ಕನ್ನಡ ಸೀರಿಯಲ್ ನಟಿ ಸಾರಾ ಅಣ್ಣಯ್ಯ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆಕ್ಟಿವ್ ಆಗಿದ್ದಾರೆ. ಸೀರಿಯಲ್ನಲ್ಲಿ ಇರುವಂತೆಯೇ ರಿಯಲ್ ಲೈಫ್ನಲ್ಲಿಯೂ ಸಖತ್ ಮಾಡರ್ನ್. ಆಗಾಗ ಸ್ಟೈಲಿಶ್ ಡ್ರೆಸ್ನಲ್ಲಿ ಫೋಟೋಸ್ ಶೇರ್ ಮಾಡುತ್ತಿರುತ್ತಾರೆ. ಸದ್ಯ ರೆಡ್ ಟಾಪ್ ಹಾಕ್ಕೊಂಡು ಬೋಲ್ಡ್ ಲುಕ್ ಕೊಟ್ಟಿದ್ದು, ನೆಟ್ಟಿಗರು ಫಿದಾ ಆಗಿದ್ದಾರೆ.
ರೆಡ್ ಕಲರ್ ಟ್ಯಾಂಕ್ ಟಾಪ್, ಬ್ಲೂ ಡ್ರೆಸ್ ಧರಿಸಿ ಸಾರಾ ಅಣ್ಣಯ್ಯ ಮಿರರ್ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ನಾನಾ ಫೋಸ್ನಲ್ಲಿ ಪೋಟೋ ತೆಗೆದುಕೊಂಡು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.
ಫೋಟೋಗಳನ್ನು ಶೇರ್ ಮಾಡಿರುವ ಸಾರಾ ಅಣ್ಣಯ್ಯ, ಇದಕ್ಕೆ 'ಫೀಲ್ ವಾಟ್ ಯು ಫೀಲ್' ಅನ್ನೋ ಶೀರ್ಷಿಕೆಯನ್ನು ಸಹ ನೀಡಿದ್ದಾರೆ.
ಎದೆ ಸೀಳು ಕಾಣೋ ಬೋಲ್ಡ್ ಲುಕ್ ನೆಟ್ಟಿಗರು ಫಿದಾ ಆಗಿದ್ದಾರೆ. ಹಾಟ್, ಸೆಕ್ಸೀ, ಬ್ಯೂಟಿಫುಲ್, ಗಾರ್ಜಿಯಸ್, ಬಾಲಿ ಬೆಡಗಿ ಎಂದೆಲ್ಲಾ ಕಮೆಂಟ್ ಮಾಡಿದ್ದಾರೆ.
ಮತ್ತೊಬ್ಬರು, 'ಮಹಿಮಾ ಅಂತ ತುಂಬಾ ಇಷ್ಟ ಪಡ್ತಿವಿ ಬಟ್ ಇತರ ಬಟ್ಟೆ ಆಕ್ಕೊಂಡ್ರೆ ಬೇಜಾರ್ ಆಗುತ್ತೆ ಫ್ಯಾನ್ಸ್ ಅಂತ ಹೇಳ್ಕೊಳೋಕೆ' ಎಂದಿದ್ದಾರೆ.
ಕ್ಲಿವೇಜ್ ತೋರಿಸಿರೋ ನಟಿಯ ಬೋಲ್ಡ್ ಲುಕ್ ಇನ್ನೊಬ್ಬರು ಸಿಟ್ಟಿಗೆದ್ದಿದ್ದಾರೆ. 'ಮೈ ತುಂಬಾ ಬಟ್ಟೆ ಹಾಕೋಕೆ ಏನ್ ರೋಗ' ಎಂದು ಕಾಮೆಂಟ್ ಮಾಡಿದ್ದಾರೆ.
ಕನ್ನಡತಿ ಧಾರಾವಾಹಿಯ ವರೂಧಿನಿ ಪಾತ್ರದ ಮೂಲಕ ಖ್ಯಾತಿ ಪಡದುಕೊಂಡ ನಟಿ ಸಾರಾ ಅಣ್ಣಯ್ಯ. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಕ್ಯೂಟ್, ಹಾಟ್ ಫೋಟೋದಿಂದ ಆಗಾಗ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ.
ಕನ್ನಡತಿ ಸೀರಿಯಲ್ನಲ್ಲಿ ನಟಿಸಿದ ಸಾರಾ ಆ ನಂತರ ನಮ್ಮ ಲಚ್ಚಿಯಲ್ಲಿ ಅಭಿನಯಿಸಿದ್ದರು. ನಂತರ ಅಮೃತಧಾರೆ ಧಾರಾವಾಹಿಗೆ ಎಂಟ್ರಿ ಕೊಟ್ಟಿದ್ದಾರೆ. ಇದರಲ್ಲಿ ಮಹಿಮಾ ಎಂಬ ಪಾತ್ರ ಮಾಡ್ತಾ ಇದ್ದಾರೆ.