Car  

(Search results - 2056)
 • Kia Motors Sonet

  Automobile21, Feb 2020, 9:56 PM IST

  ಕಿಯಾ ಸೊನೆಟ್ ಕಾರಿನ ಟೀಸರ್ ಬಿಡುಗಡೆ, ಬ್ರೆಜ್ಜಾ, ವೆನ್ಯೂಗೆ ನಡುಕ!

  ಕಿಯಾ ಮೋಟಾರ್ಸ್ ಭಾರತದಲ್ಲಿ ಸಾಲು ಸಾಲು ಕಾರುಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಕಿಯಾ ಸೆಲ್ಟೋಸ್ ಭರ್ಜರಿ ಯಶಸ್ಸಿನ ಬೆನ್ನಲ್ಲೇ ಇದೀಗ ಮತ್ತೊಂದು SUV ಕಾರು ಬರುತ್ತಿದೆ. ಟೀಸರ್ ಕೂಡ ರಿಲೀಸ್ ಆಗಿದ್ದು, ಮಾರುತಿ ಬ್ರೆಜ್ಜಾ ಹಾಗೂ ಹ್ಯುಂಡೈ ವೆನ್ಯೂ ಕಾರಿಗೆ ನಡುಕ ಶುರುವಾಗಿದೆ.

 • Piaggio Ape electric

  Automobile21, Feb 2020, 3:44 PM IST

  ಪಿಯಾಗ್ಗಿಯೋ ಎಲೆಕ್ಟ್ರಿಕ್ ಆಪೆ ರಿಕ್ಷಾ ಬಿಡುಗಡೆ, 80KM ಮೈಲೇಜ್!

  ನವದೆಹಲಿ(ಫೆ.21):ಆಟೋ ರಿಕ್ಷಾ ವಿಭಾಗದಲ್ಲಿ ಜನಪ್ರಿಯವಾಗಿರುವ ಪಿಯಾಗ್ಗಿಯೋ ಆಪೆ ಇದೀಗ ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ವಾಹನ ಬಿಡುಗಡೆ ಮಾಡಿದೆ.  ಪಿಯಾಗ್ಗಿಯೋ ಇಂಡಿಯಾ ನೂತನ ಎಲೆಕ್ಟ್ರಿಕ್ ಆಟೋ ರಿಕ್ಷಾ ಬಿಡುಗಡೆ ಮಾಡಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 70 ರಿಂದ 80 ಕಿ.ಮೀ ಮೈಲೇಜ್ ನೀಡಬಲ್ಲ ಆಟೋ ರಿಕ್ಷಾ ಬೆಲೆ ಹಾಗೂ ಹೆಚ್ಚಿನ ಮಾಹಿತಿ ಇಲ್ಲಿದೆ.

 • Superwoman Syndrome

  Woman21, Feb 2020, 1:23 PM IST

  ಎಲ್ಲವನ್ನೂ ನಾನೇ ನಿಭಾಯಿಸುತ್ತೇನೆ ಅನ್ನೋ ಹೆಣ್ಣು: ಇದೊಂದು ರೋಗ

  ಎಲ್ಲರನ್ನೂ, ಎಲ್ಲವನ್ನೂ ಪ್ರಾಮುಖ್ಯವಾಗಿಸುವ ಜಂಜಾಟದಲ್ಲಿ ನಮ್ಮನ್ನೇ ನಾವು ಕಡೆಗಣಿಸಿದ್ದೇವೆ. ಇತರರ ಬದುಕನ್ನು ಸುಲಭ ಮಾಡಿದ್ದರಿಂದ ನಮ್ಮ ಬದುಕನ್ನು ಅವರೆಲ್ಲ ಸೇರಿ ಸುಲಭಗೊಳಿಸುತ್ತಾರೆಂದುಕೊಳ್ಳುವುದು ಭ್ರಮೆ. ನಮಗೆ ಕನಿಷ್ಠ ಪಕ್ಷ ನಾವೂ ಇಲ್ಲವಾಗಿದ್ದೇವೆ.

