ಪ್ರಧಾನಿ VS ಮಾಜಿ ಪ್ರಧಾನಿ..ಮೋದಿಗೆ ದೇವೇಗೌಡರ ಗುದ್ದು!

By Web DeskFirst Published Feb 7, 2019, 9:45 PM IST
Highlights

ಪ್ರಧಾನಿ ಮೋದಿ ಸಂಸತ್‌ನಲ್ಲಿ ಮಾಡಿದ ಭಾಷಣ ಪ್ರತಿಧ್ವನಿಸುತ್ತಲೇ ಇದೆ. ರಾಜ್ಯದ ದೋಸ್ತಿ ಸರಕಾರದ ಸಾಲ ಮನ್ನಾ ವಿಚಾರವನ್ನು ಮೋದಿ ಕೆಣಕಿದ್ದರು. ದೇವೇಗೌಡರ ಹೆಸರು ಉಲ್ಲೇಖ ಮಾಡಿಯೇ ಮಾತನಾಡಿದ್ದರು.

ನವದೆಹಲಿ[ಫೆ.07] ಮೋದಿ ಅವರು ಮಾಡಿದ ಆರೋಪಕ್ಕೆ ದೇವೇಗೌರು ಸಹ ತಿರುಗೇಟು ನೀಡಿದ್ದಾರೆ. ಇದನ್ನು ಪ್ರಧಾನಿ ವರ್ಸಸ್ ಮಾಜಿ ಪ್ರಧಾನಿ ಎಂದು ಕರೆದರೆ ಡ್ಡಿ ಇಲ್ಲ.

ಭರವಸೆಗಳು ಏನಾದವು ಎಂದು ಪ್ರಶ್ನೆ ಮಾಡಿದ್ದ ಮೋದಿಗೆ ದೇವೇಗೌಡರು ಟ್ವಿಟರ್ ಮೂಲಕ ಉತ್ತರ ನೀಡಿದ್ದಾರೆ. ನಮ್ಮ ಭರವಸೆಗಳು ಏನು? ನಿಮ್ಮ ಭರವಸೆಗಳು ಏನು ಎಂದು ಅಂಕಿ ಅಂಶ ಹಾಜರುಪಡಿಸಿದ್ದಾರೆ.

ಮೋದಿ ಭಾಷಣದ ಅಬ್ಬರ, ‘ಮಹಾಘಟಬಂಧನ್’ಗೆ  ಕೊಟ್ಟ ಟಾಂಗ್..ಅಬ್ಬಬ್ಬಾ!

ನಮ್ಮ ಭರವಸೆ ರೈತರ ಸಾಲಮನ್ನಾ: ಸದ್ಯದ ಸ್ಥಿತಿ- ಅನುಷ್ಠಾನವಾಗುತ್ತಿದೆ,
ಮೋದಿ ಭರವಸೆ: ರಾಮಮಂದಿರ ನಿರ್ಮಾಣ, ಗಂಗಾ ಶುದ್ಧೀಕರಣ, ನದಿ ಜೋಡಣೆ, ಬ್ಯಾಂಕ್‌ ಖಾತೆಗೆ 15 ಲಕ್ಷ ರೂ., - ಸದ್ಯದ ಸ್ಥಿತಿ- ಯಾವುದೇ ಪರಿಣಾಮ ಇಲ್ಲ. ಕರ್ನಾಟಕದಲ್ಲಿ ಆಪರೇಶನ್ ಕಮಲ ಎಂಬ ಕೆಲಸ ಮಾತ್ರ ನಡೆಯುತ್ತಿದೆ ಎಂದು ಟಾಂಗ್  ನೀಡಿದ್ದಾರೆ.

Our promise: FarmersLoanWaiver
-Status: Ongoing

Modi's promise: Ram Mandir,Clean Ganga,Interlinking of rivers,15Lakh into bank accounts
-Status: Never

'Ongoing' is a better status to be in than 'Never'.
The only 'Ongoing' status in BJP is 'Operation Lotus' attempt in Karnataka.

— H D Devegowda (@H_D_Devegowda)
click me!