Intercourse  

(Search results - 39)
 • Stoning For Illegal Intercourse Taliban Bring Back Ministry of Virtue And Vice to Implement Strict Sharia Laws dplStoning For Illegal Intercourse Taliban Bring Back Ministry of Virtue And Vice to Implement Strict Sharia Laws dpl

  InternationalSep 16, 2021, 11:43 AM IST

  ಅನೈತಿಕ ಸಂಬಂಧ, ಅಕ್ರಮ ಸಂಭೋಗಕ್ಕೆ ತಾಲೀಬಾನ್ ಕಠಿಣ ಶಿಕ್ಷೆ

  • ಕಳ್ಳತನ ಮಾಡಿದ್ರೆ ಕೈ ಕಟ್, ತಾಲೀಬಾನ್ ಶಿಕ್ಷೆ
  • ಅನೈತಿಕ ಸಂಬಂಧ, ಅಕ್ರಮವಾಗಿ ಸಂಭೋಗ ಮಾಡಿದ್ರೆ ಇನ್ನೂ ಕಠಿಣ ಶಿಕ್ಷೆ
 • Avoid Prostate cancer by adopting regular sex actAvoid Prostate cancer by adopting regular sex act

  HealthAug 30, 2021, 5:10 PM IST

  ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯ ಯಾರಿಗೆ ಜಾಸ್ತಿ? ಯಾರಿಗೆ ಕಡಿಮೆ? ನಿತ್ಯ ಸ್ಖಲನ ಪರಿಹಾರವೇ?

  ಪುರುಷರನ್ನು ಕಾಡುವ ಪ್ರಾಸ್ಟೇಟ್ ಕ್ಯಾನ್ಸರ್‌ಗೂ ಲೈಂಗಿಕ ಜೀವನಕ್ಕೂ ಸಂಬಂಧವಿದೆ. ಅದೇನು ಅಂತ ತಿಳಿಯೋಣ ಬನ್ನಿ.
   

 • Forced sex in marriage Cannot call it illegal says Chhattisgarh High Court podForced sex in marriage Cannot call it illegal says Chhattisgarh High Court pod

  IndiaAug 26, 2021, 3:32 PM IST

  ಮಡದಿ ಇಚ್ಛೆಗೆ ವಿರುದ್ಧ ನಡೆಸೋ ಲೈಂಗಿಕ ಕ್ರಿಯೆ ಅತ್ಯಾಚಾರವಲ್ಲ: ಹೈಕೋರ್ಟ್‌

  * ಭಾರತೀಯ ಕಾನೂನಿನ ಅನ್ವಯ ವೈವಾಹಿಕ ಜೀವನದಲ್ಲಿ ನಡೆಸುವ ಸೆಕ್ಸ್ ರೇಪ್ ಅಲ್ಲ

  * ಗಂಡ ಹೆಂಡತಿ ಇಚ್ಛೆಗೆ ವಿರೋಧವಾಗಿ ಲೈಂಗಿಕ ಕ್ರಿಯೆ ನಡೆಸಿದರೂ ಅಪರಾಧವಲ್ಲ

  * ಛತ್ತೀಸ್‌ಗಢ ಹೈಕೋರ್ಟ್‌ ಆದೇಶ

 • Effects of not having sex for long time on mental and physical healthEffects of not having sex for long time on mental and physical health

  relationshipAug 16, 2021, 7:10 PM IST

  ಮಾನಸಿಕ ಬಂಧವನ್ನು ಗಟ್ಟಿಗೊಳಿಸುವ ದೈಹಿಕ ಸಂಬಂಧ ಸುದೀರ್ಘವಾಗಿ ಹೊಂದದಿದ್ದರೇನಾಗುತ್ತೆ?

