ನೋಡಿದ್ರೆ ಬೇಸರ ಆಗುತ್ತೆ; ಹಾಟ್ ಫೋಟೋ ಶೇರ್ ಮಾಡಿದ ದಿಶಾಗೆ ನೆಟ್ಟಿಗರ ತರಾಟೆ

First Published Jan 23, 2023, 11:36 AM IST

ಬಾಲಿವುಡ್ ಹಾಟ್ ನಟಿ ದಿಶಾ ಪಟಾಣಿ ಶೇರ್ ಮಾಡಿರುವ ಪೋಟೋಗಳು ವೈರಲ್ ಆಗಿದ್ದು ನೆಟ್ಟಿಗರು ಆಕೆಯನ್ನು ನೋಡಿದ್ರೆ ಬೇಸರ ಆಗುತ್ತೆ ಎಂದು ಹೇಳುತ್ತಿದ್ದಾರೆ. 

ಬಾಲಿವುಡ್ ಹಾಟ್ ನಟಿ ಎಂದೇ ಖ್ಯಾತಿಗಳಿಸಿರುವ ದಿಶಾ ಪಟಾನಿ ಫೋಟೋಶೂಟ್ ಮೂಲಕವೇ ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ಸಖತ್ ಹಾಟ್ ಅಂಡ್ ಸ್ಪೈಸಿ ಫೋಟೋಶೂಟ್ ಮೂಲಕ ಪಡ್ಡೆ ಯುವಕರ ನಿದ್ದೆಗೆಡಿಸುತ್ತಿರುತ್ತಾರೆ.  ಆಗಾಗ ಬೋಲ್ಡ್ ಫೋಟೋಗಳನ್ನು ಶೇರ್ ಮಾಡುವ ಮೂಲಕ ದಿಶಾ ಟ್ರೋಲ್ ಆಗುತ್ತಿದ್ದಾರೆ. 

ಇದೀಗ ದಿಶಾ ಮತ್ತಷ್ಟು ಬೋಲ್ಡ್ ಆಗಿ ಕ್ಯಾಮರಾಗೆ ಪೋಸ್ ನೀಡಿದ್ದಾರೆ. ದಿಶಾ ಲುಕ್ ನೋಡಿ ಪಡ್ಡೆ ಯುವಕರು ನಿದ್ದೆಗೆಟ್ಟಿದ್ದಾರೆ.  ಚರ್ಮದ ಟ್ರಾನ್ಸಪರೆಂಟ್ ಡ್ರೆಸ್ ನಲ್ಲಿ ದಿಶಾ ಕಾಣಿಸಿಕೊಂಡಿದ್ದಾರೆ. ಡೀಪ್ ನೆಕ್ ಮತ್ತು ಗೌನ್ ನಲ್ಲಿ ಕಾಣಿಸಿಕೊಂಡಿದ್ದಾರೆ. 
 

ದಿಶಾ ಮಾಟಕ ನೋಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಆದರೆ ಇನ್ನು ಅನೇಕರು ದಿಶಾ ಅವರನ್ನು ತರಾಟೆ ತೆಗೆದುಕೊಂಡಿದ್ದಾರೆ. ನೆಟ್ಟಿಗರು ತರಹಾವೇರಿ ಕಾಮೆಂಟ್ ಮಾಡಿ ದಿಶಾ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಎಂಎಸ್ ಧೋನಿ ಸಿನಿಮಾ ಸಯದಲ್ಲಿ ಎಷ್ಟು ಸುದರವಾಗಿ ಇದ್ದರೂ ಈಗ ಹೀಗೆ ಆಗಿದ್ದಾರೆ. ಸಿನಿಮಾ ಮಾಡುವುದನ್ನು ಬಿಟ್ಟು ಇದನ್ನೆಲ್ಲ ಮಾಡುತ್ತಿದ್ದಾರೆ. ಈಕೆಯನ್ನು ನೋಡಿದ್ರೆ ಬೇಸರ ಆಗುತ್ತದೆ ಎಂದು ಹೇಳಿದ್ದಾರೆ. 

