ಬೆಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದು ವ್ಯಕ್ತಿಯೊಬ್ಬರು ನೀಡಿದ ದೂರಿನ ಆಧಾರದಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಜು.4ರಂದು ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ, ಯಾರೋ ಹೇಳಿದರೆಂದು ತನಿಖೆಯನ್ನು ಎಸ್ಐಟಿಗೆ ನೀಡಲಾಗದು. ಪೊಲೀಸರು ಈಗಾಗಲೇ ತನಿಖೆ ಮಾಡುತ್ತಿದ್ದಾರೆ. ಅವರು ಏನು ವರದಿ ಕೊಡುತ್ತಾರೆ ಎಂಬುದನ್ನು ನೋಡೋಣ ಎಂದು ಹೇಳಿದ್ದಾರೆ.

11:57 PM (IST) Jul 19
ಬ್ರಹ್ಮಪುತ್ರ ನೀರಿಗಾಗಿ ಅರುಣಾಚಲ ಪ್ರದೇಶ ಮೇಲೆ ಕಣ್ಣಿಟ್ಟಿರುವ ಚೀನಾ ಇದೀಗ ಮತ್ತೊಂದು ದಾಳ ಉರುಳಿಸಿದೆ. ಭಾರತದ ಗಡಿ ಸಮೀಪದಲ್ಲೇ ಚೀನಾ ಬ್ರಹ್ಮಪುತ್ರ ನದಿಗೆ ವಿಶ್ವದಲ್ಲೇ ಅತೀ ದೊಡ್ಡ ಡ್ಯಾಮ್ ನಿರ್ಮಾಣ ಕಾರ್ಯ ಆರಂಭಿಸಿದೆ. ಇದು ಭಾರತದ ಆತಂಕ ಹೆಚ್ಚಿಸಿದೆ.
11:25 PM (IST) Jul 19
ಮೂವರು ಉನ್ನತ ವ್ಯಾಸಾಂಗ ಮಾಡಿದ್ದಾರೆ. ಉತ್ತಮ ಕೆಲಸ ಪಡೆದುಕೊಂಡಿದ್ದಾರೆ. ಆದರೆ ತಮ್ಮ ಜನಾಂಗದ ಸಂಪ್ರದಾಯ ಉಳಿಸಲು ಇಬ್ಬರು ಸಹೋದರನ್ನು ಯುವತಿ ಮದುವೆಯಾಗಿದ್ದಾಳೆ. ಮೂವರು ಒಪ್ಪಿ-ಅಪ್ಪಿ ಈ ಮದುವೆ ನಡೆದಿದೆ. ಆದರೆ ಮದುವೆ ಸುದ್ದಿ ತಿಳಿಯುತ್ತಿದ್ದಂತೆ ಹಲವರು ಒಂದೇ ಪ್ರಶ್ನೆ ಕೇಳಿದ್ದಾರೆ.
11:00 PM (IST) Jul 19
ನಿನ್ನೆಯಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡಿರೋ ನಟಿ ಪ್ರಿಯಾಂಕಾ ಚೋಪ್ರಾರ ಮೂಗಿನ ಸರ್ಜರಿ ವಿಷ್ಯ ಇದೀಗ ಮತ್ತೆ ವೈರಲ್ ಆಗ್ತಿದೆ. ಅವರ ವಿಚಿತ್ರ ಸ್ಟೋರಿ ಕೇಳಿ...
10:42 PM (IST) Jul 19
ಗಂಡ ಒಳ್ಳೆಯನಾಗಿದ್ರೆ ಸಾಕು ಎನ್ನುವವರ ಮಧ್ಯೆ ಇಲ್ಲೊಬ್ಬ ಯುವತಿ, ಒಳ್ಳೇತನ ಕಟ್ಕೊಂಡು ಏನ್ ಮಾಡ್ಲಿ, ಅವನು ಸಕತ್ ಬೋರ್ ಎಂದು ಮದ್ವೆಯಾದ ನಾಲ್ಕೇ ದಿನಕ್ಕೆ ಡಿವೋರ್ಸ್ಗೆ ಅರ್ಜಿ ಹಾಕಿದ್ದಾಳೆ. ಏನಿದು ಸ್ಟೋರಿ?
