‘ನನ್ನಲ್ಲಿ ನನ್ನನ್ನು ಹುಡುಕಲು ವಾರದಲ್ಲಿ ಏಳು ಜನರೊಂದಿಗೆ ಮಲಗಿದೆ’

Published : Apr 03, 2019, 11:02 PM ISTUpdated : Apr 03, 2019, 11:07 PM IST
‘ನನ್ನಲ್ಲಿ ನನ್ನನ್ನು ಹುಡುಕಲು ವಾರದಲ್ಲಿ ಏಳು ಜನರೊಂದಿಗೆ ಮಲಗಿದೆ’

ಸಾರಾಂಶ

ಈ ಮಹಿಳೆ ಕೊಟ್ಟಿರುವ ಹೇಳಿಕೆ ಮತ್ತು ಬರೆದುಕೊಂಡಿರುವ ರೀತಿ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಸದ್ದನ್ನೇ ಮಾಡಿದೆ. ಹಾಗಾದರೆ ಇವಳು ಬರೆದ ವಿಷಯವಾದರೂ ಎಂಥದ್ದು?

ಕಾನ್ಬೆರಾ(ಏ. 03] : ಆಸ್ಟ್ರೇಲಿಯಾ ಮಹಿಳೆಯೊಬ್ಬಳು ತಾನು ವಿಚ್ಛೇದನದ ನಂತರ ಒಂದು ವಾರದಲ್ಲಿ ಏಳು ಪುರುಷರೊಂದಿಗೆ ಮಲಗಿದ್ದು ನಿಜವಾದ ಸ್ವಾತಂತ್ರ್ಯ ಅನುಭವಿಸಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು ವೈರಲ್ ಆಗಿದೆ.

ಏಳು ವರ್ಷ ಗಂಡನೊಂದಿಗೆ ಸಂಸಾರ ನಡೆಸಿದ  ನಾದಿಯಾ ಬೊಕಾಡಿ ಪತಿಯಿಂದ ಬೇರೆಯಾಗಿದ್ದರು.  ನಾದಿಯಾ ಬೊಕಾಡಿ ದಾಪಂತ್ಯ ಜೀವನದಲ್ಲಿ ಸಾಕಷ್ಟು ನೊಂದಿದ್ದು, ಸೆಕ್ಸ್ ಗಾಗಿ ಪುರುಷರ ಜೊತೆ ಮಲಗುವ ಉದ್ದೇಶ ನನಗಿರಲಿಲ್ಲ. ಆದರೆ ಈ ವೇಳೆ ಸ್ವಾತಂತ್ರ್ಯದ ಅನುಭವವಾಯಿತು ಎಂದೂ ಹೇಳಿಕೊಂಡಿದ್ದಾಳೆ.

ಸ್ತನ ಸೌಂದರ್ಯಕ್ಕೆ ಬ್ರಾ ತರುತ್ತೆ ಧಕ್ಕೆ...

ಈ ಬಗ್ಗೆ ಆಸ್ಟ್ರೇಲಿಯಾದ ಮಾಧ್ಯಮಗಳ ಜತೆಯೂ ಮಾತನಾಡಿರುವ ನಾದಿಯಾ, ನಾನು ಸೆಕ್ಸ್ ಗೆ ಅಡಿಕ್ಟ್ ಆಗಿದ್ಧೇನೆ ಎಂದು ಹೇಳಲು ಸಾಧ್ಯವಿಲ್ಲ.  ಇದು ನನ್ನ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರಲ್ಲ. ಈ ರೀತಿಯ ವಿಭಿನ್ನ ಸೆಕ್ಸ್ ಒಂದು ಕನಸು ಎಂದು ಸಮರ್ಥನೆ ಮಾಡಿಕೊಂಡಿದ್ದಾಳೆ.

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಈ ಸುಂದರ ದೇಶದಲ್ಲಿ ಬಾಡಿಗೆಗೆ ಸಿಗ್ತಾನೆ ಗಂಡ, ಗಂಟೆಗೆ ಇಷ್ಟಿದೆ ಸಂಬಳ!
ಮದುವೆ ಮುಂದೂಡಿಕೆ ಆದ 12 ದಿನಗಳ ಬಳಿಕ ಸೋಶಿಯಲ್‌ ಮೀಡಿಯಾದಲ್ಲಿ ಮೊದಲ ಪೋಸ್ಟ್‌ ಮಾಡಿದ ಸ್ಮೃತಿ, ಕೈಯಲ್ಲಿದ್ದ ರಿಂಗ್‌ ಮಾಯ!