ಸ್ವಾರಾ ಭಾಸ್ಕರ್ ಪೋಟೋಕ್ಕೆ ಕಿಡಿಗೇಡಿ ಮಾಡಿದ್ದ ಕೆಟ್ಟ ಕಮೆಂಟ್ ಲೈಕ್ ಮಾಡಿದ್ದ ಬಿಜೆಪಿ ಸಂಸದ/ ಅಚಾತುರ್ಯದಿಂದಾದ ತಪ್ಪು ಎಂದು ಸ್ಪಷ್ಟನೆ ನೀಡಿದ ಉತ್ತರ ಪ್ರದೇಶದ ಎಂಪಿ/ ಸೋಶಿಯಲಲ್ ಮೀಡಿಯಾದಲ್ಲಿ ಇದೆಲ್ಲವನ್ನು ಹಂಚಿಕೊಂಡ ಸ್ವರಾ
ಮುಂಬೈ[ಸೆ. 04] ಸದಾ ವಿವಾದಗಳನ್ನೇ ಎಳೆದುಕೊಳ್ಳುವ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಈ ಸಾರಿ ಮತ್ತೊಂದು ಹೇಳಿಕೆ ನೀಡಿದ್ದಾರೆ. ಆದರೆ ಈ ಬಾರಿ ಘಟನೆಯ ಪೂರ್ಣ ವಿವರ ದಾಖಲಿಸಿದ್ದಾರೆ. ಬಿಜೆಪಿ ಸಂಸದ ಲಲ್ಲು ಸಿಂಗ್ ಅತ್ಯಾಚಾರದ ಬೆದರಿಕೆ ನೀಡುವಂತಹ ಕಮೆಂಟ್ ಗೆ ಲೈಕ್ ಎಂದು ಆರೋಪಿಸಿದ್ದಾರೆ. ಇದಕ್ಕೆ ಸ್ಪಷ್ಟನೆ ನೀಡಿರುವ ಸಂಸದ ಇದೊಂದು ಅಚಾತುರ್ಯದಿಂದಾದ ತಪ್ಪು ಎಂದು ಹೇಳಿದ್ದಾರೆ.
ಸ್ವರಾ ಭಾಸ್ಕರ್ ಹಸ್ತಮೈಥುನಕ್ಕೂ ಮತದಾನ ಜಾಗೃತಿಗೂ ಎಂಥ ಸಂಬಂಧವಯ್ಯಾ!
undefined
ಟ್ವಿಟರ್ ನಲ್ಲಿ ಈ ವಿಚಾರ ಹಂಚಿಕೊಂಡಿರುವ ನಟಿ, ನಾನು ಸೊಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಪೋಟೋವೊಂದಕ್ಕೆ ಕಿಡಿಗೇಡಿಯೊಬ್ಬ ಕೆಟ್ಟದಾಗಿ ಪ್ರತಿಕ್ರಿಯೆ ನೀಡಿದ್ದ. ಆದರೆ ಬಿಜೆಪಿ ಸಂಸದ, ಜವಾಬ್ದಾರಿ ಸ್ಥಾನದಲ್ಲಿರುವ ಲಲ್ಲು ಸಿಂಗ್ ಆ ಕಿಡಿಗೇಡಯ ಪ್ರತಿಕ್ರಿಯೆ ಲೈಕ್ ಮಾಡಿದ್ದಾರೆ. ಈ ರೀತಿಯಾಗಿ ನನಗೂ ಸೇರಿದಂತೆ ಮಹಿಳೆಯರಿಗೆ ಅವಮಾನ ಮಾಡಲಾಗಿದೆ ಎಂದು ನಟಿ ಆರೋಪಿಸಿದ್ದಾರೆ. ಇದು ಸೈಬರ್ ಕಾನೂನಿನ ಪ್ರಕಾರ ಅಪರಾಧವಾಗುತ್ತದೆ ಎಂದು ನಟಿ ಹೇಳಿದ್ದಾರೆ.
ಇದಾದ ಕೆಲವೇ ಕ್ಷಣದಲ್ಲಿ ಕ್ಷಮೆಯಾಚನೆ ಮಾಡಿರುವ ಉತ್ತರ ಪ್ರದೇಶ ಫೈಜಾಬಾದ್ ನ 65 ವರ್ಷದ ಎಂಪಿ ಸಿಂಘ್, ಇದು ಮೊಬೈಲ್ ನಲ್ಲಿ ಟ್ವಿಟರ್ ವೀಕ್ಷಣೆ ಮಾಡುತ್ತಿದ್ದಾಗ ಗೊತ್ತಿಲ್ಲದೆ ಆದ ಅಚಾತುರ್ಯ ಎಂದು ಹೇಳಿದ್ದಾರೆ.
मर्यादा पुरूषोत्तम श्री रामचंद्र की नगरी अयोध्या के सांसद आपके handle ने कल रात एक ट्वीट ‘like’ किया था! आपका वो छोटा सा action एक बहुत गहरी सामाजिक समस्या और मानसिकता को दर्शाता है। कृपया मेरा संदेश पढ़ने का कष्ट करें! 🙏🏿 pic.twitter.com/wO5O6SjEI0
— Swara Bhasker (@ReallySwara)बहुत धन्यवाद श्री जी आपके स्पष्टीकरण के लिए। और इस शालीन प्रतिक्रिया के लिए भी आपका धन्यवाद। 🙏🏿🙏🏿🙏🏿 https://t.co/IpMcoh0rDd
— Swara Bhasker (@ReallySwara)