಿ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಲೀಕ್ ಆಗಿತ್ತು. ಆಪ್ತ ಗೆಳೆಯನ ಜೊತೆಗಿನ ಖಾಸಗಿ ಕ್ಷಣಗಳು ವಿಡಿಯೋಗಳು ಕೋಲಾಹಲ ಸೃಷ್ಟಿಸಿತ್ತು. ಬೆಡ್ ರೂಂ ವಿಡಿಯೋಗಳು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಈ ವಿಡಿಯೋ ಲೀಕ್ ಬೆನ್ನಲ್ಲೇ ಗುಪ್ತಾ ಅಭಿಮಾನಿಗಳು ತಿರುಗಿ ಬಿದ್ದಿದ್ದರು. ಕೆಲವರು ಗುಪ್ತಾ ವರ ನಿಂತುಕೊಂಡಿದ್ದರು. ಇದು ನಕಲಿ ವಿಡಿಯೋ ಅನ್ನೋ ಮಾತುಗಳು ಕೇಳಿಬಂದಿತ್ತು. ಆದರೆ ಈ  ವಿಡಿಯೋದಿಂದ ಗುಪ್ತಾ ಸಾಮಾಜಿಕ ಮಾಧ್ಯಮಗಳಿಂದ ದೂರ ಉಳಿದುಕೊಂಡಿದ್ದರು. 

 

 

MMS ಲೀಕ್ ಆಗೋದು ಹೇಗೆ ಗೊತ್ತಾ? ಈ ಎಚ್ಚರಿಕೆ ತೆಗೆದುಕೊಳ್ಳಿ

ಕಳೆದೊಂದು ವರ್ಷ ಸಾಮಾಜಿಕ ಮಾಧ್ಯಮಗಳಿಂದ ದೂರ ಉಳಿದಿದ್ದ ಗುಪ್ತಾ ಈ ವರ್ಷ ಮತ್ತೆ ಡ್ಯಾನ್ಸ್, ಹಾಟ್ ವಿಡಿಯೋ ಮೂಲಕ ಕಾಣಸಿಕೊಂಡಿದ್ದಾರೆ. ಇದೀಗ ಸೀರೆಯಲ್ಲಿ ಬೋಲ್ಡ್ ಡ್ಯಾನ್ಸ್ ಮಾಡಿ ಅಭಿಮಾನಿಗಳ ಮನ ಗೆದ್ದಿದ್ದಾರೆ. 
 

click me!