Tokyo Olympics

(Search results - 96)

Tokyo Olympics 2021

OlympicsMay 14, 2021, 4:48 PM IST

ಜಪಾನಿನಲ್ಲಿ ಕೇವಲ 1% ಜನರಿಗಷ್ಟೇ ಕೋವಿಡ್ ಲಸಿಕೆ..!

ಜಪಾನಿನ ಒಟ್ಟು ಜನಸಂಖ್ಯೆಯ ಕೇವಲ ಒಂದು ಪ್ರತಿಶತ ಮಂದಿಗೆ ಮಾತ್ರ ಕೋವಿಡ್ ಲಸಿಕೆ ನೀಡಲಾಗಿದೆ. ಇದು ಅಮೆರಿಕ, ಯೂರೋಪ್, ಭಾರತ ಹಾಗೂ ಚೀನಾಗಿಂತ ಕಡಿಮೆ. ಹೀಗಾಗಿ ಜಪಾನ್ ನಿಜಕ್ಕೂ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟ ಆಯೋಜಿಸಲು ಸಕಲ ರೀತಿಯಿಂದಲೂ ಸಜ್ಜಾಗಿದೆಯಾ ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ.

KT irfan

CricketMay 14, 2021, 12:21 PM IST

ಬೆಂಗಳೂರಿನ ಸಾಯ್‌ನಲ್ಲಿ 5 ಅಥ್ಲೀಟ್ಸ್‌ಗೆ ಸೋಂಕು..!

ಸದ್ಯ ಎಲ್ಲರನ್ನೂ ಐಸೋಲೇಷನ್‌ನಲ್ಲಿ ಇರಿಸಿ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ ಎಂದು ಸಾಯ್‌ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಉಳಿದ 4 ಅಥ್ಲೀಟ್‌ಗಳ ಹೆಸರು ಬಹಿರಂಗಗೊಂಡಿಲ್ಲ.

Saina Nehwal Kidambi Srikanth

OlympicsMay 14, 2021, 9:36 AM IST

ಸೈನಾ ನೆಹ್ವಾಲ್, ಶ್ರೀಕಾಂತ್‌ ಒಲಿಂಪಿಕ್‌ ಕನಸು ಭಗ್ನ?

ಈ ಇಬ್ಬರಿಗೂ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಸಿಂಗಾಪುರ ಓಪನ್‌ ಕೊನೆಯ ಅವಕಾಶವಾಗಿತ್ತು. ಆದರೆ ಕೋವಿಡ್‌ ಹಿನ್ನೆಲೆಯಲ್ಲಿ ಟೂರ್ನಿ ರದ್ದಾಗಿದೆ.

Mary Kom

OTHER SPORTSMay 13, 2021, 8:17 AM IST

ಕೊರೋನಾ ಲಸಿಕೆ ಮೊದಲ ಡೋಸ್‌ ಪಡೆದ ಮೇರಿ ಕೋಮ್

ಮೇರಿ ಕೋಮ್‌ ಹಾಗೂ ಲೊವ್ಲಿನಾ ಬೊರ್ಗೊಹೇನ್‌ ಇಲ್ಲಿ ಬುಧವಾರ(ಮೇ.12) ಕೊರೋನಾ ಲಸಿಕೆ ಮೊದಲ ಡೋಸ್‌ ಹಾಕಿಸಿಕೊಂಡರು.

Indian Shooting Team

OlympicsMay 12, 2021, 11:24 AM IST

ಕ್ರೊವೇಷಿಯಾದಲ್ಲಿ ಭಾರತ ಶೂಟಿಂಗ್‌ ತಂಡ ಅಭ್ಯಾಸ

13 ಸದಸ್ಯರ ತಂಡ ಕ್ರೊವೇಷಿಯಾದ ರಾಜಧಾನಿ ಜಾಗ್ರೆಬ್‌ನಲ್ಲಿ ಅಭ್ಯಾಸ ನಡೆಸಲಿದ್ದು ಮೇ 20ರಿಂದ ಜೂ.6ರ ವರೆಗೂ ನಡೆಯಲಿರುವ ಯುರೋಪಿಯನ್‌ ಚಾಂಪಿಯನ್‌ಶಿಪ್‌ ಹಾಗೂ ಜೂ.22ರಿಂದ ಜು.3ರ ವರೆಗೂ ನಡೆಯಲಿರುವ ಐಎಸ್‌ಎಸ್‌ಎಫ್‌ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲಿದೆ.