10:39 PM (IST) Jul 19
ಮೊಬೈಲ್ ಕಳುವಾದರೆ ಅಥವಾ ಕಳೆದು ಹೋದರೆ ತಕ್ಷಣ ಏನು ಮಾಡಬೇಕು? ಭಯ, ಆತಂಕ ಪಡುವ ಅಗತ್ಯವಿಲ್ಲ. ಕೆಲ ಕ್ರಮಗಳನ್ನು ಕೈಗೊಂಡರೆ ಡೇಟಾ ಸೇರಿದಂತೆ ಎಲ್ಲವೂ ಸೇಫ್.
10:06 PM (IST) Jul 19
ಬೆಂಗಳೂರಿನಲ್ಲಿ ಪುಡಿ ರೌಡಿಗಳು ಅಟ್ಟಾಹಾಸ ಮೆರೆದಿದ್ದಾರೆ. ನಡು ರಸ್ತೆಯಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ಘಟನೆ ನಡೆದಿದೆ. ಮಾರಾಕಾಸ್ತ್ರ ಹಿಡಿದು ಹಲ್ಲೆ ನಡೆಸಲಾಗಿದೆ.
09:52 PM (IST) Jul 19
ಅಮೃತಧಾರೆಯಲ್ಲಿ ಗೌತಮ್ಗೆ ಕಾಣೆಯಾಗಿರುವ ಮಗಳು ಸಿಗ್ತಾಳಾ? ಸ್ಯಾಂಡಲ್ವುಡ್ ನಟಿ ಮಿಲನಾ ನಾಗರಾಜ್ ಹೇಳಿದ್ದೇನು ಕೇಳಿ...
09:23 PM (IST) Jul 19
ಬರೋಬ್ಬರಿ 10 ವರ್ಷದಿಂದ ಭಾರತದಲ್ಲಿ ನೇಹಾ ಹೆಸರಿನಲ್ಲಿ ನೆಲೆಸಿದ್ದ ಮಂಗಳಮುಖಿಯ ಅಸಲಿ ಮುಖ ಬಹಿರಂಗವಾಗಿದೆ. ಪೊಲೀಸರ ಕಾರ್ಯಾಚರಣೆಯಲ್ಲಿ ಇದು ನೇಹಾ ಅಲ್ಲ ಬಾಂಗ್ಲಾದೇಶದ ಅಬ್ದುಲ್ಲಾ ಎಂದು ಪತ್ತೆ.
08:33 PM (IST) Jul 19
ಮೂರು ಕಡೆ ಹೆಣ್ಣು ನೋಡಲಾಗಿತ್ತು. ಆದರೆ ಮೂವರು ತಿರಸ್ಕರಿಸಿದ್ದರು. ಇತ್ತ ಮದುವೆ ವಯಸ್ಸು ದಾಟುತ್ತಿದ್ದರೂ ಕಂಕಣ ಬಾಗ್ಯ ಕೂಡಿ ಬರದೇ ನೊಂದುಕೊಂಡಿದ್ದ ಹೋಂಗಾರ್ಡ್ ದುಡುಕಿನ ನಿರ್ಧಾರ ಕೈಗೊಂಡಿದ್ದಾರೆ.
07:59 PM (IST) Jul 19
07:51 PM (IST) Jul 19
ಜಿಯೋ ಫಿನಾನ್ಶಿಯಲ್ ಇದೀಗ ಭಾರತೀಯ ವಿಮಾ ಕ್ಷೇತ್ರಕ್ಕೆ ಎಂಟ್ರಿಕೊಟ್ಟಿದೆ. ಅಲಯಂಜ್ ಸಮೂಹದ ಪಾಲುದಾರಿಕೆ ಮಾಡಿಕೊಂಡಿರುವ ಜಿಯೋ ಭಾರತದಲ್ಲಿ ದೇಶಿಯ ಮರುವಿಮೆ ಘೋಷಣೆ ಮಾಡಿದೆ.