  ಎಲ್ಲಾ ವಯಸ್ಕರ ಜೀವನದಲ್ಲಿ ದೈಹಿಕ ಸಂಬಂಧ ಹೊಂದಲು ಸಾಧ್ಯವಾಗದೇ ಇರುವ ಸಮಯ ಬರುತ್ತದೆ. ಇದರ ಹಿಂದೆ ಅನೇಕ ಕಾರಣಗಳಿರಬಹುದು, ಉದಾಹರಣೆಗೆ ಸಂಗಾತಿಯಿಂದ ದೂರವಿರುವುದು, ಲೈಂಗಿಕ ಬಯಕೆಯ ಕೊರತೆ ಇತ್ಯಾದಿ. ಆದರೆ ದೀರ್ಘಕಾಲದವರೆಗೆ ದೈಹಿಕ ಸಂಬಂಧವನ್ನು ಮಾಡದ ಪರಿಣಾಮ ಏನು ಎಂದು ತಿಳಿದಿದೆಯೇ? ನಿಮಗೆ ಅದರ ಬಗ್ಗೆ ಅರಿವಿಲ್ಲದಿದ್ದರೆ, ಲೈಂಗಿಕ ಸಂಬಂಧವನ್ನು ಹೊಂದಿರದಿದ್ದರೆ ದೇಹದ ಮೇಲೆ ಲೈಂಗಿಕ ಸಂಬಂಧವನ್ನು ಹೊಂದಿರದ ಪ್ರಯೋಜನಗಳು ಮತ್ತು ಅಡ್ಡಪರಿಣಾಮಗಳ ಬಗ್ಗೆ ಇಲ್ಲಿ ಮಾಹಿತಿ ಇದೆ. 

 • Things you should not do after having sexThings you should not do after having sex

  relationshipJul 11, 2021, 12:21 PM IST

  ಸಂಭೋಗದ ನಂತರ ಮರೆತೂ ಈ ಕೆಲಸ ಮಾಡಬೇಡಿ

  ಲೈಂಗಿಕ ಸಂಭೋಗವು ದೈಹಿಕ ಮತ್ತು ಮಾನಸಿಕವಾಗಿ ಪ್ರಯೋಜನಗಳನ್ನು ನೀಡುತ್ತದೆ. ಆದರೆ ಲೈಂಗಿಕ ಕ್ರಿಯೆಯ ನಂತರ ಕೆಲವು ತಪ್ಪುಗಳನ್ನು ಮಾಡಿದರೆ, ಆರೋಗ್ಯದ ಮೇಲೆಯೂ ಸಹ ಕೆಟ್ಟ ಪರಿಣಾಮ ಬೀರುತ್ತದೆ. ಈ ಕೆಲಸಗಳನ್ನು ಅಥವಾ ತಪ್ಪುಗಳನ್ನು ಮಾಡುವ ಮೂಲಕ, ತೊಂದರೆಯಾಗಬಹುದು ಮತ್ತು ಸೋಂಕು ಮತ್ತು ಲೈಂಗಿಕವಾಗಿ ಹರಡುವ ರೋಗಗಳಿಗೆ ಬಲಿಯಾಗಬಹುದು. ಲೈಂಗಿಕ ಸಂಭೋಗದ ನಂತರ ಏನು ಮಾಡಬಾರದು ತಿಳಿಯಿರಿ.

 • Why sex creates pain among few women and make them scaredWhy sex creates pain among few women and make them scared

  relationshipJun 16, 2021, 5:36 PM IST

  ಲೈಂಗಿಕ ಕ್ರಿಯೆಯಲ್ಲಿ ಹೆಣ್ಣು ನೋವು ಅನುಭವಿಸುವುದೇಕೆ?

  ಲೈಂಗಿಕ ಕ್ರಿಯೆ ನಡೆಸುವ ಸಮಯದಲ್ಲಿ ನೋವು ಹೆಚ್ಚಿನ ಮಹಿಳೆಯರಿಗೆ ಕಾಡುತ್ತದೆ. ಸಂಶೋಧನೆ ಪ್ರಕಾರ, ಸುಮಾರು 75 ಪ್ರತಿಶತದಷ್ಟು ಮಹಿಳೆಯರು ತಮ್ಮ ಜೀವನದ ಒಂದು ಹಂತದಲ್ಲಿ ನೋವಿನ ಲೈಂಗಿಕತೆಯನ್ನು ಅನುಭವಿಸುತ್ತಾರೆ, ಹೆಚ್ಚಿನ ಮಹಿಳೆಯರು ದೀರ್ಘಕಾಲದ ನೋವನ್ನು ಅನುಭವಿಸುತ್ತಾರೆ. ಆಗಾಗ್ಗೆ ನೋವಿನ ಲೈಂಗಿಕತೆಯನ್ನು ಅನುಭವಿಸುವ ಅನೇಕ ಮಹಿಳೆಯರು ಸಹ ಇದ್ದಾರೆ. ಅಷ್ಟಕ್ಕೂ ಈ ನೋವು ದೈಹಿಕವೋ, ಮಾನಸಿಕವೋ?
   

