ಬೆತ್ತಲಾಗಿ ಗೆಳತಿಯೊಂದಿಗೆ ಟಿವಿ ನೋಡುತ್ತಿದ್ದವನ ಸಾಹಸ ಸಿಸಿ ಟಿವಿಯಲ್ಲಿ ಸೆರೆ

Published : Aug 25, 2018, 05:35 PM ISTUpdated : Sep 09, 2018, 10:16 PM IST
ಬೆತ್ತಲಾಗಿ ಗೆಳತಿಯೊಂದಿಗೆ ಟಿವಿ ನೋಡುತ್ತಿದ್ದವನ ಸಾಹಸ ಸಿಸಿ ಟಿವಿಯಲ್ಲಿ ಸೆರೆ

ಸಾರಾಂಶ

ಆತನಿಗೆ ತನ್ನ ಕಾರನ್ನು ಉಳಿಸಲೆಕೊಳ್ಳಬೇಕಾಗಿತ್ತು. ಕಳ್ಳನೊಬ್ಬ ಕಾರ್ ಕದಿಯಲು ಬಂದ ಸಂಗತಿ ಗೊತ್ತಾಗಿದ್ದೆ ತಡ ಬರಿ ಮೈಯಲ್ಲೇ ಹೊರ ಹೋಡಿದ ನಮ್ಮ ಹಿರೋ ‘ನೆಕೆಡ್ ನಿಂಜಾ’ ಎಂಬ ಬಿರುದು ಪಡೆದಕೊಂಡಿದ್ದಲ್ಲದೇ ಕಾರನ್ನು ಉಳಿಸಿಕೊಂಡಿದ್ದಾನೆ.

ಮನೆಯ ಹೊರಗಡೆ ನಿಲ್ಲಿಸಿದ್ದ ರೇಂಜ್ ರೋವರ್ ಕಾರಿನ ಮೇಲೆ ಕಣ್ಣು ಹಾಕಿದ ಟೀನೇಜ್ ಕಳ್ಳನೊಬ್ಬ ಅದನ್ನು ಕದಿಯಲು ಯತ್ನಿಸಿದ್ದಾನೆ. ಅದು ಹೇಗೊ ಚಾಲಕನ ಸೀಟಿನಲ್ಲಿಯೂ ಕುಳಿತುಕೊಂಡಿದ್ದಾನೆ. ಆದರೆ ಈ ವೇಳೆ ಕಾರ್ ಮಾಲೀಕ ಮನೆಯೊಳಗೆ ಬೆತ್ತಲಾಗಿ ಟಿವಿ ನೋಡುತ್ತಾ ಕುಳಿತುಕೊಂಡಿದ್ದ.

ಬೆತ್ತಲೆ ಮಾಡೆಲ್‌ನೊಂದಿಗೆ ಬಾರ್‌ ಹೋದ ಜಡ್ಜ್!

ಕಾರಿನ  ಲಾಕ್ ಸೈರನ್  ಕೂಗುತ್ತಲೆ ಒಂದು ಕ್ಷಣವನ್ನು ವ್ಯರ್ಥ ಮಾಡದೇ ಮಾಲೀಕ ಹೊರಗೆ ಓಡಿ ಬಂದಿದ್ದಾನೆ. ಬಟ್ಟೆ ಹಾಕಿಕೊಳ್ಳಲು ಸಮಯ ಹಾಳು ಮಾಡಿಕೊಂಡಿಲ್ಲ. ಈ ದೃಶ್ಯ ಮನೆ ಹೊರಗಡೆಯ ಸಿಸಿಟಿವಿಯಲ್ಲಿ ದಾಖಲಾಗಿದೆ.

ಅಮೆರಿಕದಲ್ಲಿ ನಡೆದ ಈ ಪ್ರಕರಣ ಸೋಶಿಯಲ್ ಮೋಡಿಯಾದಲ್ಲೂ ಸದ್ದು ಮಾಡುತ್ತಿದೆ. 33 ವರ್ಷದ ಕಲಿನ್ ಮತ್ತು ಆತನ ಗೆಳತಿ ನಿಕೋಲಾ ಬೋಡ್ ವಿನ್ ರಾತ್ರಿ 11.30ರ ಸಮಯದಲ್ಲಿ ಟಿವಿ ನೋಡುತ್ತಿದ್ದಾಗ ಹೊರಗಡೆ ಸದ್ದಾಗಿದೆ. ಈ ವೇಳೆ ಪೂರ್ಣ ಬೆತ್ತಲಾಗಿದ್ದ ಕಲಿನ್ ಸಾಹಸ ಮಾಡಿದ್ದನ್ನು ನೆರೆಮನೆಯವರು ನೋಡಿದ್ದಲ್ಲದೇ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ
ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?