Cctv  

(Search results - 231)
 • Ex MLA Son Assaults Man Over Parking Issue Manappa vajjall Reaction mah
  Video Icon

  CRIMESep 17, 2021, 5:34 PM IST

  'ತಿರುಗಿಸಿ ಕೊಡಲೇಬೇಕಾಗುತ್ತದೆ'.. ವಜ್ಜಲ್‌ರಿಂದ ಮಗನ ಪುಂಡಾಟಿಕೆ ಸಮರ್ಥನೆ!

  ಮಾಜಿ ಶಾಸಕ ಮಾನಪ್ಪ ವಜ್ಜಲ್ ​ ಮಗ ಕಾರು ಪಾರ್ಕಿಂಗ್​ ವಿಚಾರಕ್ಕೆ ಪುಂಡಾಟ ನಡೆಸಿರುವ ಘಟನೆ ದೊಡ್ಡ ಸುದ್ದಿಯಾಗಿದೆ.  ಹಾಗಾದರೆ ಈ ಬಗ್ಗೆ ತಂದೆ ವಜ್ಜಲ್ ಏನು ಹೇಳುತ್ತಾರೆ ವಸಂತನಗರದ ಎಂಬಾಸಿ ಅಪಾರ್ಟ್​ಮೆಂಟ್​   ಬಳಿ ಭಾನುವಾರ ರಾತ್ರಿ ನಡೆದ ಪ್ರಕರಣ ಈಗೆ ಬೆಳಕಿಗೆ ಬಂದಿದೆ.  ಉದ್ಮಿಯ ಮಗನೊಬ್ಬರ ಜತೆ ವಜ್ಜಲ್ ಕಿರಿಕ್ ಮಾಡಿಕೊಂಡಿದ್ದರು ಎನ್ನುವುದು ಮೇಲ್ನೋಟಕ್ಕೆ ಕಂಡುಬಂದಿದೆ.  . ಮಾತಿನ ಚಕಮಕಿ ಕೈ ಕೈ ಮಿಲಾಯಿಸುವ ಹಂತ ತಲುಪಿದೆ. ಈ ವೇಳೆ ಅಪಾರ್ಟ್​ಮೆಂಟ್​ನ ಇತರೆ ಜನರು ಇವರಿಬ್ಬರನ್ನು ತಡೆಯುವ ಯತ್ನ ನಡೆಸಿದರು ವಿಫಲರಾಗಿದ್ದಾರೆ.

 • Mysuru Theft at Crowded Places Woman lost 4 lakh act Caught in CCTV hls
  Video Icon

  stateSep 10, 2021, 4:41 PM IST

  ಕಳ್ಳಿಯ ಕೈಚಳಕ, ವ್ಯಾನಿಟಿ ಬ್ಯಾಗ್‌ನಲ್ಲಿ ಇಟ್ಕೊಂಡಿದ್ದ 4 ಲಕ್ಷ ರೂ ಗೋವಿಂದ..!

  ಹೆಚ್ಚಿನ ಮೊತ್ತದ ಹಣ ಇಟ್ಟುಕೊಂಡು ಸಾರ್ವಜನಿಕವಾಗಿ ಓಡಾಡುವಾಗ ಮಹಿಳೆಯರೇ ಎಚ್ಚರ ವಹಿಸಿ. ಮೈಸೂರಿನ ಬಟ್ಟೆಯಂಗಡಿಯಲ್ಲಿ ಮಹಿಳೆಯೊಬ್ಬರು 4 ಲಕ್ಷ ಕಳೆದುಕೊಂಡಿದ್ದಾರೆ. 
   

 • Super Special Dangerous accidents captured in CCTV hls
  Video Icon

  stateSep 3, 2021, 5:15 PM IST

  ಸಿಸಿಟಿವಿಯಲ್ಲಿ ಸೆರೆಯಾದ ಭೀಕರ ಅಪಘಾತದ ದೃಶ್ಯಗಳಿವು.!

