ನವದೆಹಲಿ: ಈ ಬಾರಿಯ ಸ್ವಾತಂತ್ರ್ಯೋತ್ಸವವನ್ನು ಗೌರವ, ಹೆಮ್ಮೆ ಮತ್ತು ವೈಭವದಿಂದ ಆಚರಿಸಿ ಹಾಗೂ ಅಭಿವೃದ್ಧಿ ಹೊಂದಿದ ರಾಷ್ಟ್ರದ ನಿರ್ಮಾಣದ ಪಣ ತೊಡಿ. ಪ್ರತಿ ಮನೆಯ್ಲೂ ರಾಷ್ಟ್ರಧ್ವಜ ಹಾರಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶವಾಸಿಗಳಿಗೆ ಕರೆ ನೀಡಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ರೀಲ್ ಹಂಚಿಕೊಂಡಿರುವ ಮೋದಿ, ‘ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸೋಣ ಹಾಗೂ ಅಭಿವೃದ್ಧಿಶೀಲ ಭಾರತಕ್ಕಾಗಿ ಪ್ರತಿಜ್ಞೆ ಮಾಡೋಣ. ಹರ್ ಘರ್ ತಿರಂಗಾ, ಘರ್ ಘರ್ ತಿರಂಗಾ, ಹರ್ ಮನ್ ತಿರಂಗಾ (ಪ್ರತಿ ಮನೆಯಲ್ಲಿ, ಪ್ರತಿ ಹೃದಯದಲ್ಲಿ ತ್ರಿವರ್ಣ ಧ್ವಜ) ಆಚರಿಸೋಣ’ ಎಂದು ಹೇಳಿದ್ದಾರೆ.
ಜತೆಗೆ, ಮೈತ್ರಿಪಕ್ಷಗಳ ಜತೆಗಿನ ಸಾಪ್ತಾಹಿಕ ಸಭೆಗೆ ತಾವು ಆಗಮಿಸಿದ ವೇಳೆ ಸಂಸದರು ಮತ್ತು ಸಚಿವರು ತ್ರಿವರ್ಣ ಧ್ವಜವನ್ನು ಬೀಸುತ್ತಾ ‘ವಂದೇ ಮಾತರಂ’ ಮತ್ತು ‘ಭಾರತ್ ಮಾತಾ ಕಿ ಜೈ’ ಘೋಷಣೆಗಳನ್ನು ಕೂಗುತ್ತಿರುವ ತುಣುಕುಗಳನ್ನೂ ಹಂಚಿಕೊಂಡಿದ್ದಾರೆ.
11:11 PM (IST) Aug 12
11:06 PM (IST) Aug 12
ಭಾರತ ತಂಡಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪಲು ಮತ್ತು ತಂಡದ ಪರಿವರ್ತನೆಯ ಹಂತದ ದೃಷ್ಟಿಯಿಂದ ಈ ಶ್ರೀಲಂಕಾ ಸರಣಿ ಅತ್ಯಂತ ನಿರ್ಣಾಯಕವಾಗಿದೆ. ರವೀಂದ್ರ ಜಡೇಜಾ ಅವರಂತಹ ಹಿರಿಯರ ನಂತರ ಸ್ಪಿನ್ ವಿಭಾಗವನ್ನು ಮುನ್ನಡೆಸುವ ಮುಂದಿನ ಪೀಳಿಗೆಯ ಬೌಲರ್‌ಗಳನ್ನು ಗುರುತಿಸಲು ಇದು ಒಂದು ಉತ್ತಮ ವೇದಿಕೆಯಾಗಿದೆ.
10:46 PM (IST) Aug 12
ಅರುಣಾಚಲ ಪ್ರದೇಶ ಸರ್ಕಾರವು ರಾಜ್ಯದ ಆರೋಗ್ಯ ಸೇವೆಗಳನ್ನು ಬಲಪಡಿಸಲು 72 ತಜ್ಞ ವೈದ್ಯರನ್ನು ನೇಮಿಸಿದೆ. ಮುಖ್ಯಮಂತ್ರಿ ಪೇಮಾ ಖಂಡು ಅವರು ಈ ನೇಮಕಾತಿ ಪತ್ರಗಳನ್ನು ವಿತರಿಸಿದ್ದು, ಶೀಘ್ರದಲ್ಲೇ ಇನ್ನಷ್ಟು ನೇಮಕಾತಿ, ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆ ಬಗ್ಗೆಯೂ ಘೋಷಿಸಿದ್ದಾರೆ.
10:40 PM (IST) Aug 12
ಹೈದರಾಬಾದ್‌ನ ರಾಜೇಂದ್ರನಗರದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ, 30,000 ರೂಪಾಯಿ ಸಾಲದ ವಿಚಾರವಾಗಿ 21 ದಿನದ ಹಸುಗೂಸನ್ನು ಅಪಹರಿಸಲಾಗಿತ್ತು. ಆದರೆ, ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಎರಡು ಗಂಟೆಯೊಳಗೆ ಮಗುವನ್ನು ರಕ್ಷಿಸಿ ತಾಯಿಯ ಬಳಿಗೆ ತಲುಪಿಸಿದ್ದಾರೆ.
