Swara Bhaskar  

(Search results - 14)
 • Nearly 40 people including a police constable were killed in the riots that have shaken Delhi in the past few days.

  Cine World29, Mar 2020, 1:40 PM IST

  ಹಿಮಾಂಶು ಶರ್ಮಾ ಜೊತೆಗಿನ ಬ್ರೇಕಪ್‌ ಬಗ್ಗೆ ಬಾಯ್ಬಿಟ್ಟ ಸ್ವರಾ ಭಾಸ್ಕರ್

  ಬಾಲಿವುಡ್ ವಿವಾದಾತ್ಮಕ ನಟಿ, ಸೆಕ್ಸಿ ಗರ್ಲ್ ಸ್ವರಾ ಭಾಸ್ಕರ್ ವಿವಾದಾತ್ಮಕ ಹೇಳಿಕೆಗಳಿಂದ ಸಿಕ್ಕಾಪಟ್ಟೆ ಫೇಮಸ್. ಅವರ ವೈಯಕ್ತಿಕ ಜೀವನ, ಸಿನಿ ಗಾಸಿಪ್‌ಗಳಿಂದ ಆಗಾಗ ಸುದ್ದಿಯಲ್ಲಿರುತ್ತಾರೆ. ಇದೀಗ ಹಿಮಾಂಶು ಶರ್ಮಾ ಬ್ರೇಕಪ್‌ನಿಂದಾಗಿ ಸುದ್ದಿಯಲ್ಲಿದ್ದಾರೆ. 

 • Swara Bhaskar played a woman undergoing a divorce in Veere Di Wedding, which also featured Sonam Kapoor and Kareena Kapoor. Swara had a brush with trouble over a self-pleasuring scene in the movie. While Swara received a lot of backlash on social media, the actor shared that she expected to get trolled and took on the negativity like a boss.

  News7, Nov 2019, 11:27 AM IST

  ಮಕ್ಕಳನ್ನು ಪೀಡೆ ಎಂದ ಸ್ವರಾ ವಿರುದ್ಧ ಕೇಸ್‌

   ಅಬಿಶ್‌ ಮ್ಯಾಥ್ಯು ನಡೆಸಿಕೊಡುವ ‘ಯೂಟ್ಯೂಬ್‌ ಚಾಟ್‌ ಶೋ’ ವೇಳೆ ಮಗುವಿನ ಕುರಿತಾದ ಅವಹೇಳನಾಕಾರಿ ಹೇಳಿಕೆ, ನಟಿ ಸ್ವರಾ ಭಾಸ್ಕರ್‌ರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ವರಾ ವಿರುದ್ಧ 2 ಪ್ರತ್ಯೇಕ ದೂರುಗಳು ದಾಖಲಾಗಿವೆ.

 • Swara

  News4, Sep 2019, 4:32 PM IST

  ಸ್ವರಾಗೆ ಮಾಡಿದ ವಲ್ಗರ್ ಕಾಮೆಂಟ್ ಲೈಕ್ ಮಾಡಿದ ಬಿಜೆಪಿ ಸಂಸದ!

  ಸೋಶಿಯಲ್ ಮೀಡಿಯಾದಲ್ಲಿ ಒಮ್ಮೊಮ್ಮೆ ಏನನ್ನೋ ನೋಡುತ್ತಿರುತ್ತೀರಿ.. ಗೊತ್ತಿಲ್ಲದೆ ಬೇಡದ ಕಮೆಂಟ್ ಗಳು ಲೈಕ್ ಆದಾಗ ವಿವಾದ ಏಳುವ ಸಂದರ್ಭವೂ ಎದುರಾಗುತ್ತದೆ. ಇಲ್ಲಿ ಅಂತಹುದೇ ಒಂದು ಪ್ರಕರಣ ಇದೆ.

