ಮುಸ್ಲಿಂ ಸಿಖ್ ಹಿಂದೂ, ಎಲ್ಲರನ್ನೂ ಒಗ್ಗೂಡಿಸುತ್ತಾಳೆ ಸಿಂಧು; ಸೆಹ್ವಾಗ್ ಸೇರಿ ದಿಗ್ಗಜರ ಟ್ವೀಟ್ ಸಲ್ಯೂಟ್!

By Suvarna NewsFirst Published Aug 1, 2021, 7:20 PM IST
Highlights
  • ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಿವಿ ಸಿಂಧು ಕಂಚಿನ ಪದಕ ಸಾಧನೆಗೆ ಸಲ್ಯೂಟ್
  • ಕೇಂದ್ರ ಸಚಿವರು, ಕ್ರಿಕೆಟಿಗರು, ಬಾಲಿವುಡ್ ಸೆಲೆಬ್ರೆಟಿಗಳಿಂದ ಅಭಿನಂದನೆ
  • ಅದ್ಭುತ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ ಸೆಹ್ವಾಗ್

ನವದೆಹಲಿ(ಆ.01): ಪ್ರತಿಷ್ಠಿತ ಟೋಕಿಯೋ ಒಲಿಂಪಿಕ್ಸ್ ಕೂಟದಲ್ಲಿ ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧೂ ಕಂಚಿನ ಪದಕ ಗೆದ್ದು ಇತಿಹಾಸ ರಚಿಸಿದ್ದಾರೆ. 2016ರ ರಿಯೋ ಒಲಿಂಪಿಕ್ಸ್, 2021ರ ಟೋಕಿಯೋ ಒಲಿಂಪಿಕ್ಸ್ ಎರಡೂ ಕೂಟದಲ್ಲಿಸಿಂಧೂ ಪದಕ ಗೆದ್ದಿದ್ದಾರೆ. ಈ ಮೂಲಕ ಎರಡು ಒಲಿಂಪಿಕ್ಸ್‌ನಲ್ಲಿ 2 ಪದಕ ಗೆದ್ದ ಭಾರತದ ಮೊದಲ ಮಹಿಳೆ ಅನ್ನೋ ದಾಖಲೆ ಬರೆದಿದ್ದಾರೆ. ಸಿಂಧೂ ಸಾಧನೆಗೆ ಕೇಂದ್ರ ಕ್ರೀಡಾ ಸಚಿವ, ಇತರ ನಾಯಕರು, ಕ್ರಿಕೆಟಿಗರು, ಬಾಲಿವುಡ್ ಸೆಲೆಬ್ರೆಟಿಗಳು, ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ಕಂಚು ಗೆದ್ದ ಪಿವಿ ಸಿಂಧೂಗೆ ಪ್ರಧಾನಿ ಮೋದಿ, ರಾಷ್ಟ್ರಪತಿ ಅಭಿನಂದನೆ!

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಎಂದಿನಂತೆ ಅದ್ಭುತ ಟ್ವೀಟ್ ಮೂಲಕ ಪಿವಿ ಸಿಂಧುಗೆ ಅಭಿನಂದನೆ ಸಲ್ಲಿಸಿದ್ದಾರೆ. ಮುಸ್ಲಿಂ, ಸಿಖ್ ಹಾಗೂ ಹಿಂಧೂ, ಎಲ್ಲರನ್ನೂ ಒಗ್ಗೂಡಿಸುತ್ತಾಳೆ ಪಿವಿ ಸಿಂಧು. ಎರಡು ಒಲಿಂಪಿಕ್ಸ್ ಪದಕ ಗೆದ್ದ ಭಾರತದ ಮೊದಲ ಮಹಿಳೆ, ಕಂಚಿನ ಪದಕಕ್ಕೆ ಸಿಂಧೂಗೆ ಅಭಿನಂದನೆ ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.

 

Isaayi Muslim Sikh Hindu,
Sabko jodein .
First Indian woman to win two Olympic medals.
Congratulations on the pic.twitter.com/D0CvxszTC4

— Virender Sehwag (@virendersehwag)

ಕೇಂದ್ರ ಕ್ರೀಡಾ ಅನುರಾಗ್ ಠಾಕೂರ್, ಮಾಜಿ ಕ್ರೀಡಾ ಸಚಿವ ಕಿರಣ್ ರಿಜಿಜು ಸೇರಿದಂತೆ ನಾಯಕರು ಟ್ವೀಟ್ ಅಭಿನಂದನೆ ಸಲ್ಲಿಸಿದ್ದಾರೆ. 


 

SMASHING VICTORY PV Sindhu !!! 🏸

You dominated the game & made history !

An Olympic medalist twice over! 🥉

India 🇮🇳 is so proud of you & awaits your return!

YOU DID IT ! pic.twitter.com/kpxAAYQLrh

— Anurag Thakur (@ianuragthakur)

India strikes 3rd Olympic Medal at
Very proud of you on winning Bronze, your 2nd Olympic medal and making India proud🇮🇳 pic.twitter.com/XImJ2oJNLb

— Kiren Rijiju (@KirenRijiju)

Well played .

Time and again you have proved your unparalleled commitment and devotion towards the game. May you continue to bring glory to the nation.

We are proud of your remarkable accomplishment. pic.twitter.com/uiGNLwwMVO

— Amit Shah (@AmitShah)

Congratulations on winning the bronze medal in the
Your perseverance is a motivation.

— Nirmala Sitharaman (@nsitharaman)

Heartiest congratulations to our shining star, 👏

Her impressive game today was very exciting and has captured the hearts of 130 crore Indians 🏸

She has made the country proud 🇮🇳 pic.twitter.com/TaW5OoWVL4

— Mansukh Mandaviya (@mansukhmandviya)

Congratulations 👏 What a fighter! You’ve done the country proud again 🇮🇳🥳 pic.twitter.com/Hm6OjuhApB

— Shikhar Dhawan (@SDhawan25)

Congratulations ! You make us super proud !!! pic.twitter.com/55lMOCQeMc

— Abhinav A. Bindra OLY (@Abhinav_Bindra)
click me!