ಶ್ರೀಮತಿಯಾದ್ರು ಬಾಲಿವುಡ್‌ ಹಾಟ್ ನಟಿ ಪೂನಂ ಪಾಂಡೆ..! ಮದ್ವೆ ಫೋಟೋಸ್ ನೋಡಿ

First Published Sep 11, 2020, 5:02 PM IST

ಬಾಲಿವುಡ್ ನಟಿ ಪೂನಂ ಪಾಂಡೆ ವಿವಾಹಿತರಾಗಿದ್ದಾರೆ. ಬಾಯ್‌ಫ್ರೆಂಡ್‌ನನ್ನೇ ಮದುವೆಯಾದ ನಟಿಯ ವಿವಾಹ ಫೋಟೋಸ್ ಇಲ್ನೋಡಿ

ಬಾಲಿವುಡ್ ನಟಿ ಪೂನಂ ಪಾಂಡೆ ಶ್ರೀಮತಿಯಾಗಿದ್ದಾರೆ. ಬಾಯ್‌ಫ್ರೆಂಡ್ ಸಾಮ್ ಬಾಂಬೆ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
undefined
ಇನ್‌ಸ್ಟಾಗ್ರಾಂನಲ್ಲಿ ನಟಿ ತಮ್ಮ ಮದುವೆಯ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
undefined
ಮದುವೆ ಕಾರ್ಯಕ್ರಮದ ರೊಮ್ಯಾಂಟಿಕ್ ಫೋಟೋ ಹಂಚಿಕೊಂಡ ನಟಿ, ಹಾರ್ಟ್ ಎಮೋಜಿಗಳನ್ನು ಹಾಕಿದ್ದಾರೆ.
undefined
ಮಿಸ್ಟರ್ & ಮಿಸಸ್ ಬಾಂಬೆ ಅನ್ನೋ ಕ್ಯಾಪ್ಶನ್ ಜೊತೆ ತಮ್ಮ ಹುಡುಗಿಯನ್ನು ಹಿಡಿದು, ಕೈಯಲ್ಲಿ ಶಾಂಪೇನ್ ಬಾಟಲ್ ಹಿಡಿದಿರೋ ಫೋಟೋ ಹಾಕಿದ್ದಾರೆ ಪೂನಂ ಪತಿ.
undefined
ಇಬ್ಬರೂ ಜುಲೈನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
undefined
ಸೋಷಿಯಲ್ ಮೀಡಿಯಾದಲ್ಲಿ ಈ ಕಪಲ್ ಆಕ್ಟಿವ್ ಇದ್ದಾರೆ. ಬಹಳಷ್ಟು ಫೋಟೋಗಳನ್ನೂ ಶೇರ್ ಮಾಡಿಕೊಂಡಿದ್ದಾರೆ.
undefined
ಬಿಗಿನಿಂಗ್ ಫಾರೆವರ್ ಅನ್ನೋ ಕ್ಯಾಪ್ಶನ್‌ನಲ್ಲಿ ಇನ್ನೊಂದು ಫೋಟೋ ಶೇರ್ ಮಾಡಿಕೊಂಡಿದ್ದು, ಇಬ್ಬರೂ ವಿವಾಹದ ಉಡುಗೆಯಲ್ಲಿ ಮಿಂಚಿದ್ದಾರೆ.
undefined
click me!