 • modi

  Lok Sabha Election News24, May 2019, 12:55 PM IST

  ಸದಾ ಮೋದಿ ವಿರುದ್ಧ ಹರಿಹಾಯುತ್ತಿದ್ದ ನಟಿಯಿಂದ ಗೆಲುವಿಗೆ ಅಭಿನಂದನೆ

  ಸದಾ ಮೋದಿ ವಿರುದ್ಧ ಹರಿಹಾಯುತ್ತಿದ್ದ ನಟಿ ಇದೀಗ ಬಿಜೆಪಿ ಅಭೂತಪೂರ್ವ ಯಶಸ್ಸಿನ ಬಳಿಕ ಅಭಿನಂದನೆ ತಿಳಿಸಿದ್ದಾರೆ. 

 • swara bhaskar

  ENTERTAINMENT30, Apr 2019, 4:12 PM IST

  ಸ್ವರಾ ಭಾಸ್ಕರ್ ಹಸ್ತಮೈಥುನಕ್ಕೂ ಮತದಾನ ಜಾಗೃತಿಗೂ ಎಂಥ ಸಂಬಂಧವಯ್ಯಾ!

  ದೇಶದೆಲ್ಲೆಡೆ ಲೋಕಸಭಾ ಚುನಾವಣೆ ಎಂಬ ಪ್ರಜಾಪ್ರಭುತ್ವದ ಹಬ್ಬ ನಡೆಯುತ್ತಿದೆ. ಕೆಲವಡೆ ಮುಗಿದಿದೆ. ಆದರೆ ಮತದಾನ ಜಾಗೃತಿಗೆ ಬಳಕೆಯಾದ ವಿಚಾರ ಮಾತ್ರ  ಚರ್ಚೆಗೆ ಹುಟ್ಟಿಹಾಕಿದೆ.

 • Sexual Harassment

  Cine World20, Jan 2019, 3:40 PM IST

  ಈ ನಟಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದದ್ದು 8 ವರ್ಷದ ನಂತರ ತಿಳಿತಂತೆ!

  ಬಾಲಿವುಡ್ ನಟಿ ಸ್ವರ ಭಾಸ್ಕರ್ ಮತ್ತೆ ಸುದ್ದಿಯಾಗಿದ್ದಾರೆ. ಆರೇಳು ವರ್ಷದ ಹಿಂದೆ ನಡೆದ ಘಟನೆಯೊಂದನ್ನು ಬಹಿರಂಗಪಡಿಸುವ ಮೂಲಕ ಬಿಟೌನ್ ನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದ್ದಾರೆ. ನಿರ್ದೇಶಕರ ಹೆಸರನ್ನು ಬಹಿರಂಗಪಡಿಸದೇ ತಾನೂ ಕೂಡಾ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೇನೆ ಎಂದಿದ್ದಾರೆ.

 • swara Bhaskar

  News28, Oct 2018, 3:53 PM IST

  ಲೈಂಗಿಕ ಶೋಷಣೆ ಸಾಂಕ್ರಾಮಿಕ ರೋಗಕ್ಕೆ ಸ್ವರಾ ಪರಿಹಾರ

  ಮೀ ಟೂ ಅಭಿಯಾನಕ್ಕೆ ಸಪೋರ್ಟ್ ಮಾಡಿಕೊಂಡೆ ಬಂದಿರುವ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಲೈಂಗಿಕ ದೌರ್ಜ್ಯನ್ಯ ವಿಚಾರವನ್ನು ತಮ್ಮದೇ ರೀತಿ ವಿಶ್ಲೇಷಣೆ ಮಾಡಿದ್ದಾರೆ. ಅಲ್ಲದೆ ಪರಿಹಾರ ಸೂತ್ರವೊಂದನ್ನು ನೀಡಿದ್ದಾರೆ.

