Published : Oct 15, 2025, 07:22 AM ISTUpdated : Oct 15, 2025, 10:32 PM IST

India Latest News Live: 2010ರ ಬಳಿಕ ಮೊದಲ ಬಾರಿಗೆ ಕಾಮನ್ವೆಲ್ತ್‌ ಗೇಮ್ಸ್‌ಗೆ ಭಾರತದ ಆತಿಥ್ಯ, ಅಹಮದಾಬಾದ್‌ನಲ್ಲಿ ನಡೆಯಲಿದೆ ಗೇಮ್ಸ್‌!

ಸಾರಾಂಶ

ನವದೆಹಲಿ: ಬಿಹಾರದಲ್ಲಿ ಹೈವೋಲ್ಟೇಜ್‌ ವಿಧಾನಸಭಾ ಚುನಾವಣೆಗೆ ಒಂದೇ ತಿಂಗಳು ಬಾಕಿ ಇರುವ ಹೊತ್ತಿನಲ್ಲೇ, ಪ್ರತಿಪಕ್ಷ ಆರ್‌ಜೆಡಿಯ ಪಾಲಿಗೆ ಹೊಸ ತಲೆನೋವು ಶುರುವಾಗಿದೆ. ಐಆರ್‌ಟಿಸಿ ಹೋಟೆಲ್‌ ಹಗರಣಕ್ಕೆ ಸಂಬಂಧಿಸಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್‌ ಸೇರಿ ಲಾಲೂ ಕುಟುಂಬದ ಮೂವರ ವಿರುದ್ಧ ದೆಹಲಿ ಕೋರ್ಟ್‌ ದೋಷಾರೋಪ ಹೊರಿಸಿದೆ. ಐಆರ್‌ಸಿಟಿ ಹೋಟೆಲ್‌ಗಳನ್ನು ಅಕ್ರಮವಾಗಿ ಖಾಸಗಿ ಸಂಸ್ಥೆಗೆ ಲೀಸ್‌ಗೆ ನೀಡಿ, ಬದಲಿಗೆ 3 ಎಕರೆ ಭೂಮಿಯನ್ನು ಪಡೆದ ಆರೋಪ ಮಾಜಿ ಮುಖ್ಯಮಂತ್ರಿ ದಂಪತಿಯಾದ ಲಾಲೂ ಹಾಗೂ ರಾಬ್ದಿ ದೇವಿ, ಪುತ್ರ ತೇಜಸ್ವಿ ಯಾದವ್‌ ಅವರ ಮೇಲಿದೆ

ahmedabad to host commonwealth games

10:32 PM (IST) Oct 15

2010ರ ಬಳಿಕ ಮೊದಲ ಬಾರಿಗೆ ಕಾಮನ್ವೆಲ್ತ್‌ ಗೇಮ್ಸ್‌ಗೆ ಭಾರತದ ಆತಿಥ್ಯ, ಅಹಮದಾಬಾದ್‌ನಲ್ಲಿ ನಡೆಯಲಿದೆ ಗೇಮ್ಸ್‌!

Ahmedabad Nominated to Host 2030 Commonwealth Games 2030ರ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಆಯೋಜಿಸಲು ಕಾಮನ್‌ವೆಲ್ತ್ ಕ್ರೀಡಾಕೂಟದ ಕಾರ್ಯಕಾರಿ ಮಂಡಳಿಯು ಅಹಮದಾಬಾದ್ ಅನ್ನು ನಾಮನಿರ್ದೇಶನ ಮಾಡಿದೆ. 

Read Full Story

10:24 PM (IST) Oct 15

ಬಿಜೆಪಿಗೆ ಸೇರಿ ಒಂದೇ ದಿನದಲ್ಲಿ ಟಿಕೆಟ್​ ಪಡೆದ 25 ವರ್ಷದ ಈ ಯುವತಿ ಯಾರು? ಇಡೀ ದೇಶದ ಕಣ್ಣು ಮೈಥಿಲಿಯತ್ತ

ಖ್ಯಾತ ಯುವ ಗಾಯಕಿ ಮೈಥಿಲಿ ಠಾಕೂರ್ ಅವರು ಬಿಜೆಪಿ ಸೇರಿದ್ದು, ಬಿಹಾರದ ಅಲಿನಗರ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಸಂಗೀತ ಲೋಕದಲ್ಲಿ ಹೆಸರುವಾಸಿಯಾಗಿರುವ ಇವರು, ಪ್ರಧಾನಿ ಮೋದಿಯವರಿಂದ ಸ್ಫೂರ್ತಿ ಪಡೆದು ರಾಜಕೀಯದ ಮೂಲಕ ಜನಸೇವೆ ಮಾಡಲು ಮುಂದಾಗಿದ್ದಾರೆ.
Read Full Story