09:48 PM (IST) Aug 12
‘ಇದಯಂ ಮುರಳಿ’ ನೀಡುವ ಅತಿದೊಡ್ಡ ಪಾಠಗಳಲ್ಲಿ ಇದೂ ಒಂದು. ಇದಯಾ ತನ್ನ ಜೀವನದಲ್ಲಿ ಹಲವು ಬಾರಿ ಯಾರನ್ನೋ ಇಷ್ಟಪಡುತ್ತಾನೆ. ಆದರೆ ತನ್ನ ಭಾವನೆಗಳನ್ನು ಹೇಳಿಕೊಳ್ಳುವ ಸಮಯ ಬಂದಾಗ ಮಾತ್ರ..
09:09 PM (IST) Aug 12
Wamiqa Gabbi Jai Hanuman: ನಟ ರಿಷಬ್ ಶೆಟ್ಟಿ ಇದೀಗ ನಿರ್ದೇಶಕ ಪ್ರಶಾಂತ್ ವರ್ಮಾ ಅವರ ಬಹುನಿರೀಕ್ಷಿತ ‘ಜೈ ಹನುಮಾನ್’ ಸಿನಿಮಾದಲ್ಲಿ ಭಗವಾನ್ ಹನುಮಂತನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
06:37 PM (IST) Aug 12
06:28 PM (IST) Aug 12
06:15 PM (IST) Aug 12
05:36 PM (IST) Aug 12
05:30 PM (IST) Aug 12
ದಕ್ಷಿಣ ಮಧ್ಯ ರೈಲ್ವೆ ಇಲಾಖೆಯು ಮಂತ್ರಾಲಯಕ್ಕೆ ಭೇಟಿ ನೀಡುವ ಭಕ್ತರಿಗಾಗಿ ಕಡಿಮೆ ವೆಚ್ಚದಲ್ಲಿ ವಿಶೇಷ ರೈಲುಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದೆ. ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸಂಚರಿಸುವ ಈ ರೈಲುಗಳ ಸಂಪೂರ್ಣ ಮಾರ್ಗ, ಸಮಯ ಮತ್ತು ನಿಲ್ದಾಣಗಳ ವಿವರ ಇಲ್ಲಿ ನೀಡಲಾಗಿದೆ.
05:22 PM (IST) Aug 12
ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಮ್‌ನಲ್ಲಿ ಮೊಹಮ್ಮದ್ ಸಿರಾಜ್, ಸರ್ಫರಾಜ್ ಖಾನ್‌ಗೆ ಹೇರ್ ಕಟ್ ಮಾಡಲು ಯತ್ನಿಸಿದ ತಮಾಷೆಯ ವಿಡಿಯೋ ವೈರಲ್ ಆಗಿದೆ.
05:09 PM (IST) Aug 12
05:06 PM (IST) Aug 12
04:42 PM (IST) Aug 12
ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಸಂಬಂಧಿಸಿದ ಆಸಕ್ತಿದಾಯಕ ಸ್ಟೋರಿಯೊಂದು ರಿವೀಲ್ ಆಗಿದೆ. ಅಂದು ಬರೋಬ್ಬರಿ 135 ಕೆಜೆ ತೂಕವಿದ್ದ ಅವರು ಇಂದು 89 ಕೆಜಿಗೆ ಇಳಿದಿದ್ದಾರೆ. ಈ ಕುರಿತ ಸ್ಟೋರಿ ಇಲ್ಲಿದೆ..
04:16 PM (IST) Aug 12
ಶ್ರೀವಾರಿ ದರ್ಶನಕ್ಕೆ ಈಗ 12 ಗಂಟೆ ಸಮಯ ತೆಗೆದುಕೊಳ್ಳುತ್ತಿದ್ದು, ಶ್ರೀವಾರಿ ದರ್ಶನಕ್ಕೆ ಯಾವುದೇ ಟೋಕನ್ ಇಲ್ಲದೆ ಕಾಯುತ್ತಿರುವವರ ಭಕ್ತರು ವೈಕುಂಠ ಕ್ಯೂ ಕಾಂಪ್ಲೆಕ್ಸ್ 2ರ ವರೆಗೂ ಕಾಯುತ್ತಿದ್ದಾರೆ. 300 ರೂಪಾಯಿ ಟಿಕೆಟ್ ಖರೀದಿಸಿದ ಬಂದ ಭಕ್ತರಿಗೆ ಕೇವಲ 3 ಗಂಟೆಯಲ್ಲಿ ದರ್ಶನ ಆಗುತ್ತಿದೆ.
