Urfi Javed ಫ್ಯಾಷನ್ ಫ್ಯಾಷನ್ ಅಂತ ಬ್ರಾ ಹಾಕೋದೆ ಬಿಟ್ರಾ ಉರ್ಫಿ ?

First Published Dec 9, 2021, 6:31 PM IST

Urfi Javed goes Braless ತನ್ನ ವಿಚಿತ್ರ ಫ್ಯಾಷನ್‌ನಿಂದಲೇ ಸುದ್ದಿಯಾಗಿರೋ ನಟಿ ಈಗ ಬ್ರಾ ಹಾಕೋದನ್ನೇ ಬಿಟ್ಟಿದ್ದಾರೆ. ಹೌದು. ಅವರ ಲೇಟೆಸ್ಟ್ ಫೋಟೋಗಳೇ ಅದಕ್ಕೆ ಸಾಕ್ಷಿ

ಬಿಗ್ ಬಾಸ್ ಒಟಿಟಿ ಖ್ಯಾತಿಯ ಉರ್ಫಿ ಜಾವೇದ್(Urfi Javed) ಇತ್ತೀಚೆಗೆ ತನ್ನ ರಿಸ್ಕ್ ಫ್ಯಾಶನ್ ಲುಕ್‌ಗಳಿಂದಾಗಿ ಸುದ್ದಿ ಮಾಡುತ್ತಿದ್ದಾರೆ. 24 ವರ್ಷದ ನಟಿ-ಮಾಡೆಲ್ ತನ್ನ ಬಟ್ಟೆಯ ಆಯ್ಕೆಗಾಗಿ ಟೀಕಿಸಲ್ಪಡುತ್ತಿರುತ್ತಾರೆ.

ಮಂಗಳವಾರ, ಉರ್ಫಿ ಜಾವೇದ್ ಇನ್‌ಸ್ಟಾಗ್ರಾಮ್‌ನಲ್ಲಿ ಅವರ ಕೆಲವು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಅದರಲ್ಲಿ ಅವರು 'ಎಕ್ಸ್‌ಪೋಸಿಂಗ್' ಕಾರ್ಸೆಟ್ ಮತ್ತು ದುಪಟ್ಟಾವನ್ನು ಧರಿಸಿದ್ದಾರೆ. ನಟಿ ಟ್ರಾನ್ಸಪರೆಂಟ್ ಕಾರ್ಸೆಟ್ ಉಡುಪಿನಲ್ಲಿ ತನ್ನ ಮಿಡ್ರಿಫ್ ಅನ್ನು ತೋರಿಸಿದ್ದಾರೆ.

ನಿರೀಕ್ಷೆಯಂತೆ, ಆಕೆಯ ಅಭಿಮಾನಿಗಳು ಆಕೆಯ ಇತ್ತೀಚಿನ ನೋಟದಿಂದ ಚಕಿತರಾಗಿದ್ದಾರೆ. ನಟಿಯ ಫ್ಯಾಶನ್ ಸೆನ್ಸ್ ಅನ್ನು ಪ್ರಶ್ನಿಸಿದ್ದಾರೆ. ಅವರಲ್ಲಿ ಕೆಲವರು ಮುಂದೆ ಪ್ರತಿ ಬಾರಿ ಫೋಟೋಶೂಟ್‌ಗೆ ಡ್ರೆಸ್ ಮಾಡೋವಾಗ ಅವರು ಬ್ರಾಲೆಸ್ ಆಗಿ ಹೋಗುತ್ತಾರೆಯೇ ಎಂದು ಕೇಳಿದ್ದಾರೆ.

ಇದನ್ನು ಈ ರೀತಿ ಯಾಕೆ ಕಟ್ಟಿದ್ದೀರಿ ಎಂದು ಅಭಿಮಾನಿಯೊಬ್ಬರು ಬರೆದಿದ್ದಾರೆ. ಮತ್ತೊಬ್ಬರು ಈಕೆ ಬ್ರಾ ಹಾಕೋದೆ ಇಲ್ಲ ಎಂದು ಹೇಳಿದ್ದಾರೆ. ಆಕೆಯ ನೋಟದಿಂದ ಪ್ರಭಾವಿತರಾದ ಅಭಿಮಾನಿ ಗ್ಲಾಮರಸ್ ಹಾಟ್ ಲುಕ್ ಎಂದು ಬರೆದಿದ್ದಾರೆ.

ಉರ್ಫಿ ಜಾವೇದ್ ಸಾರ್ವಜನಿಕವಾಗಿ ಹೊರಬರುವಾಗ ಬಟ್ಟೆಗಳನ್ನು ಬಹಿರಂಗಪಡಿಸುವ ಆಯ್ಕೆಗಾಗಿ ಹಲವಾರು ಬಾರಿ ಟ್ರೋಲ್‌ಗೆ ಒಳಗಾಗಿದ್ದಾರೆ. ನಟಿ ಮಿತಿಮೀರಿದ ಹೆಚ್ಚು ಎಕ್ಸ್‌ಪೋಸಿಂಗ್ ಫ್ಯಾಷನ್‌ನಿಂದ ಟ್ರೋಲ್ ಆಗುತ್ತಲೇ ಇದ್ದಾರೆ.

Urfi Instagram ನಲ್ಲಿ ಸಾಕಷ್ಟು ಜನಪ್ರಿಯವಾಗಿದ್ದು 2 ಮಿಲಿಯನ್ ಅಭಿಮಾನಿಗಳನ್ನು ಹೊಂದಿದ್ದಾರೆ. ಪ್ರತಿ ಬಾರಿ ಅವಳು ಪೋಸ್ಟ್ ಅನ್ನು ಹಂಚಿಕೊಂಡಾಗ, ಕಾಮೆಂಟ್ ವಿಭಾಗವು ಅವಳ ಬಟ್ಟೆಯ ಆಯ್ಕೆಯ ಬಗ್ಗೆಯೇ ಮಾತನಾಡುತ್ತಾರೆ

click me!