ಯುವಕರನ್ನೇ ನಾಚಿಸೋ ರೀತಿ ಫಿಟ್ ಅಂಡ್ ಫೈನ್ ಸೀಕ್ರೇಟ್ ಏನು..?

Oct 1, 2018, 3:49 PM IST

ಇಂದು ಅಕ್ಟೋಬರ್ 1. ವಿಶ್ವ ವೃದ್ಧರ ದಿನ.  ಬಾಳ ಸಂಜೆಯಲ್ಲಿರುವ, ಮಾಗಿದ ಮನಸ್ಸುಗಳ ಕಷ್ಟಸುಖ ವಿಚಾರಿಸುವ ಸಮಯ.  ಅಂಥ 10 ಮಂದಿ ಹಿರಿಯ ಜೀವಗಳೊಂದಿಗೆ ನಮ್ಮ ವರದಿಗಾರರು ಮಾತುಕತೆ ನಡಿಸಿದ್ದಾರೆ.  ಬನ್ನಿ, ವಯೋವೃದ್ಧರ ಮನದಾಳದ ಮಾತುಗಳನ್ನು ಕೇಳಿ - ಸಂಪಾದಕ