Saina Nehwal Kidambi Srikanth

OlympicsMay 8, 2021, 8:37 AM IST

ಮಲೇಷ್ಯಾ ಓಪನ್‌ ಮುಂದಕ್ಕೆ: ಒಲಿಂಪಿಕ್ಸ್ ಕನವರಿಕೆಯಲ್ಲಿದ್ದ ಸೈನಾ, ಶ್ರೀಕಾಂತ್‌ಗೆ ಶಾಕ್

ಭಾರತದ ತಾರಾ ಶಟ್ಲರ್‌ಗಳಾದ ಸೈನಾ ನೆಹ್ವಾಲ್‌ ಹಾಗೂ ಕಿದಂಬಿ ಶ್ರೀಕಾಂತ್‌, ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವುದು ಅನುಮಾನವೆನಿಸಿದೆ. ಈ ಇಬ್ಬರಿಗೆ ಒಲಿಂಪಿಕ್ಸ್‌ ಅರ್ಹತೆ ಪಡೆಯಲು ಇದು ಕೊನೆಯ ಅವಕಾಶವಾಗಿತ್ತು.

Sumit Malik

OlympicsMay 7, 2021, 9:33 AM IST

ಕುಸ್ತಿ: ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆಗಿಟ್ಟಿಸಿದ ಸುಮಿತ್‌ ಮಲಿಕ್‌

ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆಗಿಟ್ಟಿಸಿಕೊಂಡ 7ನೇ ಭಾರತೀಯ ಕುಸ್ತಿಪಟು ಎನ್ನುವ ಗೌರವಕ್ಕೆ ಸುಮಿತ ಭಾಜನರಾಗಿದ್ದಾರೆ.

Relay Team

OlympicsApr 29, 2021, 9:33 AM IST

ಭಾರತ ರಿಲೇ ತಂಡದ ಟೋಕಿಯೋ ಒಲಿಂಪಿಕ್ ಕನಸು ಭಗ್ನ..!

ಕೊರೋನಾ ಕಾರಣ ಭಾರತದಿಂದ ಆ್ಯಮ್‌ಸ್ಟರ್‌ಡ್ಯಾಮ್‌ಗೆ ಸಂಪರ್ಕ ಕಲ್ಪಿಸುವ ವಿಮಾನಗಳ ಸಂಚಾರ ರದ್ದುಗೊಳಿಸಲಾಗಿದ್ದು, ಭಾರತದ 4*400 ಮಹಿಳಾ ಮತ್ತು ಪುರುಷ ತಂಡಕ್ಕೆ ಸಂಕಷ್ಟ ಎದುರಾಗಿದೆ.

Sushil Kumar

OlympicsApr 24, 2021, 3:34 PM IST

ಖ್ಯಾತ ಕುಸ್ತಿಪಟು ಸುಶೀಲ್‌ ಕುಮಾರ್ ಟೋಕಿಯೋ ಒಲಿಂಪಿಕ್ಸ್‌ ಕನಸು ಭಗ್ನ!

74 ಕೆ.ಜಿ ವಿಭಾಗದಲ್ಲಿ ಸುಶೀಲ್‌ ಬದಲು ಅಮಿತ್‌ ಧನ್‌ಕರ್‌ರನ್ನು ಭಾರತೀಯ ಕುಸ್ತಿ ಫೆಡರೇಷನ್‌ ಆಯ್ಕೆ ಮಾಡಿದ್ದು, ಮೇ 6ರಿಂದ 9ರ ವರೆಗೂ ಬಲ್ಗೇರಿಯಾದ ಸೋಫಿಯಾದಲ್ಲಿ ನಡೆಯಲಿರುವ ಅರ್ಹತಾ ಟೂರ್ನಿಗೆ ಕಳುಹಿಸಲು ನಿರ್ಧರಿಸಿದೆ. ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಇದು ಕೊನೆಯ ಅರ್ಹತಾ ಟೂರ್ನಿಯಾಗಿದೆ.

