ಅಧಿಕಾರ ಸ್ವೀಕರಿಸಿದ ಒಂದೇ ವಾರದಲ್ಲಿ ತಹಶೀಲ್ದಾರ್ ಅಪಹರಣ?

Aug 3, 2018, 4:05 PM IST

ಒಂದು ವಾರ ಹಿಂದೆಯಷ್ಟೇ ಅಧಿಕಾರ ಸ್ವೀಕರಿಸಿಕೊಂಡ ಕೆ.ಆರ್.ಪೇಟೆ ತಹಶೀಲ್ದಾರ್ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಕಚೇರಿಯಿಂದ  ಮನೆಗೆ ಹೋಗುವ ರಸ್ತೆಯಲ್ಲಿ ತಹಶೀಲ್ದಾರ್ ಕಾರು ಮತ್ತು ಶೂ ಪತ್ತೆಯಾಗಿದ್ದು, ಪೊಲೀಸರು ಅಪಹರಣದ ಶಂಕೆ ವ್ಯಕ್ತಪಡಿಸಿದ್ದಾರೆ.