ಆಸ್ಟ್ರೇಲಿಯಾಗೆ ರೋಹಿತ್ ಶರ್ಮಾ ಭಯ- ಮತ್ತೊಂದು ದ್ವಿಶತಕ ಖಚಿತ!

Feb 23, 2019, 7:02 PM IST

ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್‌ಮನ್ ಪ್ರತಿ ಭಾರಿ ಅಬ್ಬರಿಸಿದ್ದಾರೆ. ಅದರಲ್ಲೂ ದ್ವಿಶತಕವನ್ನು ಆಸ್ಟ್ರೇಲಿಯಾ ಯಾವುತ್ತೂ ಮರೆಯೋದಿಲ್ಲ. ಇದೀಗ ಸರಣಿ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾ ತಂಡಕ್ಕೆ ರೋಹಿತ್ ಶರ್ಮಾ ಭಯ ಕಾಡ್ತಿದೆ. ಈ ಕುರಿತು ಆಸಿಸ್ ಆಟಗಾರರು ಹೇಳೋದೇನು? ಇಲ್ಲಿದೆ ನೋಡಿ.