 • How long can the sperm last in vagina after sexual intercourseHow long can the sperm last in vagina after sexual intercourse

  relationshipJun 12, 2021, 3:49 PM IST

  ಲೈಂಗಿಕ ಕ್ರಿಯೆ ಬಳಿಕ ಯೋನಿಯಲ್ಲಿ ವೀರ್ಯವು ಎಷ್ಟು ಕಾಲವಿರುತ್ತೆ?

  ಅಸುರಕ್ಷಿತ ಲೈಂಗಿಕತೆಯನ್ನು ಹೊಂದಿದ್ದರೆ, ನಂತರ ಮೂತ್ರ ವಿಸರ್ಜಿಸಿದರೆ ಆರೋಗ್ಯಕ್ಕೆ ಒಳ್ಳೆಯದು. ಇದರಿಂದ ಗರ್ಭಿಣಿಯಾಗುವ ಸಾಧ್ಯತೆ ಇಲ್ಲ ಎಂದು ಭಾವಿಸಿದರೆ, ಅದು ತಪ್ಪು. ಅಸುರಕ್ಷಿತ ಲೈಂಗಿಕ ಕ್ರಿಯೆ ನಡೆಸಿದ ನಂತರ ಮೂತ್ರ ಮಾಡಿದರೂ ಅಥವಾ ಯೋನಿಯನ್ನು ಸ್ವಚ್ಛಗೊಳಿಸಿದರೂ ವೀರ್ಯಾಣುಗಳು ಯೋನಿಯಲ್ಲಿ ದೀರ್ಘಕಾಲ ಉಳಿಯಬಹುದು. ಗರ್ಭಿಣಿಯಾಗುವ ಎಲ್ಲಾ ಸಾಧ್ಯತೆಗಳೂ ಇರುತ್ತವೆ. ಎಲ್ಲವೂ ಸಂಗಾತಿಯ ವೀರ್ಯಾಣುವಿನ ಬಲವನ್ನು ಅವಲಂಬಿಸಿರುತ್ತದೆ.

 • Avoid these evening rituals which will effect your lifeAvoid these evening rituals which will effect your life

  FestivalsMay 28, 2021, 1:49 PM IST

  ಸಂಜೆ ತಪ್ಪಿಯೂ ಈ ಕೆಲಸ ಮಾಡಬೇಡಿ, ಇದರಿಂದ ಹಣ , ಆರೋಗ್ಯದ ನಷ್ಟ ಸಂಭವಿಸಬಹುದು!!

  ವೇದಗಳು ಎಲ್ಲ ಜ್ಞಾನ ಅಂಶಗಳ ಜೊತೆಗೆ ದೈನಂದಿನ ಜೀವನ ಮತ್ತು ಅಭ್ಯಾಸಗಳ ಬಗ್ಗೆ ಮಾರ್ಗದರ್ಶನ ನೀಡಿವೆ. ಶಾಸ್ತ್ರಗಳ ಪ್ರಕಾರ, ಒಬ್ಬ ವ್ಯಕ್ತಿ ಮಾಡುವ ಪ್ರತಿಯೊಂದೂ ಕೆಲಸವು ಅವನ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ಈ ಪಠ್ಯಗಳು ಜನರ ಆಹಾರ, ಜೀವನ ಪರಿಸ್ಥಿತಿಗಳು, ನಡವಳಿಕೆಯ ಅನೇಕ ಅಂಶಗಳ ಬಗ್ಗೆ ಮಾತನಾಡುತ್ತವೆ. ಅದರ ಪ್ರಕಾರ, ಸಂಜೆ ಕೆಲವು ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. 

 • Woman lost sexual mood while on action reason and solutionWoman lost sexual mood while on action reason and solution

  relationshipMay 26, 2021, 3:23 PM IST

  #Feelfree: ಅವಳಿಗೆ ಸಡನ್ನಾಗಿ ಮೂಡ್ ಹೋಗುತ್ತೆ, ಏನ್ಮಾಡ್ಲೀ...

