47ರ ಹರೆಯದ ಫಿಟ್ ಆ್ಯಂಡ್ ಹಾಟ್ ಮಂದಿರಾ ಬೇಡಿ!!
First Published | Feb 28, 2020, 3:06 PM IST90ರ ದಶಕದಲ್ಲಿ ದೂರದರ್ಶನದ ಶಾಂತಿ ಧಾರವಾಹಿಯ ಜನಪ್ರಿಯ ನಾಯಕಿ ಮಂದಿರಾ ಬೇಡಿ. ನಟನೆ, ಟಿವಿ ನಿರೂಪಣೆ, ವಸ್ತ್ರ ವಿನ್ಯಾಸ ಹೀಗೆ..ಹಲವು ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸಿದವರು. 365 ಡೇಸ್ ವರ್ಕ್‌ಟ್ ಚಾಲೆಂಜ್ ಎಂಬ ಟ್ಯಾಗ್‌ನೊಂದಿಗೆ ದಿನ ವ್ಯಾಯಮ ಮಾಡುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಇವರ ಫಿಟ್‌ನೆಸ್‌ಗೆ ನೆಟ್ಟಿಗರು ಮಾರು ಹೋಗಿದ್ದಾರೆ. ಈಜು, ಬಾಕ್ಸಿಂಗ್, ಜಿಮ್, ಯೋಗಾ, ಓಡುವುದು ಹೀಗೆ ಯಾವ ವ್ಯಾಯಮವಾದರೂ ಸರಿ ಪ್ರತಿದಿನ ತಪ್ಪದೇ ದೇಹ ದಂಡಿಸುವ 47ರ ಹರೆಯದ ಮಂದಿರಾ ಬೇಡಿ ತಮ್ಮ ಫಿಟ್‌ನೆಸ್ ಮಂತ್ರದಿಂದ ಫ್ಯಾನ್ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಾ ತಮ್ಮ ಹಾಟ್‌ನೆಸ್‌ನಿಂದ ಈಗಲೂ ಪಡ್ಡೆ ಹುಡುಗರ ನಿದ್ರೆಗೆಡಿಸುತ್ತಿದ್ದಾರೆ.