07:39 PM (IST) Jul 19
ಬೆಳ್ಳಿತೆರೆಯ ಮೇಲೆ ಮಿಂಚುವ ತಾರೆಯರಲ್ಲಿ ಅಡಗಿರುವ ಕಾವ್ಯ ಪ್ರತಿಭೆಗಳು ಇವು. ಅಮಿತಾಭ್ ಬಚ್ಚನ್‌ರಿಂದ ಹಿಡಿದು ಮೀನಾ ಕುಮಾರಿಯವರೆಗಿನ ಹಲವು ನಟ-ನಟಿಯರ ಕಾವ್ಯ ರಚನಾ ಪ್ರತಿಭೆಯ ಬಗ್ಗೆ ಇಲ್ಲಿ ಒಂದು ನೋಟ.
07:12 PM (IST) Jul 19
ಬಾಸ್‌ಗೆ ಮಹಿಳಾ ಉದ್ಯೋಗಿ ಮೇಲೆ ಪ್ರೀತಿ ಶುರುವಾಗಿದೆ. ಆದರೆ ಮಹಿಳಾ ಟೆಕ್ಕಿ ಬಾಸ್ ಪ್ರೀತಿ ನಿರಾಕರಿಸಿದ್ದಾರೆ. ಆಫೀಸ್ ರೊಮ್ಯಾನ್ಸ್ ತಿರಸ್ಕರಿಸಿದ ಮಹಿಳಾ ಟೆಕ್ಕಿ ಇದೀಗ ಸಂಕಷ್ಟಕ್ಕೆ ಸಿಲುಕಿದ ಘಟನೆ ನಡಿದಿದೆ.
06:47 PM (IST) Jul 19
06:40 PM (IST) Jul 19
ಭಾಗ್ಯಳ ತಂಗಿ ಪೂಜಾಳ ಮದುವೆಯ ವಿಷಯದಲ್ಲಿ ಇರುವ ಗೊಂದಲ ಈಗ ತಿಳಿಯಾಗಿದ್ದು, ಆದಿಯಿಂದಾಗಿ ಮದುವೆ ಸುಸೂತ್ರವಾಗಿ ನಡೆಯಲಿದೆ. ಪೂಜಾಳ ಮದುವೆ ಮುಗಿಯುತ್ತಲೇ ಮತ್ತೊಂದು ಭರ್ಜರಿ ಗುಡ್ನ್ಯೂಸ್ ಇದೆಯಂತೆ. ಏನದು?
06:23 PM (IST) Jul 19
ರಾಜ್ಯದ ಹಲೆವೆಡೆ ಭಾರಿ ಮಳೆಯಾಗುತ್ತಿದೆ. ಎಚ್ಚರಿಕೆಯನ್ನೂ ನೀಡಲಾಗಿದೆ. ಇದೀಗ ಬೆಂಗಳೂರಿನಲ್ಲಿ ಜಿಟಿ ಜಿಟಿ ಮಳೆಗೆ ವಾಹನ ಸವಾರರು ಪರಾಡಿದ್ದಾರೆ. ಹವಾಮಾನ ಇಲಾಖೆ ಸೂಚನೆ ಏನು?
06:21 PM (IST) Jul 19
ನಾಲ್ಕು ವಸ್ತುಗಳಲ್ಲಿ ಹೇಳಿದ ವಸ್ತು ಟಚ್ ಮಾಡಿದ್ರೆ ಔಟ್. ವಧು ಮತ್ತು ನೂರು ಜನ್ಮಕು ನಾಯಕಿಯರ ಜೊತೆ ನೀವೂ ಟ್ರೈ ಮಾಡಿ ಅಂಕ ಗಳಿಸಿ. ಏನಿದು ಆಟ ನೋಡಿ!
