38 ರಿಂದ 18ರ ವಯಸ್ಸಿಗೆ ಕಾಲಿಟ್ರಾ ಹಾಟ್ ಬ್ಯೂಟಿ ಜ್ಯೋತಿ: ನಮ್ಮನ್ನು ಇಷ್ಟೊಂದು ಡಿಸ್ಟರ್ಬ್‌ ಮಾಡಬೇಡಿ ಎಂದ ಫ್ಯಾನ್ಸ್‌

First Published May 5, 2024, 10:52 AM IST

ಕನ್ನಡ ಕಿರುತೆರೆಯ ಖ್ಯಾತ ನಟಿ ಜ್ಯೋತಿ ರೈ ಟಾಲಿವುಡ್‌ಗೆ ಕಾಲಿಟ್ಟಿದ್ದು, ಸ್ಯಾಂಡಲ್​ವುಡ್‌ನಲ್ಲಿ ಗೌರಮ್ಮನಂತಿದ್ದ ಚೆಲುವೆ ಇದೀಗ ಗ್ಲಾಮರ್‌ ಗೊಂಬೆಯಂತಾಗಿ ಬದಲಾಗಿದ್ದು,. ಸದ್ಯ ನಟಿ ಹಂಚಿಕೊಂಡಿರುವ ಫೋಟೋಸ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ.
 

ನಟಿ ಜ್ಯೋತಿ ರೈ ದಿನದಿಂದ ದಿನಕ್ಕೆ ಗ್ಲಾಮರಸ್‌ ಅವತಾರ ತಾಳುತ್ತಿದ್ದಾರೆ. 39 ರ ನಟಿ ಅಂದ ವಯಸ್ಸಾದಂತೆ ಹೆಚ್ಚುತ್ತಲೇ ಇದೆ. ಸೀರೆ ಮಾಯವಾಗಿದ್ದು, ತುಂಡು ಬಟ್ಟೆ ತೋಟ್ಟು ಕ್ಯಾಮರಾಗೆ ಹಾಟ್‌ ಲುಕ್‌ ನೀಡುತ್ತಿರುವ ಬೆಡಗಿಯ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.  

ಇತ್ತೀಚಿಗೆ ನಟಿ ಹಂಚಿಕೊಳ್ಳುತ್ತಿರುವ ಫೋಟೋಗಳನ್ನು ನೋಡಿದರೆ ಅವರ ವಯಸ್ಸನ್ನು ಗೆಸ್ ಮಾಡುವುದು ಕಷ್ಟವಾಗುತ್ತಿದೆ. ಅಷ್ಟು ಯಂಗ್‌ ಆಗಿ ಕಾಣುತ್ತಿದ್ದಾರೆ. ಜ್ಯೋತಿಗೆ ಈಗ 38 ವಯಸ್ಸು ಅಂತ ಯಾರೂ ನಂಬರಲ್ಲ. ಈಗಲೂ ಅವರು 18ರ ಹರೆಯದ ಹುಡುಗಿಯಂತೆ ಕಾಣಿಸುತ್ತಿದ್ದಾರೆ.   

ಚೆಲುವೆ ಜ್ಯೋತಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುವ ಫೋಟೋಗಳು ಪಡ್ಡೆ ಹುಡುಗರ ಮನ ಗೆಲ್ಲುತ್ತಿವೆ.  ಜ್ಯೋತಿ ಅಂದ ನೋಡುತ್ತಿದ್ದರೆ, ವಯಸ್ಸು ಜಸ್ಟ್‌ ನಂಬರ್‌ ಅಷ್ಟೇ ಎನ್ನುವ ಮಾತು ನಿಜ ಅನಿಸುತ್ತದೆ. ಅಷ್ಟೋಂದು ಕ್ಯೂಟ್‌ ಆಗಿದ್ದಾರೆ.  
 

ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುವ ನಟಿ ಲೇಟೆಸ್ಟ್‌ ಅಪ್‌ಡೇಟ್ಸ್‌ಗಳಿಗಾಗಿ ಪಡ್ಡೆ ಹುಡುಗರು ಕಾಯುತ್ತಿರುತ್ತಾರೆ. ತಮ್ಮ ಬ್ಯೂಟಿ ಮೂಲಕ ಜ್ಯೋತಿ ಹಂಚಿಕೊಳ್ಳುವ ಒಂದೊಂದು ಫೋಟೋ ಸಹ ಅಂತರ್ಜಾಲದಲ್ಲಿ ಸಖತ್‌ ವೈರಲ್‌ ಆಗುತ್ತವೆ.  

ನಟಿಗೆ 461 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಇದ್ದರು. ಅವರಿಗೆ ಅಪಾರ ಅಭಿಮಾನಿಗಳಿದ್ದು ಸೋಷಿಯಲ್ ಮೀಡಿಯಾದಲ್ಲಿಯೂ ಬಹಳಷ್ಟು ಮಂದಿ ನಟಿಯನ್ನು ಫಾಲೋ ಮಾಡುತ್ತಾ ಅವರ ಅಪ್ಡೇಟ್ಸ್ ನೋಡುತ್ತಿರುತ್ತಾರೆ. ನಟಿಯೂ ಫಾಲೋವರ್ಸ್​ಗೆ ಟೈಮ್ ಟು ಟೈಮ್ ಅಪ್ಡೇಟ್ಸ್ ಕೊಡುತ್ತಾರೆ.
 

ಕನ್ನಡ ಕಿರುತೆರೆಯಲ್ಲಿ ಹಿಟ್ ಸೀರಿಯಲ್ ಕೊಟ್ಟು ಗುರುತಿಸಿಕೊಂಡಿರುವ ನಟಿ ಜ್ಯೋತಿ ರೈ ಅವರು ತಮ್ಮ ಎರಡನೇ ಮದುವೆ ಬಗ್ಗೆ ಕನ್ಫರ್ಮ್ ಮಾಡಿದ್ದಾರೆ. ಅವರ ಎರಡನೇ ಮದುವೆ ಬಗ್ಗೆ ಬಹಳಷ್ಟು ಜನರಿಗೆ ಗೊಂದಲವಿತ್ತು.

ಇದೀಗ ನಟಿ ಎರಡನೇ ಮದುವೆಯಾಗಿದ್ದು ಖಚಿತವಾಗಿದೆ. ಸುಕು ಪೂರ್ವಜ್ ಅವರನ್ನು ಪತಿ ಎಂದು ನಟಿ ಕರೆಯುವುದರ ಮೂಲಕ ನೆಟ್ಟಿಗರ ಗೊಂದಲಕ್ಕೆ ತೆರೆಬಿದ್ದಿದೆ. ನಟಿ 2ನೇ ಬಾರಿ ಮದುವೆಯಾಗಿದ್ದು ಖಚಿತವಾಗಿದೆ. ನಟಿಯೇ ಸ್ವತಃ ಇದನ್ನು ರಿವೀಲ್ ಮಾಡಿದ್ದಾರೆ.

click me!