 • कैसा होता है काफिला? : ट्रम्प अपने खास विमान एयरफोर्स वन 747 बोइंग से चलते हैं। इसके अलावा उनके काफिले में 6 विमान और होते हैं। इसमें उनका खास हेलिकॉप्टर मैरीन वन भी होता है। मैरीन वन की देखरेख मैरीन कमांडो टीम करती है। हालांकि, इसका इस्तेमाल सिर्फ अमेरिका के राष्ट्रपति अपनी यात्रा के दौरान करते हैं। अंदरूनी सुरक्षा की पूरी जिम्मेदारी ट्रम्प की टीम संभालती है। वहीं, बाहरी घेरे की सुरक्षा स्थानीय पुलिस और सुरक्षाकर्मियों की रहती है।

  India21, Feb 2020, 8:08 AM IST

  6.5 ಟನ್‌ ತೂಕದ ಟ್ರಂಪ್‌ ಕಾರಿಂದ ಆಗ್ರಾದಲ್ಲಿ ನಡುಕ!

  ಭಾರತ ಪ್ರವಾಸ ಕೈಗೊಳ್ಳುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ಅವರ ಪತ್ನಿಯನ್ನು ಆಗ್ರಾ ಏರ್‌ಪೋರ್ಟ್‌ನಿಂದ ತಾಜ್‌ಮಹಲ್‌ಗೆ ಮತ್ತು ಅಲ್ಲಿಂದ ಮರಳಿ ಏರ್‌ಪೋರ್ಟ್‌ಗೆ ಹೊತ್ತು ತರಲು ಅಧ್ಯಕ್ಷರ ಅಧಿಕೃತ ಕಾರು ‘ದ ಬೀಸ್ಟ್‌’ ಈಗಾಗಲೇ ಬಂದಿಳಿದಿದೆ. ಆದರೆ ಈ ಕಾರು ಬರೋಬ್ಬರಿ 6.4 ಟನ್‌ ತೂಕವಿರುವುದು ಅಧಿಕಾರಿಗಳ ಚಿಂತೆಗೆ ಕಾರಣವಾಗಿದೆ.

 • Amulya

  state20, Feb 2020, 8:03 PM IST

  ವಿಮಾನ ನಿಲ್ದಾಣದಲ್ಲಿ ದೇಶ ಭಕ್ತಿ ಪರ ಪಾಠ ಮಾಡಿದ್ದವಳೇ ಪಾಕ್ ಜಿಂದಾಬಾದ್ ಎಂದವಳು

  ಇತ್ತೀಚೆಗೆ ದೇಶಗೋಸ್ಕರ ವಂದೇ ಮಾತರಂ ಹಾಡು ಹೇಳಿ ಎಂದು ಪೋಸ್ಟ್‌ಕಾರ್ಡ್‌ ಸಂಪಾದಕ ಮಹೇಶ್ ವಿಕ್ರಮ್ ಹೆಗ್ಡೆಗೆ ಕಾಡಿದ್ದವಳು, ಇದೀಗ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದಾಳೆ.

 • Chandan shetty Niveditha gowda

  Small Screen20, Feb 2020, 3:50 PM IST

  ನಿವೇದಿತಾ -ಚಂದನ್‌ ವೆಡ್ಡಿಂಗ್: ಯಾರನ್ನೆಲ್ಲಾ ಆಹ್ವಾನಿಸಿದ್ದಾರೆ ಇಲ್ನೋಡಿ...