05:56 PM (IST) Jul 19
ಮಂಗಳೂರಿನಲ್ಲಿ ಕುಖ್ಯಾತ ಡ್ರಗ್ ಪೆಡ್ಲರ್ ರೋಷನ್ ಸಲ್ಡಾನಾ ಎಂಬಾತನ ಐಷಾರಾಮಿ ಮನೆಯ ಮೇಲೆ ದಾಳಿ ನಡೆಸಿದ ಪೊಲೀಸರು, ಅಲ್ಲಿ ಅನೇಕ ರಹಸ್ಯ ಕೋಣೆಗಳು, ತಪ್ಪಿಸಿಕೊಳ್ಳುವ ಮಾರ್ಗಗಳು ಮತ್ತು ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಪತ್ತೆ ಹಚ್ಚಿದ್ದಾರೆ.
05:35 PM (IST) Jul 19
ಗೆಳತಿಯನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಿಟ್ಟು ನಾನು ಮನೆಗೆ ಮರಳಿದೆ.ಆದರೆ ನಾನು ಬೆಂಗಳೂರು ಟ್ರಾಫಿಕ್‌ನಲ್ಲೇ ಸಿಲುಕಿಕೊಂಡಿದ್ದೇನೆ. ಗೆಳತಿ ಆಗಲೇ ದುಬೈ ತಲುಪಿದ್ದಾಳೆ. ಬೆಂಗಳೂರು ಟ್ರಾಫಿಕ್ ಕುರಿತು ಮಾಡಿದ ಪೋಸ್ಟ್ ಇದೀಗ ಭಾರಿ ವಿರೋಧಕ್ಕೆ ಕಾರಣವಾಗಿದೆ.
05:18 PM (IST) Jul 19
ಕ್ವಾಟ್ಲೆ ಕಿಚನ್ನಲ್ಲಿ ತರಕಾರಿ ಮಾರುವ ಹುಡುಗಿಯಾಗಿ ಬರಲಿದ್ದಾರೆ ಮಾದಕ ನಟಿ ನಿವೇದಿತಾ ಗೌಡ. ನಿಮ್ಮ ಮನೆಗೂ ಬರಲಿದ್ದಾರೆ ನಟಿ. ಏನಿದು ವಿಷ್ಯ ನೋಡಿ!
04:42 PM (IST) Jul 19
ಉದ್ಯಮಿ ನಿಖಿಲ್ ಕಾಮತ್ ಜೊತೆ, ಕೋರ್ ತಂಡದ ಜೊತೆ ಕೆಲಸ ಮಾಡಲು ಅವಕಾಶವಿದೆ. ಜಿರೋಧ ಸಹ ಸಂಸ್ಥಾಪಕ ನಿಖಿಲ್ ಕಾಮತ್ ಇದೀಗ ಭರ್ಜರಿ ಉದ್ಯೋಗ ಆಫರ್ ನೀಡಿದ್ದಾರೆ.
04:35 PM (IST) Jul 19
04:31 PM (IST) Jul 19
03:58 PM (IST) Jul 19
ಹೆಬ್ಬಾಳದ ಮೆಟ್ರೋ ಯೋಜನೆಗೆ ಭೂಮಿ ಹಂಚಿಕೆ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ವಿವಾದಕ್ಕೆ ಮತ್ತಷ್ಟು ತೀವ್ರತೆ ನೀಡಿದೆ.
