ಸೆಕ್ಸಿ ಫೋಟೋ ಹಂಚಿಕೊಂಡ ಸೋನಾಲಿ, ಸಮ್ಮರ್ ಬಿಸಿ ಏರಿಸಿದ ಪಿಂಕ್ ಬಿಕಿನಿ ಸುಂದರಿ!

First Published May 2, 2024, 10:13 PM IST

ಬಾಲಿವುಡ್‌ ಚಿತ್ರಕ್ಕಿಂತ ಇನ್‌ಸ್ಟಾಗ್ರಾಮ್ ಮೂಲಕವೇ ಬಿರುಗಾಳಿ ಎಬ್ಬಿಸುಲ ಸೋನಾಲಿ ರಾವುತ್ ಇದೀಗ ಪಿಂಕ್ ಬಿಕಿನಿಯಲ್ಲಿ ಸಮ್ಮರ್ ಬಿಸಿ ಏರಿಸಿದ್ದಾರೆ. ಸೋನಾಲಿ ಸೆಕ್ಸ್ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
 

ಬಾಲಿವುಡ್, ಬಿಗ್‌ಬಾಸ್, ಕಿಂಗ್‌ಫಿಶನ್ ಕ್ಯಾಲೆಂಡರ್ ಮೂಲಕ ಭಾರಿ ಜನಪ್ರಿಯತೆಗಳಿಸಿರುವ ಸೋನಾಲಿ ರಾವುತ್ ಇತ್ತೀಚೆಗೆ ಇನ್‌ಸ್ಟಾಗ್ರಾಂ ಮೂಲಕ ಮತ್ತಷ್ಟು ಸಂಚಲನ ಸೃಷ್ಟಿಸಿದ್ದಾರೆ.
 

ಇದೀಗ ಸೋನಾಲಿ ರಾವುತ್ ಪಿಂಕ್ ಬಿಕಿನಿಯಲ್ಲಿ ಸಮ್ಮರ್ ಹಾಟ್ ಹೆಚ್ಚಿಸಿದ್ದಾರೆ. ಸೋನಾಲಿ ಪಿಂಕ್ ಬಿಕಿನಿ ಫೋಟೋ ಇದೀಗ ಭಾರಿ ವೈರಲ್ ಆಗಿದೆ. ಜೊತೆಗೆ ಭರ್ಜರಿ ಕಮೆಂಟ್ ವ್ಯಕ್ತವಾಗಿದೆ.

ಸೋನಿಲಾ ರಾವುತ್ ಬಿಕಿನಿಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಸಾಕಷ್ಟು ಬಾರಿ ಸೋನಾಲಿ ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಂಡು ಭಾರಿ ಸಂಚಲನ ಸೃಷ್ಟಿಸಿದ್ದಾರೆ.

ದೇಸಿ ಲುಕ್‌ನಿಂದ ಹಿಡಿದು ಬಿಕಿನಿ ವರೆಗೂ ಸೋನಾಲಿ ರಾವುತ್ ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ. ಕೆಲ ಟಾಪ್‌ಲೆಸ್ ವಿಡಿಯೋಗಳನ್ನು ಸೋನಾಲಿ ಹಂಚಿಕೊಂಡು ಮೈಬಿಸಿ ಏರಿಸಿದ್ದಾರೆ.
 

ಸೋನಾಲಿ ರಾವುತ್ ಬಾಲಿವುಡ್‌ನಲ್ಲಿ ಅದೃಷ್ಠ ಪರೀಕ್ಷೆ ನಡೆಸಿದ್ದಾರೆ. ಆದರೆ ಯಾವುದೇ ಚಿತ್ರಗಳು ಸೋನಾಲಿಗೆ ಬ್ರೇಕ್ ನೀಡಲಿಲ್ಲ. ಹೀಗಾಗಿ ಬಾಲಿವುಡ್‌ನಲ್ಲಿ ಮಿಂಚಲು ಹೆಚ್ಚಿನ ಅವಕಾಶಗಲು ಸಿಗಲಿಲ್ಲ.
 

ಇನ್‌ಸ್ಟಾಗ್ರಾಂನಲ್ಲಿ ಬರೋಬ್ಬರಿ 3.2 ಮಿಲಿಯನ್ ಫಾಲೋವರ್ಸ್ ಹೊಂದಿರುವ ಸೋನಾಲಿ, ಭಿನ್ನ ಫೋಟೋಗಳನ್ನು, ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಈ ಮೂಲಕ ಅಭಿಮಾನಿಗಳಿಗೆ ಅಚ್ಚರಿ ನೀಡುತ್ತಲೇ ಇರುತ್ತಾರೆ.
 

2014ರಲ್ಲಿ ಎಕ್ಸ್‌ಪೋಸ್ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ಸೋನಾಲಿಗೆ ಯಶಸ್ಸು ಸಿಗಲಿಲ್ಲ. ಹಿಮೇಶ್ ರಶ್ಮಿಯಾ, ಹೊನಿ ಸಿಂಗ್ ಜೊತೆ ಅಭಿನಯಿಸಿದರೂ ನಿರೀಕ್ಷಿತ ಫಲ ಸಿಗಲಿಲ್ಲ.

ಸೋನಾಲಿ ತಮ್ಮ 19 ವರ್ಷದಲ್ಲೇ ಭಾರಿ ಸಂಚಲನ ಸೃಷ್ಟಿಸಿದ್ದರು. ಕಿಂಗ್‌ಫಿಶರ್ ಕ್ಯಾಲೆಂಡರ್ ಮೂಲಕ ಸೋನಾಲಿ ರಾವುತ್ ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದರು.

click me!