Tokyo Olympics 2021

OlympicsApr 15, 2021, 10:13 AM IST

ಟೋಕಿಯೋ ಒಲಿಂಪಿಕ್ಸ್‌ಗೆ 100 ದಿನ ಬಾಕಿ!

ಒಲಿಂಪಿಕ್ಸ್‌ನ ವಿಶ್ಲೇಷಣೆ ನಡೆಸುವ, ಅಂಕಿ-ಅಂಶಗಳನ್ನು ಪೂರೈಸುವ ಗ್ರೇಸ್‌ನೋಟ್‌ ಸಂಸ್ಥೆ, ಭಾರತ ಶೂಟಿಂಗ್‌ನಲ್ಲಿ 8, ಬಾಕ್ಸಿಂಗ್‌ನಲ್ಲಿ 4, ಕುಸ್ತಿಯಲ್ಲಿ 3, ಆರ್ಚರಿ ಹಾಗೂ ವೇಟ್‌ಲಿಫ್ಟಿಂಗ್‌ನಲ್ಲಿ ತಲಾ ಒಂದು ಪದಕ ಗೆಲ್ಲಲಿದೆ. 4 ಚಿನ್ನ, 5 ಬೆಳ್ಳಿ, 8 ಕಂಚಿನ ಪದಕಗಳು ಸೇರಿ ಒಟ್ಟು 17 ಪದಕಗಳು ಭಾರತದ ಪಾಲಾಗಿದೆ ಎಂದು ವಿವರಿಸಿದೆ.

• Srihari Nataraj

OTHER SPORTSApr 10, 2021, 9:19 AM IST

ಟೋಕಿಯೋ ಒಲಿಂಪಿಕ್‌ ಅರ್ಹತೆ ನಿರೀಕ್ಷೆಯಲ್ಲಿ ಶ್ರೀಹರಿ

ಏಪ್ರಿಲ್ 12ರಿಂದ ಇಲ್ಲಿ ನಡೆಯಲಿರುವ ಉಜ್ಬೇಕಿಸ್ತಾನ ಓಪನ್‌ ಈಜುಕೂಟದಲ್ಲಿ ಸ್ಪರ್ಧಿಸಲಿರುವ ಭಾರತೀಯ ಈಜುಗಾರರು, ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದ್ದಾರೆ. ಶ್ರೀಹರಿ ಹಾಗೂ ಸಾಜನ್‌ ಈಗಾಗಲೇ ‘ಬಿ’ ದರ್ಜೆ ಅರ್ಹತಾ ಗುರಿಯನ್ನು ತಲುಪಿದ್ದು, ಒಲಿಂಪಿಕ್ಸ್‌ ಕೋಟಾ ಖಚಿತ ಪಡಿಸಿಕೊಳ್ಳಲು ‘ಎ’ ದರ್ಜೆಯ ಅರ್ಹತಾ ಗುರಿಯನ್ನು ತಲುಪಬೇಕಿದೆ.