  ಲೈಂಗಿಕ ಕ್ರಿಯೆಯ ಉತ್ತುಂಗದಲ್ಲಿರುವಾಗ ನಿಮ್ಮ ಗೆಳತಿ ಮೂಡ್‌ ಕಳೆದುಕೊಂಡರೆ ಮುಜುಗರ ಆಗುವುದು ಸಹಜ. ಹುಡುಗರಲ್ಲೂ ಈ ಸಮಸ್ಯೆ ಇದೆ. ಇದಕ್ಕೆ ಪರಿಹಾರ ತಿಳಿಯೋಣ ಬನ್ನಿ.

 • Craze of using flavored condoms increased in India careful before using itCraze of using flavored condoms increased in India careful before using it

  relationshipMar 26, 2021, 2:45 PM IST

  ಹೆಚ್ಚಾದ ಫ್ಲೇವರ್ಡ್ ಕಾಂಡೋಮ್ ಕ್ರೇಜ್... ಬಳಸೋ ಮುನ್ನವಿರಲಿ ತುಸು ಎಚ್ಚರ!

  ಸೆಕ್ಸ್ ಲೈಫ್ನಲ್ಲಿ ಹೊಸತನ ತರಲು ಕಾಂಡೋಮ್ ತಯಾರಕರು ಫ್ಲೇವರ್ ಕಾಂಡೋಮ್ಗಳನ್ನು ಮಾರುಕಟ್ಟೆಗೆ ತಂದರು. ಆಶ್ಚರ್ಯ ಎಂಬಂತೆ ಯುವಕರು ಇದರ ಕ್ರೇಜ್ ಬಳಸಿಕೊಂಡರು. ಭಾರತೀಯ ಜನರು ಅತಿ ಹೆಚ್ಚು ಸೆಕ್ಸ್ ಮಾಡುತ್ತಾರೆ. ಲೈಂಗಿಕ ಜೀವನವನ್ನು ಆಸಕ್ತಿದಾಯಕ ಮತ್ತು ಸುರಕ್ಷಿತವನ್ನಾಗಿ ಮಾಡುವಲ್ಲಿ ಈ ಕಾಂಡೋಮ್‌ಗಳು ಪರಿಣಾಮಕಾರಿ ಎಂದು ಕಂಪನಿ ಹೇಳಿಕೊಂಡಿದೆ. ಲವ್ ಮೇಕಿಂಗ್ ಸೆಷನ್‌ಗೆ ಮುನ್ನ ಸರಿಯಾದ ಕಾಂಡೋಮ್ ಆಯ್ಕೆ ಮಾಡುವುದು ತುಂಬಾ ಮುಖ್ಯ. 

 • I have pleasure with doll, not with wifeI have pleasure with doll, not with wife

  relationshipDec 19, 2020, 3:42 PM IST

  #Feelfree: ಗೊಂಬೆ ಜೊತೆಗೇ ಮೂಡ್ ಬರುತ್ತೆ, ಹೆಂಡ್ತಿ ಬೇಡ ಅನ್ಸುತ್ತೆ!

  ಬೊಂಬೆಯ ಜೊತೆ ಸುಖಿಸುತ್ತಾ ಪತ್ನಿಯಲ್ಲಿ ಆಸಕ್ತಿಯೇ ಬರುತ್ತಿಲ್ಲ. ಆ ಗೊಂಬೆ ಎದುರು ಸುಖಿಸದೇ ಇರಲಾರೆ ಎನಿಸುತ್ತದೆ. ಹೆಂಡತಿ ಬಂದರೆ ಇದೆಲ್ಲ ನಡೆಯಲ್ಲಾ. ನಾನೀಗ ಏನು ಮಾಡ್ಲಿ? ದಯಮಾಡಿ ಈ ಸಮಸ್ಯೆಯಿಂದ ಪಾರಾಗುವ ಬಗೆಯನ್ನು ಹೇಳ್ತೀರಾ?

 • Disadvantages of using condom while intercourseDisadvantages of using condom while intercourse

  relationshipNov 10, 2020, 5:51 PM IST

  ಸುರಕ್ಷತೆಗಾಗಿ ಬಳಸುವ ಕಾಂಡೋಮ್‌ ನಿಂದ ಸಮಸ್ಯೆಗಳೂ ಇವೆ...