07:33 PM (IST) Oct 15

ಶೀಘ್ರದಲ್ಲೇ ಗುಡ್‌ನ್ಯೂಸ್‌ ಕೊಡೋಕೆ ರೆಡಿಯಾದ ಹಾರ್ದಿಕ್‌ ಪಾಂಡ್ಯ ಗರ್ಲ್‌ಫ್ರೆಂಡ್‌!

Hardik Pandyas Girlfriend Mahika Sharma Hints at Marriage ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ, ನತಾಶಾ ಸ್ಟಾಂಕೋವಿಕ್ ಜೊತೆಗಿನ ವಿಚ್ಛೇದನದ ನಂತರ ಮಾಡೆಲ್ ಮಹಿಕಾ ಶರ್ಮಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಇಬ್ಬರೂ ಮಾಲ್ಡೀವ್ಸ್‌ನಲ್ಲಿ ವೆಕೇಷನ್‌ ಎಂಜಾಯ್ ಮಾಡುತ್ತಿದ್ದಾರೆ.

Read Full Story

06:08 PM (IST) Oct 15

ಭಾರತ-ಆಸ್ಟ್ರೇಲಿಯಾ ಸಾರ್ವಕಾಲಿಕ ಶ್ರೇಷ್ಠ ತಂಡ - ಅಚ್ಚರಿ ತಂಡ ಆಯ್ಕೆ ಮಾಡಿದ ಗ್ಲೆನ್ ಮ್ಯಾಕ್ಸ್‌ವೆಲ್!

ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್, ಭಾರತ-ಆಸ್ಟ್ರೇಲಿಯಾದ ಸಾರ್ವಕಾಲಿಕ ಶ್ರೇಷ್ಠ ಏಕದಿನ XI ತಂಡವನ್ನು ಆಯ್ಕೆ ಮಾಡಿದ್ದಾರೆ. ಆರಂಭದಲ್ಲಿ ಸಚಿನ್ ತೆಂಡೂಲ್ಕರ್ ಅವರನ್ನು ಕೈಬಿಟ್ಟು ಚರ್ಚೆಗೆ ಕಾರಣವಾದ ಅವರು, ನಂತರ ತಮ್ಮ ತಪ್ಪನ್ನು ಅರಿತು ತಂಡಕ್ಕೆ ಸೇರಿಸಿಕೊಂಡರು.
Read Full Story

06:07 PM (IST) Oct 15

ವಿಷ್ಣುವರ್ಧನ್‌ ಜೊತೆ ನಟಿಸಿದ್ದ ಮಹಾಭಾರತದ ಕರ್ಣ ಕ್ಯಾನ್ಸರ್‌ನಿಂದ ನಿಧನ!

Veteran Actor Pankaj Dheer Dies ಮಹಾಭಾರತ ಧಾರಾವಾಹಿಯಲ್ಲಿ ಕರ್ಣನ ಪಾತ್ರದ ಮೂಲಕ ಮನೆಮಾತಾಗಿದ್ದ ಮತ್ತು ಡಾ. ವಿಷ್ಣುವರ್ಧನ್‌ ಅವರ 'ವಿಷ್ಣುಸೇನಾ' ಚಿತ್ರದಲ್ಲಿ ನಟಿಸಿದ್ದ ಬಾಲಿವುಡ್ ನಟ ಪಂಕಜ್ ಧೀರ್, ಕ್ಯಾನ್ಸರ್‌ನೊಂದಿಗೆ ಸುದೀರ್ಘ ಹೋರಾಟದ ನಂತರ ತಮ್ಮ 68ನೇ ವಯಸ್ಸಿನಲ್ಲಿ ನಿಧನರಾದರು. 

Read Full Story

06:07 PM (IST) Oct 15

ಮಸೀದಿಯೊಳಗೆ ಚಪ್ಪಲಿ ಹಾಕಿದ್ರಾ ಸೋನಾಕ್ಷಿ - ಟ್ರೋಲರ್ಸ್‌ಗೆ ಹೇಳಿದ್ದೇನು?