  ಕೆಲ ದಿನಗಳ ಹಿಂದೆ ಕೋರಮಂಗಲದಲ್ಲಿ ನಡೆದ ಭೀಕರ ಕಾರು ಅಪಘಾತಕ್ಕೆ ಇಡೀ ಬೆಂಗಳೂರೇ ಬೆಚ್ಚಿ ಬಿದ್ದಿತ್ತು. ಅಪಘಾತ ಎಂದರೆ ಹಾಗೆ. ಕೆಲವೊಮ್ಮೆ ಚಾಲಕರ ಅಜಾಗರೂಕತೆ ಕಾರಣವಾದರೆ, ಇನ್ನು ಕೆಲವೊಮ್ಮೆ ಎದುರಿಗಿಂದ ಬರುವ ವಾಹನಗಳ ಅಚಾತುರ್ಯವೂ ಕಾರಣವಾಗುತ್ತದೆ. 

 • Miscreants Attack Youths in Filmy Style Incident Caught in CCTV Bengaluru Mah
  Video Icon

  CRIMEAug 29, 2021, 5:51 PM IST

  ಬೆಂಗಳೂರು; ಕುಡಿದ ಮತ್ತಿನಲ್ಲಿ ಹಾಕಿ ಸ್ಟಿಕ್ ಹಿಡಿದು ಎರಗಿದ ಪುಂಡರು!

  ಪುಂಡರ ಹುಚ್ಚಾಟಕ್ಕೆ ಬೆಂಗಳೂರಿನ ಜನ ಬೆಚ್ಚಿ ಬಿದ್ದಿದ್ದಾರೆ. ಪುಂಡರು ಯುವಕರ ಮೇಲೆ ಸಿನಿಮಾ ಶೈಲಿಯಲ್ಲಿ ದಾಳಿ ಮಾಡಿದ್ದಾರೆ.   ಹಾಕಿ ಸ್ಟಿಕ್ ಗಳನ್ನು ಬಳಸಿ ಯುವಕರನ್ನು ಥಳಿಸಲಾಗಿದೆ. ಬೆಂಗಳೂರಿನ ಅಮೃತ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ  ಬೀಸಿದ್ದಾರೆ.  ಕುಡಿದ ಮತ್ತಿನಲ್ಲಿ ಯುವಕರ ಮೇಲೆ ಏಕಾಏಕಿ ದಾಳಿ ಮಾಡಿದ್ದಾರೆ. ಕೊರೋನಾ ಆತಂಕದ ನಡುವೆಯೂ ಇಂಥ ಪ್ರಕರಣಗಳು ಏರಿಕೆಯಾಗುತ್ತಿವೆ.

 • Horrible Accident Caught in CCTV Bikers Miraculously Escape Bantwal mangaluru ckm
  Video Icon

  BikesAug 29, 2021, 4:27 PM IST

  ಮಂಗಳೂರಿನ ಭೀಕರ ಅಪಘಾತ ಸಿಸಿಟಿವಿಯಲ್ಲಿ ಸೆರೆ, ಬೈಕ್ ಸವಾರರು ಅದೃಷ್ಠವಶಾತ್ ಪಾರು!

  ರಸ್ತೆ ಅಪಘಾತ ಸಂಖ್ಯೆ ಕಡಿತಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಶ್ರಮಿಸುತ್ತಿದೆ. ಆದರೆ ಗಣನೀಯವಾಗಿ ತಗ್ಗಿಲ್ಲ. ಇದೀಗ ಮಂಗಳೂರಿನ ಬಂಟ್ವಾಳದ ಬಳಿ ಕಾರು ಹಾಗೂ ಬೈಕ್ ನಡುವಿನ ಅಪಘಾತ ಸಿಸಿಟಿವಿಯಲ್ಲಿ ದಾಖಲಾಗಿದೆ. ಡಿಕ್ಕಿಯಾದ ರಭಸಕ್ಕೆ ಬೈಕ್ ಸಂಪೂರ್ಣ ಪುಡಿ ಪುಡಿಯಾಗಿದೆ. ಆದರೆ ಬೈಕ್ ಸವಾರರು ಅದೃಷ್ಠವಶಾತ್ ಪಾರಾಗಿದ್ದಾರೆ.