03:51 PM (IST) Jul 19
ಉದ್ಯೋಗಿಗಳು ವಾರದಲ್ಲಿ 90 ಗಂಟೆ ಕೆಲಸ ಮಾಡಬೇಕು, ಭಾನುವಾರ ಕಚೇರಿಯಲ್ಲಿ ಕೆಲಸ ಮಾಡಬೇಕು ಎಂದು ಭಾರಿ ವಿವಾದ ಸೃಷ್ಟಿಸಿದ ಎಲ್ ಆ್ಯಂಡ್ ಟಿ ಚೇರ್ಮೆನ್ ಎಸ್ಎನ್ ಸುಬ್ರಹ್ಮಣ್ಯನ್ ವೇತನದಲ್ಲಿ ಶೇಕಡಾ 50 ರಷ್ಟು ಹೆಚ್ಚಳವಾಗಿದೆ. ಇದೀಗ ವಾರ್ಷಿಕ ಸ್ಯಾಲರಿ ಎಷ್ಟು?
03:27 PM (IST) Jul 19
02:59 PM (IST) Jul 19
ಮೈಸೂರಿನ ಸಾಧನಾ ಸಮಾವೇಶದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಯಾವುದೇ ಯೋಜನೆಗಳಿಗೆ ಸಿದ್ದರಾಮಯ್ಯನವರು ಮೈಸೂರಿಗೆ ಮೊದಲ ಪ್ರಾಧಾನ್ಯತೆ ನೀಡುತ್ತಾರೆ ಎಂದು ಹೇಳಿದರು.
02:19 PM (IST) Jul 19
ದರ್ಶನ್ ಸಮುದ್ರದ ಮಧ್ಯೆ ಯಾಟ್‌ನಲ್ಲಿ ಜಾಲಿ ರೈಡ್ ಮಾಡಿ, ಅಲ್ಲಿನ ಬೀಚ್‌ಗಳಲ್ಲಿ ದೈತ್ಯಾಕಾರದ ಮೀನು ಹಿಡಿದು ಫೋಟೋಗೆ ಪೋಸ್ ನೀಡಿದ್ದಾರೆ. ಈ ಫೋಟೋಗಳು ಇದೀಗ ವೈರಲ್ ಆಗಿವೆ.
01:39 PM (IST) Jul 19
ಅವನು ಸಾಮಾನ್ಯ ಹುಡುಗ. ಮನೆಗೆ ಮಾಡಿರುವ ಸಾಲ ತೀರಿಸಬೇಕು, ಅಮ್ಮನೊಂದಿಗೆ ಖುಷಿಯಾಗಿ ಇರಬೇಕು. ಅಷ್ಟೇ ಆಸೆ. ಅದಕ್ಕಾಗಿ ನಗರಕ್ಕೆ ಬರುತ್ತಾನೆ. ಅಲ್ಲೊಂದು ಟ್ವಿಸ್ಟು.
01:31 PM (IST) Jul 19
12:59 PM (IST) Jul 19
ಜುಲೈ 2 ರಂದು ಕೋರ್ಟ್ ಆದೇಶ ನೀಡಿದ್ದು, ಸರಿಸುಮಾರು 3,000 ಬಿಘಾ (ಸುಮಾರು 243 ಹೆಕ್ಟೇರ್) ಅರಣ್ಯ ಭೂಮಿಯಲ್ಲಿ ಹರಡಿರುವ ಹಣ್ಣುಗಳನ್ನು ಹೊಂದಿರುವ ಮರಗಳನ್ನು ಕಡಿಯಲು ಆದೇಶಿಸಿದೆ.
12:36 PM (IST) Jul 19
12:13 PM (IST) Jul 19
ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಹೆಣಗಳನ್ನು ಹೂತು ಹಾಕಿದ್ದೇನೆ ಎಂದು ವ್ಯಕ್ತಿಯೊಬ್ಬರು ನೀಡಿದ ದೂರಿನ ಆಧಾರದಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಜು.4ರಂದು ಪ್ರಕರಣ ದಾಖಲಾದ ಬಳಿಕ ಈ ವಿಚಾರ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿದೆ.