Sonakshi Sinha Zaheer Iqbal: ಜಹೀರ್ ಇಕ್ಬಾಲ್ ಅವರನ್ನು ಪ್ರೀತಿಸಿ ಮದ್ವೆಯಾದಾಗಿನಿಂದಲೂ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಆಗಾಗ ಟ್ರೋಲ್‌ ಆಗ್ತಾನೆ ಇರ್ತಾರೆ. ಈಗ ಅವರು ಮತ್ತೊಂದು ಹೊಸ ಕಾರಣಕ್ಕೆ ಟ್ರೋಲ್‌ ಆಗಿದ್ದು, ಟ್ರೋಲರ್ಸ್‌ಗೂ ಅವರು ಪ್ರತಿಕ್ರಿಯೆ ನೀಡಿದ್ದಾರೆ.

Read Full Story

05:02 PM (IST) Oct 15

ಬರೀ 38 ಸಾವಿರಕ್ಕೆ ಖರೀದಿಸ್ಬಹುದು 10 ಗ್ರಾಮ್‌ ಚಿನ್ನ, ಬೆಲೆ ಏರಿಕೆಗೂ ಮುನ್ನವೇ ಹೊಸ ಹೆಜ್ಜೆ ಇಟ್ಟಿದ್ದ ಕೇಂದ್ರ!

Buy 10g Gold for Just ₹38K Centre Mandates Hallmarking on 9-Carat Gold ಏರುತ್ತಿರುವ ಚಿನ್ನದ ಬೆಲೆಯಿಂದಾಗಿ ಮಧ್ಯಮ ವರ್ಗದವರಿಗೆ ಚಿನ್ನ ಖರೀದಿಸುವುದು ಕಷ್ಟಕರವಾಗಿದೆ. ಈ ಸಮಸ್ಯೆಯನ್ನು ಪರಿಹರಿಸಲು, ಸರ್ಕಾರವು ಕೈಗೆಟುಕುವ ದರದಲ್ಲಿ 9 ಕ್ಯಾರೆಟ್ ಹಾಲ್‌ಮಾರ್ಕ್ ಚಿನ್ನವನ್ನು ಪರಿಚಯಿಸಿದೆ. 

Read Full Story

04:59 PM (IST) Oct 15

ಕೊಹ್ಲಿ-ರೋಹಿತ್ 2027ರ ವಿಶ್ವಕಪ್ ಆಡ್ತಾರಾ? ಮೊದಲ ಸಲ ಅಚ್ಚರಿ ಹೇಳಿಕೆ ಕೊಟ್ಟ ಗೌತಮ್ ಗಂಭೀರ್!

ಬೆಂಗಳೂರು: ಭಾರತದ ದಿಗ್ಗಜ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ 2027ರ ಏಕದಿನ ವಿಶ್ವಕಪ್ ಆಡ್ತಾರಾ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಈ ಕುರಿತಂತೆ ಟೀಂ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಮೊದಲ ಸಲ ತುಟಿಬಿಚ್ಚಿದ್ದಾರೆ.

 

Read Full Story

03:57 PM (IST) Oct 15

ಕೇಂದ್ರದಿಂದ ಮತ್ತೊಂದು ಸುತ್ತಿನ ಬ್ಯಾಂಕ್‌ ವಿಲೀನ, ಇತಿಹಾಸ ಸೇರಲಿದೆ 4 ಪುಟ್ಟ ಸರ್ಕಾರಿ ಬ್ಯಾಂಕ್‌ಗಳು!

Centre Plans Next Phase of PSB Mergers IOB, CBI, BoI Likely to Merge with SBI, PNB ಸಂಪುಟ ಮತ್ತು ಪ್ರಧಾನ ಮಂತ್ರಿ ಕಾರ್ಯಾಲಯ ವಿಲೀನ ಪ್ರಕ್ರಿಯೆಯ ಹಂತಗಳನ್ನು ಪರಿಶೀಲನೆ ಮಾಡುತ್ತಿದೆ.

 

Read Full Story

03:46 PM (IST) Oct 15

ತಮ್ಮನ್ನು ಕಡೆಗಣಿಸಿದ ಚೀಫ್ ಸೆಲೆಕ್ಟರ್ ಅಗರ್ಕರ್‌ಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ಕೊಟ್ಟ ಶಮಿ!