KC Ganapathy Olympics

OlympicsApr 9, 2021, 12:48 PM IST

ಸೇಯ್ಲಿಂಗ್‌: ಒಲಿಂಪಿ​ಕ್ಸ್‌ಗೆ ರಾಜ್ಯದ ಗಣಪತಿಗೆ ಅರ್ಹತೆ

ಇದೇ ಮೊದಲ ಬಾರಿಗೆ ಸೇಯ್ಲಿಂಗ್‌ ಸ್ಪರ್ಧೆಯಲ್ಲಿ ಭಾರತದ ನಾಲ್ವರು ಕ್ರೀಡಾಪಟುಗಳು ಸ್ಪರ್ಧಿಸಲಿದ್ದಾರೆ. ಬುಧವಾರ ನೇತ್ರಾ ಕುಮನನ್‌ ಅರ್ಹತೆ ಗಳಿಸಿದ್ದರು. ಸೇಯ್ಲಿಂಗ್‌ ಸ್ಪರ್ಧೆಯಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆಗಿಟ್ಟಿಸಿದ ಭಾರತದ ಮೊದಲ ಮಹಿಳಾ ಕ್ರೀಡಾಪಟು ಎನ್ನುವ ಕೀರ್ತಿಗೆ ನೇತ್ರಾ ಕುಮನನ್‌ ಪಾತ್ರರಾಗಿದ್ದಾರೆ.

Sharath Kamal-Manika Batra

OlympicsMar 20, 2021, 12:33 PM IST

ಟೇಬಲ್‌ ಟೆನಿಸ್‌: ಮನಿಕಾ ಬಾತ್ರಾ, ಶರತ್ ಕಮಲ್ ಸೇರಿ ನಾಲ್ವರು ಒಲಿಂಪಿಕ್ಸ್‌ಗೆ ಅರ್ಹತೆ

ಇಲ್ಲಿ ನಡೆಯುತ್ತಿರುವ ಏಷ್ಯನ್‌ ಒಲಿಂಪಿಕ್‌ ಅರ್ಹತಾ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಅರ್ಹತೆ ಪಡೆದಿದ್ದಾರೆ. ಶರತ್‌ ಕಮಲ್‌ಗಿದು 4ನೇ ಒಲಿಂಪಿಕ್ಸ್‌ ಆಗಲಿದೆ.

Murali Sreeshankar

OlympicsMar 17, 2021, 9:49 AM IST

ಲಾಂಗ್‌ಜಂಪ್‌: ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ 21 ವರ್ಷದ ಶ್ರೀಶಂಕರ್‌

ಇಲ್ಲಿ ನಡೆಯುತ್ತಿರುವ ಫೆಡರೇಷನ್‌ ಕಪ್‌ ರಾಷ್ಟ್ರೀಯ ಹಿರಿಯರ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಕೇರಳದ ಶ್ರೀಶಂಕರ್‌ 8.26 ಮೀ. ದೂರಕ್ಕೆ ನೆಗೆದು ತಮ್ಮ ಹೆಸರಲ್ಲೇ ಇದ್ದ ರಾಷ್ಟ್ರೀಯ ದಾಖಲೆ (8.20 ಮೀ.)ಯನ್ನು ಉತ್ತಮಗೊಳಿಸಿಕೊಂಡಿದ್ದಲ್ಲದೇ ಒಲಿಂಪಿಕ್‌ ಗೇಮ್ಸ್‌ನ ಅರ್ಹತಾ ಗುರಿಯಾದ 8.22 ಮೀಟರ್‌ಗಳನ್ನು ದಾಟಿದರು.

Mary Kom

OlympicsMar 11, 2021, 12:19 PM IST

ಟೋಕಿಯೋ 2021 ನನ್ನ ಕೊನೆ ಒಲಿಂಪಿಕ್ಸ್‌: ಮೇರಿ ಕೋಮ್‌

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಬಾಕ್ಸರ್‌ಗಳಿಗೆ ಗರಿಷ್ಠ 40 ವರ್ಷ ವಯಸ್ಸು ಮಿತಿಗೊಳಿಸಲಾಗಿದೆ. ಕೋವಿಡ್‌-19 ಕಾರಣದಿಂದಾಗಿ ಟೂರ್ನಿ ಒಂದು ವರ್ಷ ಮುಂದೂಡಲ್ಪಟ್ಟಿದ್ದರಿಂದ ವಯೋಮಿತಿಯನ್ನು ಒಂದು ವರ್ಷ ಸಡಿಲಗೊಳಿಸಿ 41 ವರ್ಷಕ್ಕೆ ಮಿತಿಗೊಳಿಸಲಾಗಿದೆ.