  ಫೆಬ್ರವರಿ 25-26ರಂದು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿರುವ ಚಂದನ್‌ ಶೆಟ್ಟಿ ಮತ್ತು ನಿವೇದಿತಾ ಗೌಡ ಮದುವೆ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಮೈಸೂರಿನ ಸ್ಪೆಕ್ಟ್ರಲ್‌ ಕನ್ವೆಂಷನ್ ಸೆಂಟರ್‌ನಲ್ಲಿ ಅದ್ಧೂರಿಯಾಗಿ ಈ ಶುಭ ಕಾರ್ಯ ನಡೆಯಲಿದೆ. ಶುಭ ಸಮಾರಂಭದಲ್ಲಿ ಪಾಲ್ಗೊಳ್ಳಲು ಚಿತ್ರರಂಗದ ಗಣ್ಯರನ್ನು ಈಗಾಗಲೇ ಆಹ್ವಾನಿಸಲಾಗಿದೆ. ಅಷ್ಟೇ ಅಲ್ಲದೇ ಈ ಬಿಗ್‌ಬಾಸ್‌ ಕಪಲ್‌ ಅಮಂತ್ರಣ ಪತ್ರಿಕೆ ಹೇಗಿದೆ ನೋಡಿ

 • টাটা সিয়েরা বৈদ্যুতিক এসইউভি

  Automobile20, Feb 2020, 3:24 PM IST

  ಟಾಟಾ ಸಿಯೆರಾ EV ಕಾರಿಗೆ ಅತ್ಯುತ್ತಮ ಡಿಸೈನ್ ಪ್ರಶಸ್ತಿ!

  ಟಾಟಾ ಮೋಟಾರ್ಸ್ ಇತ್ತೀಚೆಗೆ ಹೊರತರುತ್ತಿರುವ ಕಾರುಗಳು ಆಕರ್ಷಕ ವಿನ್ಯಾಸ ಮಾತ್ರವಲ್ಲ, 5 ಸ್ಟಾರ್ ಸೇಫ್ಟಿ ಕೂಡ ಹೊಂದಿದೆ. ಆಟೋ ಎಕ್ಸ್ಪೋದಲ್ಲಿ ಅನಾವರಣಗೊಂಡಿರುವ ನೂತನ ಟಾಟಾ ಸಿಯೆರಾ ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರು ಇದೀಗ ಬೆಸ್ಟ್ ಡಿಸೈನ್ ಪ್ರಶಸ್ತಿ ಪಡೆದುಕೊಂಡಿದೆ.
   

 • Delhi taxi cab

  Karnataka Districts20, Feb 2020, 10:40 AM IST

  ಹೆಚ್ಚಿನ ಬಾಡಿಗೆ ಆಮಿಷ: ಕಾರು ಒಯ್ದು ಮಾರಾಟ!

  ಟ್ರಾವೆಲ್ಸ್‌ ಏಜೆನ್ಸಿಗಳಿಗೆ ಕಾರು ಬಾಡಿಗೆ ಕೊಡಿಸುವ ನೆಪದಲ್ಲಿ ವಾಹನಗಳ ಮಾಲಿಕರಿಗೆ ವಂಚಿಸಿ ಹಣ ಲಪಟಾಯಿಸುತ್ತಿದ್ದ ಇಬ್ಬರನ್ನು ಯಲಹಂಕ ಉಪ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

 • 6 ಏರ್‌ಬ್ಯಾಗ್ಸ್ ಟಾಪ್ ಮಾಡೆಲ್ ಹಾಗೂ ABS ಬ್ರೇಕ್, EBD ಎಲ್ಲಾ ವೇರಿಯೆಂಟ್ ಕಾರುಗಳಲ್ಲಿ ಲಭ್ಯ

  Automobile19, Feb 2020, 8:00 PM IST

  ನೂತನ ಹ್ಯುಂಡೈ ಕ್ರೆಟಾ ಕಾರು ಬಿಡುಗಡೆ ದಿನಾಂಕ, ಫೋಟೋ ಬಹಿರಂಗ!