 • Swara

  ENTERTAINMENT9, Sep 2018, 3:01 PM IST

  ‘ಆ’ ದೃಶ್ಯದ ಬಗ್ಗೆ ಟ್ರೋಲ್: ಮುಟ್ಟಿನೋಡಿಕೊಳ್ಳುವ ಉತ್ತರ ಕೊಟ್ಟ ಸ್ವರಾ

  ಒಂದು ಕಡೆ ಸುಪ್ರೀಂ ಕೋರ್ಟ್ ಸಲಿಂಗ ಕಾಮ ಅಪರಾಧ ಅಲ್ಲ ಎಂಬ ಮಹತ್ವದ ತೀರ್ಪು ನೀಡಿದೆ. ತೀರ್ಪು ನೀಡಿದ ದಿನದಿಂದಲೂ ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧದ ಚರ್ಚೆಗಳು ಜೋರಾಗಿಯೇ ನಡೆದಿವೆ. ಅಂತೆಯೇ ‘ವೀರೆ ದಿ ವೆಡ್ಡಿಂಗ್’​ ಚಿತ್ರದಲ್ಲಿ ಹಸ್ತ ಮೈಥುನ ದೃಶ್ಯದಲ್ಲಿ ಕಾಣಿಸಿಕೊಂಡಿದ್ದ ನಟಿ ಸ್ವರಾ ಭಾಸ್ಕರ್ ಕಾಲೆಳೆದಿದ್ದಾರೆ. ಹಾಗಾದರೆ ಆಗಿದ್ದೇನು? ಪೂರ್ಣ ಓದಿ..

 • swara bhaskar

  News1, Sep 2018, 9:54 PM IST

  ಗಾಂಧಿ ಕೊಂದವರು ಅಧಿಕಾರದಲ್ಲಿ: ಗಂದಿ ಬಾತ್ ಬಂತು ಸ್ವರಾ ಬಾಯಲ್ಲಿ!

  ಹಸ್ತಮೈಥುನವೆಂದರೆ ನಮ್ಮ ದೇಹ ಮತ್ತು ಲೈಂಗಿಕತೆಯ ಮೇಲೆ ನಮ್ಮದೇ ಅಧಿಕಾರ ಎಂಬ ಹೇಳಿಕೆ ನೀಡಿದ್ದ ಬಾಲಿವುಡ್ ನಟಿ ಸ್ವರಾ ಭಾಸ್ಕರ್, ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮಹಾತ್ಮಾ ಗಾಂಧಿ ಅವರನ್ನು ಕೊಂದವರು ಇಂದು ಅಧಿಕಾರದಲ್ಲಿದ್ದು, ಅವರಿಗೆ ತಕ್ಕ ಶಿಕ್ಷೆ ಕಾದಿದೆ ಎಂದು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

 • undefined

  NEWS31, Aug 2018, 4:30 PM IST

  ಹಸ್ತಮೈಥುನ ಟ್ವೀಟ್ ಗೆ ಸ್ವರಾ ಭಾಸ್ಕರ್ ಕೂಲ್ ರಿಯಾಕ್ಷನ್

  ರಿಯಾಲಿಟಿ ಶೋ ಒಂದರಲ್ಲಿ ರಾಹುಲ್ ಮಹಾಜನ್ ಜೊತೆ ಇಂಟಿಮಸಿ ಸೀನ್ ಒಂದರಲ್ಲಿ ಕಾಣಿಸಿಕೊಂಡು ಹೆಡ್ ಲೈನ್ ಆಗಿದ್ದ ಪಾಯಲ್ ರೋಹ್ಟಗಿ ಇದೀಗ ಮತ್ತೊಮ್ಮೆ ಸದ್ದು ಮಾಡಿದ್ದಾರೆ. ಅವರ ಹಸ್ತಮೈಥುನ ಟ್ವೀಟ್ ಗೆ ಸ್ವರಾ ಭಾಸ್ಕರ್ ಕೂಲ್ ರಿಯಾಕ್ಷನ್ ನೀಡಿದ್ದಾರೆ. 

