'ಕಲ್ಲಂಗಡಿ ಬಿಕಿನಿ'  ಸೋಶಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿದ ದಕ್ಷಿಣದ ನಟಿ!

First Published May 6, 2020, 6:26 PM IST

ನಟಿ ಶೋನ್ ರೋಮಿ  ದುಲ್ಕರ್ ಸಲ್ಮಾನ್ ಜತೆ ಹಿರಿತೆರೆಗೆ ಪದಾರ್ಪಣೆ ಮಾಡಿದ್ದಾರೆ. ಸದ್ಯದ ಮಟ್ಟಿಗೆ ಸೋಶಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿದ್ದಾರೆ.  ಹಾಟ್ ಪೋಟೋಗಳನ್ನು ಹರಿಯಬಿಟ್ಟು ಯುವಕರ ನಿದ್ದೆ ಕೆಡಿಸಿದ್ದಾರೆ.

ಮಲಯಾಳಂ ಚಿತ್ರದ ಮುಖೇನ ಬಣ್ಣದ ಬದುಕಿಜಗೆ ಕಾಲಿಟ್ಟ ನಟಿ.
undefined
ಮಾಡೆಲ್ಆಗಿಯೂ ಗುರುತಿಸಿಕೊಂಡಿದ್ದರು.
undefined
ಫ್ಯಾಷನ್ ಲೋಕದಲ್ಲಿಯೂ ದೊಡ್ಡ ಹೆಸರು ಮಾಡಿದ್ದಾರೆ.
undefined
ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿರುವ ಬಿಕಿನಿ ಫೋಟೋಗಳು ದೊಡ್ಡ ಸದ್ದು ಮಾಡುತ್ತಿದೆ.
undefined
ಕಲ್ಲಂಗಡಿ ಹಣ್ಣಿನೊಂದಿಗೆ ಹಂಚಿಕೊಂಡಿರುವ ಪೋಟೋ
undefined
ಕೋ ಸ್ಟಾರ್‌ ಆಗಿದ್ದರೂ ಅಭಿಮಾನಿ ಬಳಗ ದೊಡ್ಡದೆ ಇದೆ
undefined
ಮಾಡಲ್ ಲೋಕದಲ್ಲಿ ಸಂಚಲನ ಮೂಡಿಸಿದ್ದರು
undefined
ಹೂವು ಹಣ್ಣುಗಳೊಂದಿಗೆ ಪೋಸ್ ಕೊಡುವುದರಲ್ಲಿ ಎತ್ತಿದ ಕೈ
undefined
ಇಸ್ಟಾ ಗ್ರಾಂ ನಲ್ಲಿ ಅದ್ಭುತ ಕ್ಯಾಪ್ಶನ್ ಕೊಡುತ್ತಾರೆ
undefined
ಭರಪೂರ ಅವಕಾಶಗಳು ಕೈಯಲ್ಲಿವೆ
undefined
ಫಿಟ್ ನೆಸ್ ಸಲಹೆಗಳನ್ನು ಕೊಡುತ್ತಾರೆ.
undefined
click me!