ಸ್ಪೋರ್ಟ್ಸ್‌ ಬ್ರಾ, ಶಾರ್ಟ್ಸ್‌ನಲ್ಲಿ ಪೋಸ್ ಕೊಟ್ಟ ಶ್ರೀದೇವಿ ಪುತ್ರಿ

First Published Jul 7, 2021, 9:42 AM IST
  • ಲೇಡಿ ಸೂಪರ್ ಸ್ಟಾರ್ ಶ್ರೀದೇವಿ ಪುತ್ರಿಯ ಹಾಟ್ ಫೋಟೋಸ್
  • ಸ್ಪೋರ್ಟ್ಸ್ ಬ್ರಾದಲ್ಲಿ ಪೋಸ್ ಕೊಟ್ಟ ಧಡಾಕ್ ನಟಿ
ನಟಿಜಾನ್ವಿ ಕಪೂರ್ ಆನ್‌ಲೈನ್‌ನಲ್ಲಿ ಹೊಸ ಫೋಟೋಶೂಟ್‌ನ ಫೋಟೋಗಳನ್ನು ಶೇರ್ ಮಾಡಿದ್ದಾರೆ.ಫೋಟೋಗಳಲ್ಲಿ ನಟಿಬಿಳಿ ಸ್ಪೋರ್ಟ್ಸ್ ಬ್ರಾಮತ್ತು ಶಾರ್ಟ್ಸ್‌ಗಳಲ್ಲಿಕಾಣಿಸಿಕೊಂಡಿದ್ದಾರೆ.
undefined
ತಿಳಿ ನೀಲಿ ಬಣ್ಣದ ಡೆನಿಮ್ ಜಾಕೆಟ್ ಅನ್ನು ಧರಿಸಿದ್ದರು.ತನ್ನ ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ಫೋಟೋಗಳನ್ನು ಹಂಚಿಕೊಂಡ ಜಾನ್ವಿ ಕಪೂರ್ ಬಿಳಿ ಎಮೋಜಿಯನ್ನು ತನ್ನ ಶೀರ್ಷಿಕೆಯಾಗಿ ಬಳಸಿದ್ದಾರೆ.
undefined
ಆಕೆಯ ಚಿಕ್ಕಮ್ಮ ಮಹೀಪ್ ಕಪೂರ್ ಮತ್ತು ಸೆಲೆಬ್ರಿಟಿ ಸ್ಟೈಲಿಸ್ಟ್ ಲಕ್ಷ್ಮಿ ಲೆಹ್ರ್ ಅವರು ಫೈರ್ ಎಮೋಜಿಗಳನ್ನು ಕಮೆಂಟ್ ಮಾಡಿದ್ದಾರೆ.
undefined
ಅಭಿಮಾನಿಗಳು ಕೂಡ ಫೋಟೋ ನೋಡಿಪ್ರೀತಿ ತೋರಿಸಿದ್ದಾರೆ.
undefined
ಜಾನ್ವಿ ಅವರು ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದು 2018 ರಲ್ಲಿ ಶಶಾಂಕ್ ಖೈತಾನ್ ಅವರ ಧಡಕ್ ಸಿನಿಮಾ ಮೂಲಕ.ಇಶಾನ್ ಖಟ್ಟರ್‌ಗೆ ಜೋಡಿಯಾಗಿದ್ದರು.
undefined
ಶರಣ್ ಶರ್ಮಾ ನಿರ್ದೇಶನದ ಬಯೋಪಿಕ್ ಗುಂಜನ್ ಸಕ್ಸೇನಾ: ದಿ ಕಾರ್ಗಿಲ್ ಗರ್ಲ್ ನಲ್ಲಿ ಕಾಣಿಸಿಕೊಂಡಿದ್ದಾರೆ.
undefined
ರಾಜ್ಕುಮ್ಮರ್ ರಾವ್ ಮತ್ತು ವರುಣ್ ಶರ್ಮಾ ಅವರೊಂದಿಗೆ ಹಾರ್ದಿಕ್ ಮೆಹ್ತಾ ಅವರ ಹಾರರ್ಹಾಸ್ಯ ಸಿನಿಮಾ ರೂಹಿಯಲ್ಲಿ ಜಾನ್ವಿ ನಟಿಸಿದ್ದಾರೆ. ಆರಂಭಿಕ ವಾರದಲ್ಲಿ ಸಿನಿಮಾ 41 16.41 ಕೋಟಿ ಗಳಿಸಿತು.
undefined
click me!