ಬೀಚ್‌ನಲ್ಲಿ ಸನ್ನಿ ಲಿಯೋನ್ ಮಸ್ತ್ ಎಂಜಾಯ್; ಹಾಟ್ ಫೋಟೋ ವೈರಲ್

First Published Jun 4, 2023, 5:46 PM IST

ಮಾಲ್ಡೀವ್ಸ್‌ನಲ್ಲಿ ನಟಿ ಸನ್ನಿ ಲಿಯೋನ್ ಬೀಚ್‌ನಲ್ಲಿ ಮಸ್ತ್ ಎಂಜಾಯ್ ಮಾಡುತ್ತಿದ್ದಾರೆ. ಹಾಟ್ ಫೋಟೋ ವೈರಲ್ ಆಗಿದೆ. 

ಹಾಟ್ ನಟಿ, ಮಾಜಿ ನೀಲಿ ತಾರೆ ಸನ್ನಿ ಲಿಯೋನ್ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೆ ಕಾನ್ ಫೆಸ್ಟಿವಲ್‌ನಲ್ಲಿ ಮಿಂಚಿದ್ದ ನಟಿ ಸನ್ನಿ ಲಿಯೋನ್ ಇದೀಗ ಬಾಕಿನಿ ಧರಿಸಿ ಬೀಚ್‌ನಲ್ಲಿ ಪೋಸ್ ನೀಡಿದ್ದಾರೆ. 

Sunny Leone

ಸನ್ನಿ ಲಿಯೋನ್ ಸದ್ಯ ಮಾಲ್ಡೀವ್ಸ್‌ನಲ್ಲಿದ್ದಾರೆ. ಸೆಲೆಬ್ರಿಟಗಳ ಸ್ವರ್ಗ ಎಂದೇ ಕರೆಸಿಕೊಳ್ಳುವ ಮಾಲ್ಡೀವ್ಸ್‌ಗೆ ಈಗ ಸನ್ನಿ ಲಿಯೋನ್ ಎಂಟ್ರಿ ಕೊಟ್ಟಿದ್ದಾರೆ. ಬೀಚ್‌ನಲ್ಲಿ ಸಖತ್ ಎಂಜಾಯ್ ಮಾಡಿರುವ ಸನ್ನಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 

ಮಲ್ಟಿ ಕಲರ್ ಬಿಕಿನಿ ಧರಿಸಿರುವ ಸನ್ನಿ ಫೋಟೋಗಳಿಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಹಾರ್ಟ್ ಇಮೋಜಿ ಇರಿಸಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. ಫೋಟೋಗಳಿಗೆ ಬೀಚ್ ಟೈಂ ಎಂದು ಕ್ಯಾಪ್ಷನ್ ನೀಡಿದ್ದಾರೆ. 

ಸನ್ನಿ ಲಿಯೋನ್ ಸದ್ಯ ಕೆನಡಿ ಸಿನಿಮಾ ಮೂಲಕ ಮಿಂಚುತ್ತಿದ್ದಾರೆ. ಇತ್ತೀಚೆಗಷ್ಟೆ ಪ್ರತಿಷ್ಠಿತ ಕಾನ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಪ್ರದರ್ಶನ ಕಂಡಿದ್ದು ಉತ್ತಮ ಪ್ರತಿಕ್ರೆಯ ವ್ಯಕ್ತವಾಗಿತ್ತು. ಚಿತ್ರಕ್ಕೆ ಸಿಕ್ಕ ಅದ್ಭುತ ಪ್ರತಿಕ್ರಿಯೆಗೆ ಸನ್ನಿ ಫುಲ್ ಆಗಿದ್ದರು. 

Sunny Leone

ಸನ್ನಿ ಲಿಯೋನ್ ಹಿಂದಿ ಮಾತ್ರವಲ್ಲದೇ ಬೇರೆ ಬೇರೆ ಭಾಷೆಗಳಲ್ಲಿ ಬ್ಯುಸಿಯಾಗಿದ್ದಾರೆ. ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆಯ ವಿಶೇಷ ಹಾಡೂ ಸೇರಿದಂತೆ ವಿವಧ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 

ಇತ್ತೀಚೆಗೆ ಸನ್ನಿ ಲಿಯೋನ್ ಸಿನಿಮಾಗಳ ಹವಾ ಕೊಂಚ ಕಡಿಮೆ ಆಗಿದೆ. ಹಾಡುಗಳ ಸಂಖ್ಯೆಯೂ ಕಡಿಮೆಯಾಗಿದೆ. ಹಾಗಂತ ಸನ್ನಿ ಹವಾ ಕಮ್ಮಿ ಆಗಿಲ್ಲ. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಸನ್ನಿ ನೋಡಲು ಅಭಿಮಾನಿಗಳು ಈಗಲೂ ಮುಗಿಬೀಳುತ್ತಾರೆ. ಸದ್ಯದಲ್ಲೇ ಕೆನಡಿ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ. 

click me!