 • Bengaluru Refrigerator Blast in Vijayanagar Incident Caught in CCTV hls
  Video Icon

  stateAug 16, 2021, 11:06 AM IST

  ಬೆಂಗಳೂರು: ವಿಜಯನಗರ ಮನೆಯಲ್ಲಿ ನಿಗೂಢ ಸ್ಫೋಟ, ವೃದ್ಧ ದಂಪತಿಗೆ ಗಾಯ

  ವಿಜಯನಗರದ ಹಂಪಿನಗರ ಎರಡಂತಸ್ತಿನ ಕಟ್ಟಡದ ಮೊದಲ ಮಹಡಿ ಮನೆಯಲ್ಲಿ ನಿಗೂಢ ಸ್ಫೋಟವಾಗಿದೆ. ಮನೆಯಲ್ಲಿದ್ದ ವೃದ್ಧ ದಂಪತಿಗೆ ಗಾಯಗಳಾಗಿದ್ದು, ಗೃಹಪಯೋಗಿ ವಸ್ತುಗಳಿಗೆ ಹಾನಿಯಾಗಿದೆ. 

 • CCTV footage shows Opposition MPs jostling with marshals in Rajya Sabha pod

  IndiaAug 13, 2021, 7:58 AM IST

  ರಾಜ್ಯಸಭೆ ಗದ್ದಲ, ಮಹಿಳೆಯರ ಮೇಲೆ ಹಲ್ಲೆ ಆರೋಪ: ಸತ್ಯ ಬಯಲು ಮಾಡಿದ ಸಿಸಿಟಿವಿ ದೃಶ್ಯ!

  * ಸಂಸತ್ತಿನ ಮೇಲ್ಮನೆ ಗಲಾಟೆ: ತಾರಕಕ್ಕೇರಿದ ಆಡಳಿತ- ವಿಪಕ್ಷಗಳ ವಾಕ್ಸಮರ-

  * ರಾಜ್ಯಸಭೆ ಗದ್ದಲ ಜಟಾಪಟಿ

  * ಹೊರಗಿನವರನ್ನು ಕರೆಸಿ ಸದಸ್ಯೆಯರ ಮೇಲೆ ಹಲ್ಲೆ: ವಿಪಕ್ಷ

  * ಸರ್ಕಾರದ ವಿರುದ್ಧ ಪ್ರತಿಭಟನೆ

 • Call centre company plans to install CCTV at homes to monitor performance, employees are outraged

  IndiaAug 10, 2021, 3:17 PM IST

  ಕೆಲಸ ಚೆಕ್ ಮಾಡೋಕೆ ಪ್ರತಿ ಉದ್ಯೋಗಿ ಮನೆಯಲ್ಲಿ ಸಿಸಿಟಿವಿ..!

  • ಕೊರೋನಾದಿಂದ ಮನೆಯಿಂದಲೇ ಕೆಲಸ ಮಾಡುತ್ತಿರುವ ಉದ್ಯೋಗಿಗಳು
  • ಕೆಲಸ ಚೆಕ್ ಮಾಡೋಕೆ ಕೆಲಸಗಾರರ ಮನೆಯಲ್ಲಿ ಸಿಸಿಟಿವಿ
 • CCTV Of Jharkhand Judge Murder Spurs Outrage Raised In Supreme Court pod

  IndiaJul 29, 2021, 3:05 PM IST

  ಹೈಪ್ರೊಫೈಲ್ ಪ್ರಕರಣದ ವಿಚಾರಣೆ ನಡೆಸ್ತಿದ್ದ ಜಡ್ಜ್ ಕೊಲೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ!

  * ಜಾರ್ಖಂಡ್‌ನ ಧನ್ಬಾದ್ ಜಿಲ್ಲೆಯಲ್ಲಿ, ದುಷ್ಕರ್ಮಿಗಳ ಅಟ್ಟಹಾಸ

  * ಹೈಪ್ರೊಫೈಲ್ ಪ್ರಕರಣದ ವಿಚಾರಣೆ ನಡೆಸ್ತಿದ್ದ ಜಡ್ಜ್ ಕೊಲೆ

  * ಸೆಷನ್ಸ್ ನ್ಯಾಯಾಧೀಶ ಉತ್ತಮ್ ಆನಂದ್ ಕೊಲೆ

  * ಸುಪ್ರೀಂ ಕೋರ್ಟ್‌ನಲ್ಲೂ ಸದ್ದು ಮಾಡಿದ ಪ್ರಕರಣ

 • Asianet Super Exclusive CCTV footage found of Rowdy Sheeter Bubbly murder pod
  Video Icon

  CRIMEJul 22, 2021, 12:55 PM IST

  ಬೆಂಗಳೂರಿನ ಬ್ಯಾಂಕ್‌ನಲ್ಲಿ ಭೀಕರ ಹತ್ಯೆ, ಸಿಸಿಟಿವಿ ದೃಶ್ಯ ವೈರಲ್!