ಬೆಂಗಳೂರು: ಆಸ್ಟ್ರೇಲಿಯಾ ಎದುರಿನ ಏಕದಿನ ಹಾಗೂ ಟಿ20 ಸರಣಿಗೆ ಭಾರತ ತಂಡ ಪ್ರಕಟವಾಗಿದ್ದು, ಈಗಾಗಲೇ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದೆ. ಇನ್ನು ಏಕದಿನ ಸರಣಿಗೆ ಆಯ್ಕೆಯಾಗದ ಶಮಿ, ಇದೀಗ ಚೀಫ್ ಸೆಲೆಕ್ಟರ್ ಅಜಿತ್‌ ಅಗರ್ಕರ್‌ಗೆ ಮುಟ್ಟಿ ನೋಡಿಕೊಳ್ಳುವಂತ ಉತ್ತರ ನೀಡಿದ್ದಾರೆ.

 

Read Full Story

03:19 PM (IST) Oct 15

ಅಮೆರಿಕಾ ಕನಸು ಚೀನಾದಿಂದ ನನಸು - ಇಡೀ ವಿಶ್ವವನ್ನೇ ಆವರಿಸುವ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಅಭಿವೃದ್ಧಿಪಡಿಸಿದ ಚೀನಾ

US vs China military technology: ಚೀನಾವೂ ಇಡೀ ವಿಶ್ವವನ್ನೇ ತಲುಪಬಲ್ಲ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಸಿದ್ಧಪಡಿಸಿದೆ ಎಂದು ವರದಿಯಾಗಿದೆ. ಜಗತ್ತಿನ ಯಾವ ಮೂಲೆಯಿಂದಲಾದರೂ ಬೆದರಿಕೆಗಳನ್ನು ಪತ್ತೆ ಹಚ್ಚುವ ಹಾಗೂ ಎದುರಿಸುವ ಸಾಮರ್ಥ್ಯ ಈ ರಕ್ಷಣಾ ವ್ಯವಸ್ಥೆಗಿದೆ ಎಂದು ವರದಿಯಾಗಿದೆ.

Read Full Story

02:23 PM (IST) Oct 15

ಅಂಬಾನಿ ಕುಟುಂಬದ ಇಬ್ಬರು ಸೊಸೆಯರಲ್ಲಿ ಅಡುಗೆಮನೆ ಹಿಡಿತ ಯಾರ ಕೈಯಲ್ಲಿದೆ?

Mukesh Ambani's Antilia kitchen: ಭಾರತದ ಶ್ರೀಮಂತ ಅಂಬಾನಿ ಕುಟುಂಬದ ಅಡುಗೆಮನೆಯ ಜವಾಬ್ದಾರಿಯನ್ನು ಯಾರು ನಿಭಾಯಿಸುತ್ತಾರೆ ಎಂಬ ಕುತೂಹಲಕ್ಕೆ ಇಲ್ಲಿದೆ ಉತ್ತರ. ಕುಟುಂಬದ ಸಸ್ಯಹಾರಿ ಆಹಾರ ಪದ್ಧತಿ ಮತ್ತು ಮೆನುವನ್ನು ಯಾರು ನಿರ್ಧರಿಸುತ್ತಾರೆ?

Read Full Story

01:56 PM (IST) Oct 15

ಕೇವಲ ₹70 ಸಾವಿರದೊಳಗೆ ಸಿಗುವ ಅತಿಹೆಚ್ಚು ಮೈಲೇಜ್ ನೀಡುವ ಟಾಪ್-5 ಬೈಕ್‌ಗಳಿವು!

ಹೊಸದಾಗಿ ಬೈಕ್ ಖರೀದಿಸುವವರಲ್ಲಿ ಹೆಚ್ಚಿನವರು ನೋಡುವ ಅಂಶವೆಂದರೆ ಮೈಲೇಜ್. ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ಬೈಕ್‌ಗಳ ಮೇಲೆ ಆಸಕ್ತಿ ತೋರಿಸುತ್ತಾರೆ. ಭಾರತದಲ್ಲಿ ಲಭ್ಯವಿರುವ ಅಂತಹ ಕೆಲವು ಬಜೆಟ್ ಸ್ನೇಹಿ ಬೈಕ್‌ಗಳ ಬಗ್ಗೆ ಈಗ ತಿಳಿದುಕೊಳ್ಳೋಣ.

