ಬಿಗ್‌ಬಾಸ್‌ನಿಂದ ನೇಮ್-ಫೇಮ್ ಪಡೆದಾಕೆ ಶೆಹನಾಜ್ ಗಿಲ್. ಸಾಕಷ್ಷು ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ಶೆಹನಾಜ್ ಸೋಷಿಯಲ್ ಮೀಡಿಯಾದಲ್ಲೂ ಸಖತ್ ಆಕ್ಟಿವ್. ತಮ್ಮ ಸ್ಟೈಲಿಶ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. ಇತ್ತೀಚಿಗಿನ ಬೋಲ್ಡ್-ಹಾಟ್ ಲುಕ್ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.
ಶೆಹನಾಜ್ ಗಿಲ್ ತಮ್ಮ ಇತ್ತೀಚಿನ ಫೋಟೋಶೂಟ್‌ನ ಕೆಲವು ಫೋಟೋಗಳು ಹಂಚಿಕೊಂಡಿದ್ದು, ಅವರ ಲುಕ್ ಎಲ್ಲರನ್ನು ಬೆರಗುಗೊಳಿಸಿದೆ. ಶೆಹನಾಜ್ ಎದೆಸೀಳು, ತೊಡೆ ಕಾಣುವಂತೆ ಬ್ಲ್ಯಾಕ್ ಜಾಕೆಟ್ ಧರಿಸಿದ್ದಾರೆ. ಶೆಹನಾಜ್, ಸ್ಟನ್ನಿಂಗ್ ಲುಕ್‌ನ ಫೋಟೋಗಳು ಸಖತ್ ವೈರಲ್ ಆಗಿವೆ.
ಅಭಿಮಾನಿಗಳು ಲೈಕ್ಸ್, ಹಾರ್ಟ್ ಎಮೋಜಿ ಕಳುಹಿಸಿದ್ದಾರೆ. ಇನ್ನು ಕೆಲವರು ಫೈರ್ ಎಮೋಜಿಯನ್ನು ಕಾಮೆಂಟ್ ಮಾಡಿದ್ದಾರೆ. ಬ್ಯೂಟಿಫುಲ್, ಹಾಟ್, ಸೆಕ್ಸೀ, ಬೇಬ್ ಇನ್ ಬ್ಲ್ಯಾಕ್, ಸೂಪರ್ ಹಾಟ್ ಎಂದೆಲ್ಲಾ ಕಮೆಂಟಿಸಿದ್ದಾರೆ.
ಶೆಹನಾಜ್ ಗಿಲ್‌ನ್ನು ಪಂಜಾಬ್ ಕಿ ಕತ್ರಿನಾ ಕೈಫ್ ಎಂದು ಸಹ ಕರೆಯುತ್ತಾರೆ. ಶೆಹನಾಜ್ ತಮ್ಮ ಮಾಡರ್ನ್ ಹಾಗೂ ಟ್ರೆಡಿಶನಲ್ ಲುಕ್‌ನಿಂದ ಆಗಾಗ ಅಭಿಮಾನಿಗಳನ್ನು ಅಚ್ಚರಿಪಡಿಸುತ್ತಲೇ ಇರುತ್ತಾರೆ.
ಶೆಹನಾಜ್ ಹಿಂದಿ ಬಿಗ್‌ಬಾಸ್ 13ರಲ್ಲಿ ಅಭಿನಯಿಸಿದ ನಂತರ ಫೇಮಸ್ ಆದರು. ಬಿಗ್‌ಬಾಸ್ ಮನೆಯಿಂದ ಹೊರಬಂದ ನಂತರ ಹಲವು ಆಲ್ಬಂ ಸಾಂಗ್‌ಗಳಲ್ಲಿ ಅಭಿನಯಿಸಿದರು. 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರದೊಂದಿಗೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.
ಶೆಹನಾಜ್, ಇತ್ತೀಚೆಗೆ ಡಿಸ್ನಿ+ಹಾಟ್‌ಸ್ಟಾರ್ ಚಿತ್ರ ಪಾಟ್ನಾ ಶುಕ್ಲ್ಲಾದ ದಿಲ್ ಕ್ಯಾ ಇರಾದ ತೇರಾ ಹಾಡನ್ನು ಪ್ರದರ್ಶಿಸುವ ಮೂಲಕ ತಮ್ಮ ಗಾಯನ ಸಾಮರ್ಥ್ಯವನ್ನು ಪ್ರದರ್ಶಿಸಿದರು.
ಶೆಹನಾಜ್ ತನ್ನ ಒಡನಾಡಿ ಸಿದ್ಧಾರ್ಥ್ ಶುಕ್ಲಾ ಅವರ ಸಾವಿನ ನಂತರ ಆಘಾತ ಮತ್ತು ದುಃಖವನ್ನು ಅನುಭವಿಸಿದರು. ಇಬ್ಬರೂ ಟಿವಿ ಶೋ ಬಿಗ್ ಬಾಸ್‌ನಲ್ಲಿ ಭೇಟಿಯಾದರು ಮತ್ತು ಅವರ ಸಂಬಂಧವು ವಿಶ್ವಾದ್ಯಂತ ಮೆಚ್ಚುಗೆ ಗಳಿಸಿತು. ರಿಯಾಲಿಟಿ ಶೋ ನಂತರ, ಅವರು ಉತ್ತಮ ಸಂಬಂಧವನ್ನು ಹೊಂದಿದ್ದರು.
2021ರಲ್ಲಿ ಸಿದ್ಧಾರ್ಥ್ ಶುಕ್ಲಾ ಅವರ ಹಠಾತ್ ಸಾವಿನಿಂದ ಶೆಹನಾಜ್ ಸಂಪೂರ್ಣ ಛಿದ್ರಗೊಂಡರು. ಈ ನಷ್ಟದಿಂದ ಚೇತರಿಸಿಕೊಳ್ಳಲು ಗಿಲ್ ಸಾಕಷ್ಟು ಸಮಯ ತೆಗದುಕೊಂಡರು., ಆದರೆ ಅವರು ಮದುವೆಯಲ್ಲಿ ನಂಬಿಕೆಯನ್ನು ಕಳೆದುಕೊಂಡಿದ್ದಾರಂತೆ.