  ಕಿಯಾ ಸೆಲ್ಟೋಸ್ ಕಾರಿನಿಂದ ತೀವ್ರ ಪೈಪೋಟಿ ಎದುರಿಸುತ್ತಿರುವ ಹ್ಯುಂಡೈ ಕ್ರೆಟಾ ಇದೀಗ ಹೊಸ ಅವಾತರದಲ್ಲಿ ಬಿಡುಗಡೆಯಾಗುತ್ತಿದೆ. ಈ ಮೂಲಕ ಪ್ರತಿಸ್ಪರ್ಧಿಗಳಿಗೆ ತಿರುಗೇಟು ನೀಡಲು ಸಜ್ಜಾಗಿದೆ. ನೂತನ ಹ್ಯುಂಡೈ ಕ್ರೆಟಾ ವಿನ್ಯಾಸದಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದೆ. ಹೆಚ್ಚುವರಿ ಫೀಚರ್ಸ್ ಸೇರಿದಂತೆ ಹಲವು ಹೊಸತನಗಳು ಈ ಕಾರಿನಲ್ಲಿದೆ. ನೂತನ ಕ್ರೆಟಾ ಕಾರಿನ ಬಿಡುಗಡೆ ದಿನಾಂಕ, ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.

 • Crime

  CRIME19, Feb 2020, 12:34 PM IST

  ವಾಹನ ಮಾಲೀಕರೇ ಎಚ್ಚರ: ಇವರಿಗೆ ಬಾಡಿಗೆ ಕೊಟ್ಟರೆ ಕಾರ್‌ ಗಾಯಬ್‌!

  ಕಾರು ಬಾಡಿಗೆಗೆ ಪಡೆದು ಸಿನಿಮೀಯ ರೀತಿಯಲ್ಲಿ ವಂಚನೆ ಮಾಡುತ್ತಿದ್ದ ಖದೀಮರನ್ನ ಬೆಂಗಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಖಲೀಲ್ ಉಲ್ಲಾ, ಅಕ್ಷಯ್ ಬಂಧಿತ ಆರೋಪಿಗಳಾಗಿದ್ದಾರೆ. 
   

 • এই মাসেই রয়েছে শুভ যোগ, এই দিনে সমস্য়া কাটিয়ে পান প্রতিকার

  Festivals19, Feb 2020, 11:15 AM IST

  ನೀವು ಈ ರಾಶಿಯವರಾ? ಹಾಗಿದ್ರೆ ನೀರು ಹಾಗೂ ಬೆಂಕಿ ಹತ್ತಿರ ಎಚ್ಚರವಿರಲಿ!

  ಕೆಲವು ರಾಶಿಗಳಿಗೂ ನೀರು ಹಾಗೂ ಬೆಂಕಿಗೂ ಆಗಿಬರೋಲ್ಲ. ಅಂದರೆ ಇವುಗಳ ಬಳಿ ಸ್ವಲ್ಪ ಹುಷಾರಾಗಿರಬೇಕು ಅಂತ ಅರ್ಥ. ಅವು ಯಾವುದು ಗೊತ್ತಾ?

   

 • accident

  Karnataka Districts19, Feb 2020, 8:58 AM IST

  ಬೈಕ್‌ಗೆ ಕಾರು ಡಿಕ್ಕಿ: ಸಾಫ್ಟ್‌ವೇರ್‌ ಎಂಜಿನಿಯರ್‌ ಸಾವು

  ಬೈಕ್‌ಗೆ ಕಾರು ಡಿಕ್ಕಿಯಾಗಿ ಸಾಫ್ಟ್‌ವೇರ್‌ ಎಂಜಿನಿಯರ್‌ ಮೃತಪಟ್ಟಿರುವ ಘಟನೆ ಚಿಕ್ಕಜಾಲ ಸಂಚಾರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.
   

