Malaika Arora: ಬ್ಲೂ ಬಾಡಿಕಾನ್ ಡ್ರೆಸ್‌ನಲ್ಲಿ ಮಿಂಚಿದ ನಟಿ, ಹಾಟ್ ಲುಕ್ ಹೀಗಿದೆ

First Published Dec 3, 2021, 7:38 PM IST

Malaika Arora: ಬಾಲಿವುಡ್ ನಟಿ ಹಾಟೆಸ್ಟ್ ಲುಕ್‌ನಲ್ಲಿ ಮಿಂಚಿದ್ದಾರೆ. ಬಾಲಿವುಡ್ ನಟಿ ಬ್ಲೂ ಬಾಡಿಕಾನ್ ಡ್ರೆಸ್‌ನಲ್ಲಿ ಮಿಂಚಿದ ನಟಿಯ ಸೂಪರ್‌ ಲುಕ್ ವೈರಲ್ ಆಗಿದೆ.

48 ವರ್ಷದ ಬಾಲಿವುಡ್(Bollywood) ನಟಿ ಮಲೈಕಾ ಅರೋರಾ(Malaika Arora) ಅವರು ಇತ್ತೀಚೆಗೆ ಬ್ಲೂ ಬಾಡಿಕಾನ್ ಡ್ರೆಸ್‌ನಲ್ಲಿ ಶೈನ್ ಆಗಿದ್ದಾರೆ. ನಟಿಯ ಲೇಟೆಸ್ಟ್ ಫೋಟೋಶೂಟ್ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ನಟಿ ಶೈನ್ ಆಗೋ ಬ್ಲೂ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದು ಕೂದಲು ಫ್ರೀ ಬಿಟ್ಟಿದ್ದರು. ರೆಡ್ ಲಿಪ್‌ಸ್ಟಿಕ್ ಹಚ್ಚಿ ಸಿಂಪಲ್ದ ಜ್ಯುವೆಲ್ಲರಿ ಧರಿಸಿದ್ದರು

ಸಿಲ್ವರ್ ಕಲರ್ ಗ್ರ್ಯಾಂಡ್ ಇಯರಿಂಗ್ ಹಾಕಿದ ನಟಿ ನೆಕ್ಲೆಸ್ ಅಥವಾ ಚೈನ್ ಅವಾಯ್ಡ್ ಮಾಡಿದ್ದಾರೆ. ಡೀಪ್ ನೆಕ್ ಬಾಡಿಕಾನ್ ಡ್ರೆಸ್ ನಟಿಯ ಫಿಟ್ನೆಸ್ ತೋರಿಸುತ್ತಿದೆ

ವಯಲೆಟ್ ಹಿನ್ನೆಲೆಯಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದು ಇದರೊಂದಿಗೆ ಬಣ್ಣದ ಬೆಳಕಿನಲ್ಲಿ ನಟಿಯ ಗ್ಲಾಮ್ ಲುಕ್ ಹೈಲೈಟ್ ಆಗಿದೆ

ಸದ್ಯ ಮಾಲ್ಡೀವ್ಸ್‌ನಲ್ಲಿ ವೆಕೇಷನ್ ಎಂಜಾಯ್ ಮಾಡುತ್ತಿರುವ ನಟಿ ಸೋಷಿಯಲ್ ಮೀಡಿಯಾ ತುಂಬಾ ದ್ವೀಪರಾಷ್ಟ್ರದ ಚಂದದ ಫೋಟೋಗಳನ್ನು ಶೇರ್ ಮಾಡಿದ್ದಾರೆ.

ಬಾಯ್‌ಫ್ರೆಂಡ್ ಅರ್ಜುನ್ ಕಪೂರ್(Arjun Kapoor) ಜೊತೆಗೆ ಮಾಲ್ಡೀವ್ಸ್‌ಗೆ ಹೋಗಿದ್ದು ನಟಿ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ. ಅಲ್ಲಿನ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ.

click me!