ಹುಟ್ಟುತ್ತಲೇ ಮಕ್ಕಳ ಹಲ್ಲು ಹಳದಿಯಿದ್ದರೆ ಜೆನೆಟಿಕ್ ಸಮಸ್ಯೆ!

Apr 23, 2024, 5:29 PM IST

ಮಕ್ಕಳು ಆಗಾಗ ಹಲ್ಲು ಹುಳುಕು, ಹಲ್ಲು ನೋವು ಮೊದಲಾದ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಮಕ್ಕಳ ಹಲ್ಲುಗಳಿಗೆ ಕುಳಿಗಳು, ಪ್ಲೇಕ್, ಹಲ್ಲಿನ ಹುಳುಕು ಸೇರಿದಂತೆ ಅನೇಕ ಸಮಸ್ಯೆಗಳು ಬರುತ್ತವೆ. ಅವುಗಳನ್ನು ಸಮಯಕ್ಕೆ ಸರಿಯಾಗಿ ಬಗೆಹರಿಸದಿದ್ದರೆ ಹೆಚ್ಚು ತೊಂದರೆ ಕಾರಣವಾಗಬಹುದು. ಹೀಗಾಗಿ ಹಲ್ಲಿನ ಆರೋಗ್ಯ ಹಾಳಾಗದಂತೆ ನೋಡಿಕೊಳ್ಳುವುದು ಮುಖ್ಯ. ಕೆಲವು ಮಕ್ಕಳ ಹಲ್ಲು ಚಿಕ್ಕಂದಿನಲ್ಲೇ ಹಳದಿಯಾಗುತ್ತದೆ. ಪೋಷಕರು ಯಾಕೆ ಹೀಗಾಗ್ತಿದೆ ಅನ್ನೋದನ್ನು ತಿಳಿಯದೆ ಕನ್‌ಫ್ಯೂಸ್ ಆಗ್ತಾರೆ. ಮಕ್ಕಳ ಹಲ್ಲು ಚಿಕ್ಕಂದಿನಲ್ಲೇ ಹಳದಿಯಾಗೋದ್ಯಾಕೆ ಅನ್ನೋದನ್ನು ಮಕ್ಕಳ ದಂತ ವೈದ್ಯ ಡಾ. ಪ್ರವೀಣ್‌ ಮಾಹಿತಿ ನೀಡಿದ್ದಾರೆ.

ಮಕ್ಕಳು ಹಲ್ಲು ಕಡಿಯೋದ್ರಿಂದ ಏನೆಲ್ಲಾ ಸಮಸ್ಯೆ ಆಗುತ್ತೆ?