 • undefined

  IPL18, Feb 2020, 6:45 PM IST

  ಕೆರಿಬಿಯನ್ ಲೀಗ್‌ನಲ್ಲಿ ತಂಡ ಖರೀದಿಸಲು ಮುಂದಾದ KXIP

  ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಪಾಲ್ಗೊಳ್ಳುವ 8 ತಂಡಗಳಲ್ಲಿ ಸೇಂಟ್‌ ಲೂಸಿಯಾ ಕೂಡಾ ಒಂದು ಎನಿಸಿದೆ. ಸೇಂಟ್‌ ಲೂಸಿಯಾ ತಂಡವನ್ನು ವೆಸ್ಟ್ ಇಂಡೀಸ್ ಮಾಜಿ ನಾಯಕ ಡ್ಯಾರನ್ ಸ್ಯಾಮಿ ಮುನ್ನಡೆಸುತ್ತಿದ್ದಾರೆ. 

 • car

  Automobile18, Feb 2020, 5:28 PM IST

  ಭಾರತಕ್ಕೆ ತಲುಪಿತು ವಿಶ್ವದ ಶಕ್ತಿಶಾಲಿ ಕಾರು, ಭದ್ರತೆಯಲ್ಲಿ ಇದನ್ನು ಮೀರಿಸುವವರಾರು?

  ಅಮೆರಿಕಾ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ಫೆಬ್ರವರಿಯಂದು ಅಹಮದಾಬಾದ್ ಗೆ ಬರಲಿದ್ದಾರೆ. ಇಲ್ಲಿ ಅವರು ಸುಮಾರು 150 ನಿಮಿಷ ಇರಲಿದ್ದಾರೆ. ಇದು ಅಮೆರಿಕಾ ರಾಷ್ಟ್ರಪತಿಯ ಭಾರತದ ಮೊದಲ ಪ್ರವಾಸವಾಗಿದೆ. ಹೀಗಿರುವಾಗ ಉಭಯ ರಾಷ್ಟ್ರಗಳೂ ಈ ಪ್ರವಾಸಕ್ಕೆ ಬೇಕಾದ ಸಿದ್ಧತೆ ನಡೆಸುತ್ತಿವೆ. ಈ ಸಿದ್ಧತೆ ಸಂಬಂಧ ರವಿವಾರದಂದು ಅಮೆರಿಕಾದ ವಾಯುಸೇನೆಯ ವಿಮಾನ ಹರ್ಕ್ಯೂಲಿಸ್ ಅಹಮದಾಬಾದ್ ತಲುಪಿದೆ. ಇದರಲ್ಲಿ ಟ್ರಂಪ್ ಪ್ರವಾಸದ ವೇಳೆ ಬೇಕಾಗುವ ಎಲ್ಲಾ ಅಗತ್ಯ ಉಪಕರಣಗಳನ್ನು ಅಳವಡಿಸಲಾಗಿದೆ. ಟ್ರಂಪ್ ಜೊತೆಗೆ ಈ ಪ್ರವಾಸದಲ್ಲಿ ಅವರ ಪತ್ನಿ ಮೆಲಾನಿಯಾ ಕೂಡಾ ಅವರೊಂದಿಗೆ ಇರಲಿದ್ದಾರೆ. ಹೀಗಿರುವಾಗ ಈ ದಂಪತಿ ತಾಜ್ ಮಹಲ್ ಗೂ ಭೇಟಿ ನೀಡುತ್ತಾರೆ ಎನ್ನಲಾಗಿದೆ.

 • Accident

  Karnataka Districts18, Feb 2020, 4:36 PM IST

  ಕಾರಿಗೆ ಗುದ್ದಿದ KSRTC ಬಸ್, ಜಿಲ್ಲಾಧಿಕಾರಿಯಿದ್ದ ಕಾರು ನಜ್ಜುಗುಜ್ಜು

  ಚಿತ್ರದುರ್ಗ ಜಿಲ್ಲಾಧಿಕಾರಿ ಆರ್. ವಿನೋತ್ ಪ್ರಿಯಾ ಕಾರು ಹಾಗೂ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿಯಾಗಿದೆ. ಬಸ್‌ ಮುಂಭಾಗ ಹಾನಿಯಾಗಿದ್ದು, ಡಿಸಿ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ.