ಸೀರೆಯಲ್ಲಿ ಭೂಮಿ ಶೆಟ್ಟಿ… ಕಡಲೂರಿನ ಚೆಲುವೆಯ ಅಂದಕ್ಕೆ ನೆಟ್ಟಿಗರು ಫಿದಾ!

First Published | Nov 25, 2024, 2:23 PM IST

ಕನ್ನಡ ಕಿರುತೆರೆ ನಟಿ ಭೂಮಿ ಶೆಟ್ಟಿ ಸಿಂಪಲ್ ಆಗಿ ಸೀರೆಯುಟ್ಟು ಮಿಂಚುತ್ತಿದ್ರೆ, ಪಡ್ಡೆಗಳ ಕಣ್ಣು ಭೂಮಿ ಸೊಂಟದ ಕಡೆ ಹೋಗಿದೆ. ಸದ್ಯ ನಟಿಯ ಫೋಟೊಗಳು ವೈರಲ್ ಆಗ್ತಿವೆ. 
 

ಕನ್ನಡ ಕಿರುತೆರೆ ಹಾಗೂ ಬಿಗ್ ಬಾಸ್ ಮೂಲಕ ಮೋಡಿ ಮಾಡಿದ ಸುಂದರಿ ಭೂಮಿ ಶೆಟ್ಟಿಯ (Bhoomi Shetty) ಹೊಸ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿವೆ. ಸೀರೆಯಲ್ಲಿರುವ ಭೂಮಿ ಫೋಟೊ ನೋಡಿ ಮನಸೋತಿದ್ದಾರೆ ನೆಟ್ಟಿಗರು. 
 

ಪಿಂಕ್ ಬಣ್ಣದ, ನೇರಳೆ ಬಾರ್ಡರ್ ಇರುವಂತಹ ಸಿಂಪಲ್ ಆಗಿರೋ ಕಾಟನ್ ಸೀರೆಯುಟ್ಟು, ಸಮುದ್ರ ತೀರದಲ್ಲಿ ಮರಳಿನ ಮೇಲೆ ಹೆಜ್ಜೆ ಹಾಕಿರುವ ಒಂದಷ್ಟು ಫೋಟೊಗಳನ್ನು ಭೂಮಿ ಶೇರ್ ಮಾಡಿದ್ದಾರೆ. 
 

Tap to resize

ಭೂಮಿ ಶೆಟ್ಟಿಯ ಸೊಗಸಾದ ಸೀರೆ ಲುಕ್ ಹೇಗೆ ಕಾಣಿಸ್ತಿದೆ ಅಂದ್ರೆ, ಅದು ಸಿನಿಮ್ಯಾಟಿಕ್ ಫೀಲ್ ನೀಡುತ್ತಿದೆ, ಅಂದ್ರೆ ಭೂಮಿ ಈಗಷ್ಟೇ ಸಿನಿಮಾ ಒಂದರ ದೃಶ್ಯದಿಂದ ಹೊರಬಂದಂತೆ ಕಾಣುತ್ತಾಳೆ. ಅಷ್ಟೊಂದು ಸುಂದರವಾಗಿವೆ ಫೋಟೊಗಳು. 
 

ನೀರಿನ ಅಲೆಗಳ ಜೊತೆಗೆ ಓಡಾಡುತ್ತಾ, ಗಾಳಿಗೆ ಹಾಗೆ ಮೈಯೊಡ್ಡುತ್ತಾ,  ಮೈಮರೆತು ಕುಳಿತಿರುವ, ಗಿಡಗಳ ಮಧ್ಯೆ ಪೋಸ್ ನೀಡಿರುವ ಫೋಟೊಗಳು ಒಂದಕ್ಕಿಂತ ಒಂದು ಸುಂದರವಾಗಿ ಮೂಡಿ ಬಂದಿವೆ. 
 

ಭೂಮಿ ಶೆಟ್ಟಿ ಫೋಟೊ ನೋಡಿ ಪಡ್ಡೆಗಳು ಕಾಮೆಂಟ್ ಹಾಕಿದ್ದು, ಸೊಂಟ ಸೂಪರು, ಆದ್ರೆ ಭಾರಿ ಡೇಂಜರ್ ಎಂದಿದ್ದಾರೆ, ಅಷ್ಟೇ ಅಲ್ಲ ಹಾಟ್, ಸೆಕ್ಸಿ, ನಮ್ಮೂರಿನ ಚೆಲುವೆ ಹೇಗಿದ್ದರೂ ಚೆಲುವೆಯೇ ಎನ್ನುತ್ತಾ ಸಾಲು ಸಾಲು ಕಾಮೆಂಟ್ ಮಾಡಿದ್ದಾರೆ. 
 

ಹೆಚ್ಚಿನ ಅಭಿಮಾನಿಗಳು ಭೂಮಿ ಶೆಟ್ಟಿ ಫೋಟೊಗಳನ್ನು ಮೆಚ್ಚಿಕೊಂಡಿದ್ದು, ಕಡಲೂರಿನ ಸುಂದರಿ, ತುಂಬಾನೆ ಚೆನ್ನಾಗಿ ಕಾಣಿಸ್ತೀರಿ, ಗಾರ್ಜಿಯಸ್, ಶೃಂಗಾರ ಕಾವ್ಯ, ಎಕ್ಸ್’ಟ್ರಾ ಆರ್ಡಿನರಿ ಪಿಕ್ಸ್ ಎನ್ನುವ ಹಾರ್ಟ್ ಇಮೋಜಿಗಳನ್ನ ನೀಡಿದ್ದಾರೆ. 
 

ರಾಯಲ್ ಶೆಟ್ರ ನ್ಯಾಚುರಲ್ ಬ್ಯೂಟಿ (natural beauty) ಹಾಗೂ ಸಿಂಪಲ್ ಹಾಗೂ ಎಲಿಗೆಂಟ್ ಲುಕ್ ಈ ಫೋಟೊ ಶೂಟ್ ನಲ್ಲಿ ಎದ್ದು ಕಾಣುತ್ತಿದ್ದು, ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ, ಸದ್ಯ ಈ ಫೋಟೊಗಳು ವೈರಲ್ ಆಗ್ತಿವೆ. 
 

Latest Videos

click me!