04:00 PM (IST) Aug 12
03:16 PM (IST) Aug 12
03:07 PM (IST) Aug 12
02:58 PM (IST) Aug 12
ಹಿಮಾಲಯದಲ್ಲಿ ಸಿಗುವ ಒಂದು ಅಪರೂಪದ ಮತ್ತು ಅತ್ಯಂತ ಬೆಲೆಬಾಳುವ ಔಷಧೀಯ ಸಸ್ಯ. ಮಲೇರಿಯಾ, ಕಣ್ಣಿನ ಸಮಸ್ಯೆಗಳಂತಹ ಹಲವು ರೋಗಗಳಿಗೆ ರಾಮಬಾಣವಾಗಿರುವ ಈ ಗಿಡವು, ಅತಿಯಾದ ಬಳಕೆ ಮತ್ತು ಅಕ್ರಮ ಸಾಗಾಟದಿಂದಾಗಿ ಇಂದು ಅಳಿವಿನಂಚಿನಲ್ಲಿದೆ.
02:54 PM (IST) Aug 12
ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೈಲಿನಲ್ಲಿ ನಿಧನರಾಗಿದ್ದಾರೆ ಎಂದು ಪಾಕಿಸ್ತಾನ ಪತ್ರಕರ್ತ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇದೇ ಕಾರಣದಿಂದ ಸೇನಾ ಮುಖ್ಯಸ್ಥ ಆಸೀಫ್ ಮುನೀರ್ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ ಎಂದಿದ್ದಾರೆ.
02:10 PM (IST) Aug 12
01:24 PM (IST) Aug 12
12:59 PM (IST) Aug 12
ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಪೊಲೀಸರ ದೌರ್ಜನ್ಯದ ಬಗ್ಗೆ ಸರ್ಕಾರ ಯಾಕೆ ಸುಮ್ಮನಿದೆ ಎಂದು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಶ್ನಿಸಿದ್ದಾರೆ. ಗೃಹ ಸಚಿವ ಅಮಿತ್ ಶಾ ಸಂಸತ್ತಿನಲ್ಲಿ ಉತ್ತರ ನೀಡಬೇಕೆಂದು ಆಗ್ರಹಿಸಿದರು.
12:33 PM (IST) Aug 12
12:01 PM (IST) Aug 12
ಟಾಟಾ ಸನ್ಸ್ ಸಂಸ್ಥೆಯಲ್ಲಿ ಕೋಲಾಹಲ ಎದ್ದಿದೆ. ಟಾಟಾ ಸನ್ಸ್ ವಾರ್ಷಿಕ ಸಾಮಾನ್ಯ ಸಭೆಗೂ ಮೊದಲೇ ಚಂದ್ರಶೇಖರ್ ರಾಜೀನಾಮೆ ನೀಡಿರುವುದು ಸಂಸ್ಥೆಯ ಒಳಗಿನ ಜಟಾಪಟಿ ತೀವ್ರಗೊಂಡಿರುವ ಸೂಚನೆಗಳು ನೀಡಿದೆ.
11:40 AM (IST) Aug 12
ಮಲಯಾಳಂ ಸೈಕಲಾಜಿಕಲ್ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವಾಗಿದೆ. ನಿರ್ಜನ ಪ್ರದೇಶದ ರೈಲ್ವೆ ಗಾರ್ಡ್‌ಗೆ ರೈಲಿನಿಂದ ಬಿದ್ದ ಯುವತಿಯೊಬ್ಬಳು ಸಿಕ್ಕ ನಂತರ ಕಥೆಯು ನಿಗೂಢ ತಿರುವುಗಳನ್ನು ಪಡೆದುಕೊಳ್ಳುತ್ತದೆ. ಯಾವುದು ಈ ಸಿನಿಮಾ ಎಂದು ನೋಡೋಣ ಬನ್ನಿ.
11:31 AM (IST) Aug 12
11:30 AM (IST) Aug 12
ಭಾರತೀಯರಿಗೆ ಇದೀಗ ಬಂಪರ್ ಆಫರ್ ಘೋಷಣೆಯಾಗಿದೆ. ಯುಎಇ ಎಂಟ್ರಿ ವೀಸಾ ಸಂಪೂರ್ಣ ಉಚಿತ. ಮುಂದಿನ 3 ತಿಂಗಳ ಅವಧಿಗೆ ಈ ಆಫರ್ ಘೋಷಿಸಲಾಗಿದೆ, ಯಾರಿಗೆಲ್ಲಾ ಈ ಸೌಲಭ್ಯವಿದೆ, ಬಳಸಿಕೊಳ್ಳುವುದು ಹೇಗೆ?
09:19 AM (IST) Aug 12
Delhi Security: ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ರಾಜಧಾನಿ முழுவதும் ಬಿಗಿ ಭದ್ರತೆ ಕೈಗೊಂಡಿದ್ದಾರೆ. ಗಸ್ತು, ವಾಹನ ತಪಾಸಣೆ ಮತ್ತು ಕಣ್ಗಾವಲು ಹೆಚ್ಚಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಪೊಲೀಸರು ಅಲರ್ಟ್ ಆಗಿದ್ದಾರೆ.
08:36 AM (IST) Aug 12
08:33 AM (IST) Aug 12
07:13 AM (IST) Aug 12
07:01 AM (IST) Aug 12