Published : Aug 26, 2018, 04:11 PM ISTUpdated : Sep 09, 2018, 08:40 PM IST
ಅಣ್ಣ- ತಂಗಿಯರ ಈ ಬಂಧ ಜನುಮ ಜನುಮಗಳ ಅನುಬಂಧ..... ಇಂದು ದೇಶಾದ್ಯಂತ ರಕ್ಷಾ ಬಂಧನದ ಸಂಭ್ರಮ. ಸಹೋದರಿಯರು ಸಹೋದರರಿಗೆ ರಾಖಿ ಕಟ್ಟಿ ಸಂಭ್ರಮಿಸಿದ್ದಾರೆ. ಅಣ್ಣಂದಿರು ತಂಗಿಯಂದಿರಿಗೆ ಮುದ್ದಾದ ಗಿಫ್ಟ್ ಕೊಟ್ಟು ಸಂತೋಷಪಡಿಸಿದ್ದಾರೆ. ಸೆಲಬ್ರಿಟಿಗಳು ರಕ್ಷಾ ಬಂಧನವನ್ನು ಹೇಗೆ ಸೆಲಬ್ರೇಟ್ ಮಾಡಿದ್ದಾರೆ ನೋಡಿ