 

Read Full Story

01:40 PM (IST) Oct 15

ಐಪಿಎಲ್ ಮಿನಿ ಹರಾಜಿಗೂ ಮುನ್ನ ಈ ಸ್ಟಾರ್ ಆಟಗಾರರಿಗೆ ಆರ್‌ಸಿಬಿ ಗೇಟ್‌ಪಾಸ್? ಪಟ್ಟಿಯಲ್ಲಿವೆ ಅಚ್ಚರಿ ಹೆಸರು

ಬೆಂಗಳೂರು: 2026ರ ಐಪಿಎಲ್ ಮಿನಿ ಹರಾಜಿಗೂ ಮೊದಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಕೆಲ ಆಟಗಾರರನ್ನು ರಿಲೀಸ್ ಮಾಡಲು ಮುಂದಾಗಿದೆ. ಆರ್‌ಸಿಬಿ ರಿಲೀಸ್ ಮಾಡಬಹುದಾದ ಆಟಗಾರರು ಯಾರು? ಯಾರನ್ನು ಆರ್‌ಸಿಬಿ ಫ್ರಾಂಚೈಸಿಯು ರೀಟೈನ್ ಮಾಡಿಕೊಳ್ಳಲಿದೆ ನೋಡೋಣ ಬನ್ನಿ.

Read Full Story

01:27 PM (IST) Oct 15

ಅಮಿತಾಭ್ ಶೋದಲ್ಲಿ ಬಾಲಕನ ಉದ್ಧಟತನಕ್ಕೆ ಬ್ರಾಹ್ಮಣ ಸಮುದಾಯವನ್ನೇ ಅವಮಾನಿಸುತ್ತಿರುವ ಕಿಡಿಗೇಡಿಗಳು

ಅಮಿತಾಭ್ ಬಚ್ಚನ್ ಅವರ ಕೆಬಿಸಿ ಶೋನಲ್ಲಿ ಗುಜರಾತ್‌ನ ಬಾಲಕ ಇತೀಶ್ ಭಟ್‌ನ ವರ್ತನೆ ವೈರಲ್ ಆಗಿದೆ. ಕೆಲವರು ಇದನ್ನು ಬ್ರಾಹ್ಮಣ ಸಮುದಾಯದ ದುರಹಂಕಾರವೆಂದು ಟೀಕಿಸಿದ್ದು, ಬಾಲಕನ ವರ್ತನೆಗೆ ಜಾತಿಯ ಲೇಪ ಮಾಡಿರುವುದಕ್ಕೆ ಈಗ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Read Full Story

12:53 PM (IST) Oct 15

ಫುಟ್ಬಾಲ್ ಇತಿಹಾಸದಲ್ಲಿ ಹೊಸ ವಿಶ್ವದಾಖಲೆ ಬರೆದ ಲಿಯೋನೆಲ್ ಮೆಸ್ಸಿ!

ಅಂತರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಲಿಯೋನೆಲ್ ಮೆಸ್ಸಿ ಅತಿ ಹೆಚ್ಚು ಅಸಿಸ್ಟ್‌ಗಳ (60) ವಿಶ್ವದಾಖಲೆ ನಿರ್ಮಿಸಿದ್ದಾರೆ. ಇದೇ ವೇಳೆ, ವಿಶ್ವಕಪ್ ಅರ್ಹತಾ ಪಂದ್ಯಗಳಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಅತಿ ಹೆಚ್ಚು ಗೋಲು (41) ಗಳಿಸಿದ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
Read Full Story

12:39 PM (IST) Oct 15

ಬಿಹಾರ ರಾಜಕಾರಣದಲ್ಲಿ ಸಂಚಲನ; ಸ್ಪರ್ಧೆಯಿಂದ ಹಿಂದೆ ಸರಿದು NDA ಭವಿಷ್ಯ ನುಡಿದ ಪ್ರಶಾಂತ್ ಕಿಶೋರ್

Prashant Kishor Bihar election: ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ಅವರು ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ. ಪಕ್ಷ ಸಂಘಟನೆಯ ಮೇಲೆ ಸಂಪೂರ್ಣವಾಗಿ ಗಮನಹರಿಸಲು ಈ ನಿರ್ಧಾರ ಕೈಗೊಂಡಿದ್ದಾರೆ.