 • Ramya - swara

  NEWS19, Jul 2018, 2:29 PM IST

  ರಮ್ಯಾ ಸ್ಥಾನಕ್ಕೆ ಸ್ವರಾ ಭಾಸ್ಕರ್...ಯಾಕೆ ಹೀಗಾಯ್ತು!?

  ‘ವೀರ್‌ ಡಿ ವೆಡ್ಡಿಂಗ್‌' ಚಿತ್ರದಲ್ಲಿ ಹಸ್ತಮೈಥುನ ದೃಶ್ಯದಲ್ಲಿ ಕಾಣಿಸಿಕೊಂಡು ಟ್ರೋಲಿಗರಿಗೆ ಆಹಾರವಾಗಿದ್ದ ನಟಿ ಸ್ವರಾ ಭಾಸ್ಕರ್ ಗೆ ಇದೀಗ ಹೊಸದೊಂದು ಜವಾಬ್ದಾರಿ ವಹಿಸಿಕೊಡಲಾಗುತ್ತಿದೆ. ದಿವ್ಯ ಸ್ಪಂದನ ಅಲಿಯಾಸ್ ರಮ್ಯಾರ ಸ್ಥಾನಕ್ಕೆ ಸ್ವರಾ ಭಾಸ್ಕರ್ ಬರಲಿದ್ದಾರೆ!

 • lust story

  NEWS13, Jul 2018, 8:53 AM IST

  ಸ್ವರಾ ದೃಶ್ಯದ ಬಳಿಕ ಲೈಂಗಿಕ ಸಾಧನಗಳ ಖರೀದಿ ಭರ್ಜರಿ ಜಂಪ್

  ವೀರ್ ದಿ ವೆಡ್ಡಿಂಗ್ ಚಿತ್ರದಲ್ಲಿ ಸ್ವರಾ ಭಾಸ್ಕರ್ ಹಾಗೂ ನೇಹಾ ಹಸ್ತಮೈಥುನದ ದೃಶ್ಯದ ಬಳಿಕ ಸೆಕ್ಸ್ ಟಾಯ್ಸ್ ಸಾಧನಗಳ ಖರೀದಿಯಲ್ಲಿ ಭರ್ಜರಿ ಏರಿಕೆಯಾಗಿದೆ. 

 • Swara

  ENTERTAINMENT30, Jun 2018, 6:16 PM IST

  ‘ಸಿನಿಮಾ ಮಾಡು ಅಂದ್ರೆ ಕಿವಿ ಕಚ್ಚಕ್ಕೆ ಬಂದಿದ್ದ’!

  ರಂಗುರಂಗಿನ ಬಣ್ಣದ ಬದುಕಿಗೆ ಮಾರು ಹೋಗಿ ಹೆತ್ತವರನ್ನೇ ತೊರೆದು ಮುಂಬೈ ಎಂಬ ಮಾಯಾನಗರಿ ಸೇರಿಕೊಳ್ಳಲು ತವಕಿಸುವ ಯುವಕ, ಯುವತಿಯರಿಗೆ ಕಾಸ್ಟಿಂಗ್ ಕೌಚ್‌ನ ಕರಾಳ ಮುಖದ ಅರಿವಿರುವುದಿಲ್ಲ. ಆದರೆ ಬಾಲಿವುಡ್‌ನ ಪ್ರಸಿದ್ಧ ನಟಿಯರೆಲ್ಲಾ ಕಾಸ್ಟಿಂಗ್ ಕೌಚ್ ಕುರಿತಾದ ತಮ್ಮ ಕರಾಳ ಅನುಭವವನ್ನು  ಬಿಚ್ಚಿಡುತ್ತಿರುವುದನ್ನು ನೋಡಿದರೆ, ಚಿತ್ರರಂಗದಲ್ಲಿ ಕಲೆಗಿಂತ ಬೇರೆಯ ವಿಚಾರಗಳಿಗೆ ಬೆಲೆ ಜಾಸ್ತಿಯಾಗುತ್ತಿದೆ ಎಂಬ ಅನುಮಾನ ಮೂಡದಿರದು.