ಮತ್ತೋರ್ವ ಅಭಿಮಾನಿ ಕಾಮೆಂಟ್ ಮಾಡಿ, ಭಾರತದ ಕಿಮ್ ಕರ್ದಾಶಿಯನ್ ಎಂದು ಹೇಳಿದ್ದಾರೆ. ಹಿಲಿವುಡ್ ಕಿರುತೆರೆಯ ಜನಪ್ರಿಯ ನಟಿ, ನಿರೂಪಕಿ ಕಿಮ್ ಕರ್ದಾಶಿಯನ್ ಕೂಡ ಸಿಕ್ಕಾಪಟ್ಟೆ ಹಾಟ್. ಬೋಲ್ಡ್ ಅವತಾರದ ಮೂಲಕವೇ ಹೆಚ್ಚು ಕಾಣಿಸಿಕೊಳ್ಳುತ್ತಾರೆ. ದಿಶಾ ಕೂಡ ಹಾಗೆ ಎಂದು ಹೇಳುತ್ತಿದ್ದಾರೆ.  

ದಿಶಾ ಪಟಾನಿ ಟ್ರೋಲ್ ಆಗುವುದು ಇದೇ ಮೊದಲಲ್ಲ. ಪದೇ ಪದೇ ಟ್ರೋಲ್ ಆಗುತ್ತಿರುತ್ತಾರೆ. ಆದರೆ ಯಾವುದಕ್ಕೂ ತಲೆಕೆಡಿಸಿಕೊಳ್ಳದ ದಿಶಾ ಹಾಟ್ ಫೋಟೋಗಳನ್ನು ಶೇರ್ ಮಾಡುವುದನ್ನು ನಿಲ್ಲಿಸುವುದಿಲ್ಲ. ತರಹೇವಾರಿ ಬಿಕಿನಿಯಲ್ಲಿ ಮಿಂಚುವ ಮೂಲಕ ಅಭಿಮಾನಿಗಳ ನಿದ್ದೆ ಗೆಡಿಸುತ್ತಾರೆ. 

ಅಂದಹಾಗೆ ದಿಶಾ ಒಂದು ಇನ್ಸ್ಟಾಗ್ರಾಮ್ ಪೋಸ್ಟ್‌ಗೆ 10 ಲಕ್ಷ ರೂ. ಪಡೆಯುತ್ತಿದ್ದಾರೆ ಎನ್ನಲಾಗಿದೆ. ನಟಿಯರಿಗೆ ಸಾಮಾಜಿಕ ಜಾಲತಾಣದ ಮೂಲಕವೂ ಹಣ ಹರಿದುಬರುತ್ತದೆ. ಫೋಟೋ ಮೂಲಕವೇ ಕೋಟಿ ಕೋಟಿ ಗಳಿಕೆ ಮಾಡುತ್ತಾರೆ. ದಿಶಾ ಕೂಡ ಒಂದು ಪೋಸ್ಟ್‌ಗೆ ಸಿಕ್ಕಾಪಟ್ಟೆ ಚಾರ್ಜ್ ಮಾಡುತ್ತಾರೆ. 

ದಿಶಾ ಕೊನೆಯದಾಗಿ ಏಕ್ ವಿಲನ್ ರಿಟರ್ನ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ಹೇಳಿಕೊಳ್ಳುವಷ್ಟು ಸಕ್ಸಸ್ ಕಂಡಿಲ್ಲ. ಹಿಂದಿ ಸಿನಿಮಾಗಳ ಬಳಿಕ ದಿಶಾ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಭಾಸ್ ಸಿನಿಮಾದಲ್ಲಿ ದಿಶಾ ನಟಿಸುತ್ತಿದ್ದಾರೆ. ಹಿಂದಿಯಲ್ಲಿ ಯೋಧ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 

click me!