  ಇಂದು ಗರ್ಭನಿರೋಧಕ ವಿಧಾನಗಳಲ್ಲಿ ಸಾಮಾನ್ಯವಾಗಿ ಬಳಸುವ ವಿಧಾನಗಳಲ್ಲಿ ಕಾಂಡೋಮ್‌ಗಳು ಒಂದು. ಗರ್ಭನಿರೋಧಕ ವಿಧಾನಗಳು ಗರ್ಭಧಾರಣೆಯನ್ನು ತಡೆಯಲು ಸಹಾಯ ಮಾಡುತ್ತದೆ. ಇದರರ್ಥ ಕಾಂಡೋಮ್ಗಳನ್ನು ಬಳಸುವುದು ಮೂಲಭೂತವಾಗಿ ಜನನ ನಿಯಂತ್ರಣದ ಸಾಧನವಾಗಿದೆ.

 • Be careful about your penis while having intercourseBe careful about your penis while having intercourse

  relationshipOct 30, 2020, 4:37 PM IST

  Feelfree: ಶಿಶ್ನವೂ ಮುರಿದುಹೋಗಬಹುದು, ಹುಷಾರಾಗಿರಿ!

  ಶಿಶ್ನ ಕೆಲವೊಮ್ಮೆ ಮುರಿದುಹೋದರೆ ಯಮಯಾತನೆ ಉಂಟಾಗುತ್ತದೆ. ಹೆಣ್ಣು ಸಂಭೋಗದ ಸಮಯದಲ್ಲಿ ಮೇಲಿರುವಾಗ ಶಿಶ್ನದ ಬಗ್ಗೆ ಎಚ್ಚರ ವಹಿಸಿ.

 • Does sexual urge diminishes in female after child birthDoes sexual urge diminishes in female after child birth

  relationshipAug 24, 2020, 5:43 PM IST

  #Feelfree: ಮಗುವಾದ ಮೇಲೆ ಸೆಕ್ಸ್‌ನಲ್ಲಿ ಆಸಕ್ತಿ ಸೋರಿ ಹೋಗುತ್ತಾ?

  ಮಗು ಹೆತ್ತ ಹೆಚ್ಚಿನವರು ಮೂರರಿಂದ ನಾಲ್ಕು ತಿಂಗಳಲ್ಲಿ ತಮ್ಮ ಸೆಕ್ಸ್ ಆಸಕ್ತಿಯನ್ನು ಮರಳಿ ಗಳಿಸಿಕೊಳ್ಳುತ್ತಾರೆ. ಆದರೆ ಇನ್ನು ಕೆಲವರಿಗೆ ಆರು ತಿಂಗಳಿನಿಂದ ಒಂದು ವರ್ಷದವರೆಗೂ ಬೇಕಾಗಬಹುದು. ಹೆರಿಗೆಯ ನೋವು, ಹೆರಿಗೆಯ ಸಂದರ್ಭದಲ್ಲಿ ಆಗಿರಬಹುದಾದ ಕಾಂಪ್ಲಿಕೇಶನ್‌ಗಳು, ಬಿಪಿ- ಮಧುಮೇಹದ ಏರಿಳಿತಗಳು, ಹಾರ್ಮೋನ್‌ ಅಸಮತೋಲನಗಳು- ಇವುಗಳಿಂದಾಗಿ ಸ್ತ್ರೀಗೆ ಸೆಕ್ಸ್‌ನಲ್ಲಿ ಆಸಕ್ತಿ ಬತ್ತಿಹೋಗುತ್ತವೆ.

 • Health benefits of having sex which even burns caloriesHealth benefits of having sex which even burns calories

  HealthAug 19, 2020, 6:46 PM IST

  ಕ್ಯಾಲೋರಿ ಬರ್ನ್ ಮಾಡಲು, ಸುಖ ನಿದ್ರೆಗೂ ಸಹಕಾರಿ ಸೆಕ್ಸ್

  ಕ್ಯಾಲೊರಿಗಳನ್ನು ಬರ್ನ್‌ ಮಾಡುವುದರಿಂದ ಹಿಡಿದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವವರೆಗೆ ಲೈಂಗಿಕತೆಯು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎಂದು ತಿಳಿದುಬಂದಿದೆ. ಸೆಕ್ಸ್‌  ಹೇಗೆ ದೇಹಕ್ಕೆ ಸಹಾಯಕಾರಿ ಎಂಬ ಮಾಹಿತಿ ಇಲ್ಲಿದೆ. ಲೈಂಗಿಕ ಕ್ರಿಯೆಯ ಹೆಲ್ತ್‌ ಬೆನಿಫಿಟ್‌ಗಳು.