  ಜುಲೈ 19ರ ಸೋಮವಾರ, ಹಾಡಹಗಲೇ ನಡೆದಿದ್ದ ಹತ್ಯೆವೊಂದಕ್ಕೆ ಬೆಂಗಳೂರು ಬೆಚ್ಚಿ ಬಿದ್ದಿತ್ತು. ಕೋರಮಂಗಲದ ಬ್ಯಾಂಕ್ ಒಂದಕ್ಕೆ ನುಗ್ಗಿ ರೌಡಿಶೀಟರ್‌ ಬಬ್ಲಿ ಹತ್ಯೆ ನಡೆದಿತ್ತು. ಸದ್ಯ ಅವರ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿದ್ದು, ಜನರನ್ನು ಬೆಚ್ಚಿ ಬೀಳಿಸಿದೆ. 

 • Bull Enters Home Creates Ruckus Incident Caught in CCTV pod
  Video Icon

  IndiaJul 20, 2021, 3:14 PM IST

  ಮನೆಯೊಳಗೆ ನುಗ್ಗಿ ಗೂಳಿಗಳ ಗೂಂಡಾಗಿರಿ!

  ಇಲ್ಲೊಂದು ಕಡೆ ಎರಡು ದೈತ್ಯ ಗೂಳಿಗಳು ಕಿರಿಕ್ ಮಾಡಿಕೊಂಡಿವೆ. ಈ ವೇಳೆ ಒಂದು ಗೂಳಿ ಮನೆಯೊಳಗೇ ನುಗ್ಗಿದೆ. ಹಾಗಾಧ್ರೆ ಒಳಗಿದ್ದವರ ಗತಿ ಏನು ಅಂತಿರಾ? 

 • Mangaluru Man Attacks Woman in Unisex Salon Sent To Judicial Custody mah
  Video Icon

  CRIMEJul 15, 2021, 4:25 PM IST

  ಮಂಗಳೂರು; ಸೆಲೂನ್‌ಗೆ ನುಗ್ಗಿ ಮಹಿಳೆ ಮೇಲೆ ಕೈಹಾಕಿ ಹಣ ದೋಚಿದ್ದವ ಸೆರೆ

  ಯೂನಿಸೆಕ್ಸ್ ಸೆಲೂನ್‌ಗೆ ನುಗ್ಗಿ ಮಹಿಳೆಗೆ ಕಿರುಕುಳ ನೀಡಿ ಹಲ್ಲೆ ಮಾಡಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಮಂಗಳೂರಿನ ಅತ್ತಾವರ ನಿವಾಸಿ ಅಬ್ದುಲ್ ದಾವೂದ್ ಎಂಬಾತನನ್ನು ಬಂಧಿಸಲಾಗಿದೆ. ಕದ್ರಿಯ ಬ್ಲಿಸ್ ಸಿಗ್ನೇಚರ್ ಯುನಿಸೆಕ್ಸ್ ಸೆಲೂನ್‌ನಲ್ಲಿ ಜು.1 ರಂದು ಘಟಬೆ ನಡೆದಿತ್ತು. ಮಹಿಳೆಯ ಮೇಲೆ ಕೈ ಹಾಕಿ ಕಿರುಕುಳ ನೀಡಿ ಹಲ್ಲೆ ನಡೆಸಿದ್ದ ಆರೋಪ  ಕೇಳಿಬಂದಿತ್ತು. ಆರೋಪಿ 14 ಸಾವಿರ ರೂ. ದರೋಡೆ ನಡೆಸಿ ಪರಾರಿಯಾಗಿದ್ದ.