Read Full Story

12:13 PM (IST) Oct 15

ನೀವು ಹೀರೋ ಮೆಟಿರಿಯಲ್ ಅಲ್ಲ ಎಂದು ಅವಮಾನಿಸಿದ ಪತ್ರಕರ್ತೆ - ತಕ್ಕ ಉತ್ತರ ನೀಡಿ ಹೀರೋ ಆದ ನಟ ಶರತ್‌ಕುಮಾರ್

Tamil Actor Sarathkumar: 'ಡ್ಯೂಡ್' ಸಿನಿಮಾ ಸುದ್ದಿಗೋಷ್ಠಿಯಲ್ಲಿ ನಟ ಪ್ರದೀಪ್ ರಂಗನಾಥನ್ ಅವರಿಗೆ ಅವಮಾನಿಸಿದ  ಪತ್ರಕರ್ತೆಗೆ, ಹಿರಿಯ ನಟ ಶರತ್‌ಕುಮಾರ್ ಖಡಕ್ ಉತ್ತರ ನೀಡಿದ್ದಾರೆ. ಹೀರೋ ಎಂದರೆ ಯಾರು ಎಂಬುದನ್ನು ವಿವರಿಸಿ, ಪತ್ರಕರ್ತೆಯ ಮಾತಿಗೆ ತಿರುಗೇಟು ನೀಡಿದ ಅವರ ವಿಡಿಯೋ ಭಾರಿ ವೈರಲ್ ಆಗಿದೆ.

Read Full Story

11:15 AM (IST) Oct 15

ಜೋಹರ್‌ ಕಪ್ - ಹಾಕಿ ಪಂದ್ಯದಲ್ಲಿ ಭಾರತ-ಪಾಕ್‌ ಹ್ಯಾಂಡ್‌ಶೇಕ್‌!

ಮಲೇಷ್ಯಾದಲ್ಲಿ ನಡೆದ ಸುಲ್ತಾನ್ ಆಫ್ ಜೋಹರ್ ಕಪ್ ಕಿರಿಯರ ಹಾಕಿ ಟೂರ್ನಿಯಲ್ಲಿ, ಭಾರತ ಮತ್ತು ಪಾಕಿಸ್ತಾನದ ಆಟಗಾರರು ಕ್ರೀಡಾ ಸ್ಫೂರ್ತಿ ಮೆರೆದರು. ಉಭಯ ತಂಡಗಳ ನಡುವಿನ ರೋಚಕ ಪಂದ್ಯವು 3-3 ಗೋಲುಗಳಿಂದ ಡ್ರಾದಲ್ಲಿ ಅಂತ್ಯಗೊಂಡಿತು, ಇದರಲ್ಲಿ ಭಾರತ ಹಿನ್ನಡೆಯಿಂದ ಪುಟಿದೆದ್ದು ಬಂದಿತ್ತು.
Read Full Story

11:04 AM (IST) Oct 15

ರಹಸ್ಯ ದಾಖಲೆ ಲೀಕ್? ಭಾರತೀಯ ಮೂಲದ ರಕ್ಷಣಾ ತಂತ್ರಜ್ಞನ ಬಂಧಿಸಿದ ಅಮೆರಿಕಾ

Allegations against Ashley Tellis: ಅಮೆರಿಕಾದಲ್ಲಿ ರಕ್ಷಣಾ ತಜ್ಞರಾಗಿರುವ ಭಾರತೀಯ ಮೂಲದ ಆಶ್ಲೇ ಜೆ. ಟೆಲ್ಲಿಸ್ ಅವರನ್ನು, ರಹಸ್ಯ ದಾಖಲೆಗಳಿಗೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಇವರು ಯುಎಸ್-ಭಾರತ ಸಂಬಂಧಗಳ ಪ್ರಮುಖ ತಜ್ಞರಾಗಿದ್ದರು

Read Full Story

09:47 AM (IST) Oct 15

ಇಂದಿನಿಂದ ರಣಜಿ ಟ್ರೋಫಿ ಆರಂಭ; ಕರ್ನಾಟಕಕ್ಕೆ ಬಲಿಷ್ಠ ಸೌರಾಷ್ಟ್ರ ಚಾಲೆಂಜ್!

2025-26ನೇ ಸಾಲಿನ 91ನೇ ಆವೃತ್ತಿಯ ರಣಜಿ ಟ್ರೋಫಿ ಆರಂಭವಾಗಿದ್ದು, ಎರಡು ಹಂತಗಳಲ್ಲಿ ಟೂರ್ನಿ ನಡೆಯಲಿದೆ. ತನ್ನ ಮೊದಲ ಪಂದ್ಯದಲ್ಲಿ ಮಯಾಂಕ್ ಅಗರ್‌ವಾಲ್ ನಾಯಕತ್ವದ ಕರ್ನಾಟಕ ತಂಡವು ರಾಜ್‌ಕೋಟ್‌ನಲ್ಲಿ ಬಲಿಷ್ಠ ಸೌರಾಷ್ಟ್ರವನ್ನು ಎದುರಿಸಲಿದೆ.

Read Full Story

More Trending News