11:40 AM (IST) Jul 19
ಆಷಾಢ ಅಥವಾ ಆಟಿ ಎಂದರೆ ವಿಶೇಷ ತಿನಿಸುಗಳ ಒಂದು ಮಾಸ, ಕೊಡಗು ಕರಾವಳಿ ಭಾಗದಲ್ಲಿ ಈ ಸಮಯದಲ್ಲಿ ಈ ತಲೆಮಾರಿನ ಮಕ್ಕಳಿಗೆ ಈ ವಿಶೇಷ ತಿನಿಸಿನ ಬಗ್ಗೆ ಅರಿವು ಮೂಡಿಸಲು ವಿಶೇಷ ಆಹಾರ ಮೇಳವನ್ನು ಆಯೋಜಿಸುತ್ತಾರೆ. ಈಗ ಇಲ್ಲಿ ಕೊಡಗಿನ ವಿಶೇಷ ತಿನಿಸಾದ ಆಟಿ ಪಾಯಸ ಮಾಡುವ ವಿಧಾನದ ಬಗ್ಗೆ ಮಾಹಿತಿ ಇದೆ.
11:04 AM (IST) Jul 19
ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳ ಕರ್ತವ್ಯ ಲೋಪದ ಶಂಕೆ ವ್ಯಕ್ತವಾಗಿದ್ದು, ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ತನಿಖೆ ಆರಂಭಿಸಿದ್ದಾರೆ. ಶಿವಾ ನೀಡಿದ್ದ ದೂರುಗಳನ್ನು ನಿರ್ಲಕ್ಷಿಸಿ NCR ದಾಖಲಿಸಿದ್ದು ಚರ್ಚೆಗೆ ಗ್ರಾಸವಾಗಿದೆ.
10:22 AM (IST) Jul 19
Kipi Keerthi Love Story: ಸೋಶಿಯುಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಕಿಪಿ ಕೀರ್ತಿಯ ಪ್ರೇಮ ಪ್ರಕರಣದಲ್ಲಿ ಬಿಲ್ಡಪ್ ಕೊಟ್ಟಿದ್ದ ಮುತ್ತು ಅಲಿಯಾಸ್ ಬ್ಲಾಕ್ ಕೋಬ್ರಾನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
10:08 AM (IST) Jul 19
5 ವರ್ಷ ನಾನೇ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಅವರೇ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಆ ಬಗ್ಗೆ ಪ್ರತಿಕ್ರಿಯೆ ನೀಡಲ್ಲ ಎಂದು ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟಪಡಿಸಿದರು.
10:01 AM (IST) Jul 19
ಬಿಜೆಪಿ ನಾಯಕರು ಸಿಎಂ ಬದಲಾವಣೆ ಸೇರಿದಂತೆ ರಾಜ್ಯ ಸರ್ಕಾರದ ಕುರಿತು ಮಾತನಾಡುವುದನ್ನು ಬಿಡಲಿ ಎಂದು ಸಚಿವ ಸಂತೋಷ್ ಲಾಡ್ ಹೇಳಿದರು.
09:57 AM (IST) Jul 19
ನಗರದಲ್ಲಿ ಟೋಯಿಂಗ್ ವ್ಯವಸ್ಥೆ ಮರು ಜಾರಿ ಸಂಬಂಧ ತ್ವರಿತವಾಗಿ ಪೊಲೀಸರಿಗೆ ಹೊಸ ವಾಹನಗಳನ್ನು ಬಿಬಿಎಂಪಿ ನೀಡುವುದಾಗಿ ಒಪ್ಪಿದೆ ಎಂದು ರಾಜ್ಯ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.
09:49 AM (IST) Jul 19
ಕಾರಸವಾಡಿ ಮಹದೇವು ಅವರ ಅಧ್ಯಕ್ಷತೆಯ ಮಂಡ್ಯ ಬೆಲ್ಲ ರೈತ ಉತ್ಪನ್ನ ಸಂಸ್ಥೆಯು ಕೀರೆಮಡಿ ಹೆಸರಿನಲ್ಲಿ ಸಾವಯವ ಬೆಲ್ಲ ತಯಾರಿಕೆ ಮತ್ತು ಮಾರುಕಟ್ಟೆ ಶುರು ಮಾಡಿದೆ.