 • Two chain snatchers arrested Bengaluru CCTV mah

  CRIMEJul 6, 2021, 9:54 PM IST

  ಸಿಸಿಟಿವಿ ಆಧಾರದಲ್ಲಿ ಸರಗಳ್ಳರ ಪತ್ತೆ ಮಾಡಿದ  ಬೆಂಗಳೂರು ಪೊಲೀಸರು

  ವಾಕಿಂಗ್ ಗೆ ಹೋಗಿದ್ದ ಮಹಿಳೆಯ ಸರ ಕಿತ್ತು ಪರಾರಿಯಾಗಿದ್ದ ಆರೋಪಿಗಳನ್ನು ಸಿಸಿಟಿವಿ ಆಧಾರದಲ್ಲಿ ಪತ್ತೆ ಹಚ್ಚಿದ್ದಾರೆ. ತುರುವೆಕೆರೆ ಮೂಲದ ರವಿ ಆಚಾರ್ಯ ಅಲಿಯಾಸ್ ರವಿ ,ಮತ್ತು ತಲಘಟ್ಟಪುರ ನಿವಾಸಿ ರಾಹುಲ್ ಬಂಧಿತರು. ರಾಹುಲ್ ಬೈಕ್ ರೈಡ್ ಮಾಡ್ತಿದ್ದ ಅರೋಪಿ. ಮಹಿಳೆ ರವಿ ಹಿಂಬಾಲಿಸುತ್ತಿದ್ದ.

 • Top 30 News Karnataka allows opening of malls restaurants July 5 Unlock mah
  Video Icon

  IndiaJul 4, 2021, 7:05 PM IST

  ಚಾಲಾಕಿ ಹಾಲು ಪ್ಯಾಕೆಟ್ ಕಳ್ಳಿಯ ಚಲನವಲನ ಸೆರೆ

  ಸೋಮವಾರ  ಕರ್ನಾಟಕ ಸಂಪೂರ್ಣ ಅನ್ ಲಾಕ್ ಗೆ ತೆರೆದುಕೊಳ್ಳಲಿದೆ.  ಬೆಂಗಳೂರಿನಲ್ಲಿ ಬಸ್ ಸಂಚಾರ ಆರಂಭವಾಗಲಿದೆ. ಮೆಟ್ರೋ ಸಹ ವಾರದ ಐದು ದಿನ ಸಂಚರಿಸಲಿದೆ. ಕೊರೋನಾ ನಿಯಮಗಳನ್ನು ಪಾಲನೆ ಮಾಡಬೇಕು ಎಂದು  ಕೋರಿಕೊಳ್ಳಲಾಗಿದೆ.  ಮಾಲ್ ಗಳನ್ನು ತೆರೆಯಲು ಅವಕಾಶ ನೀಡಲಾಗಿದ್ದು ಚಿತ್ರಮಂದಿರ ತೆರೆಯುವುದಿಲ್ಲ. 

 • Bengaluru Builder's Murder Caught in CCTV Crime News mah
  Video Icon

  CRIMEJul 4, 2021, 4:54 PM IST

  ಹಾಡಹಗಲೇ ಬಿಲ್ಡರ್ ಹತ್ಯೆ, ಬೆಚ್ಚಿದ  ಬೆಂಗಳೂರು

  ಹಾಡಹಗಲೇ ಬೆಂಗಳೂರಿನಲ್ಲಿ ಕೊಲೆಯಾಗಿದೆ.  ಹಾಡ ಹಗಲೇ ಬಿಲ್ಡರ್ ಮದನ್ ಕೊಲೆಯಾಗಿದೆ.  ಆರು ಜನ ದುಷ್ಕರ್ಮಿಗಳ ತಂಡ ಭೀಕರ ರೀತಿ ಅಟ್ಯಾಕ್ ಮಾಡಿರುವ ಸಿಸಿಟಿವಿ ದೃಶ್ಯ ಲಭ್ಯವಾಗಿದೆ. ಕೊಲೆಯಾದ ಮದನ್ ಅವರನ್ನು ಫಾಲೋ ಮಾಡಿಕೊಂಡು ಬಂದಿದ್ದ ತಂಡ ಹಿಂದಿನಿಂದ ದಾಳಿ ಮಾಡಿದೆ.