ಇವರೇನಾ ಧೋನಿ ಪತ್ನಿ, ಝೀವಾ ತಾಯಿ ಸಾಕ್ಷಿ ಸಿಂಗ್! ಟ್ರೋಲಿಗರ ಕೈಗೆ ಈ ಬಾರಿ ಸಿಕ್ಕಿಹಾಕಿಕೊಂಡಡಿರುವುದು ಸಾಕ್ಷಿ ಸಿಂಗ್ ಧೋನಿ. ಅಬ್ಬಾ ಅದೇನು ಗಡಿಬಿಡಿ ಮಾಡಿಕೊಂಡರು ಅಂತೀರಾ.
ಇವರೇನಾ ಧೋನಿ ಪತ್ನಿ, ಜೀವಾ ತಾಯಿ ಸಾಕ್ಷಿ ಸಿಂಗ್! ಟ್ರೋಲಿಗರ ಕೈಗೆ ಈ ಬಾರಿ ಸಿಕ್ಕಿಹಾಕಿಕೊಂಡಡಿರುವುದು ಸಾಕ್ಷಿ ಸಿಂಗ್ ಧೋನಿ. ಅಬ್ಬಾ ಅದೇನು ಗಡಿಬಿಡಿ ಮಾಡಿಕೊಂಡರು ಅಂತೀರಾ.
ಸಾಕ್ಷಿ ತೊಟ್ಟ ಬಟ್ಟೆಗೆ ಬಗೆಬಗೆಯ ಕಮೆಂಟ್ ಗಳು ಹರಿದು ಬಂದಿವೆ. ರಾಜಕಾರಣಿ ಪ್ರಪುಲ್ ಪಟೇಲ್ ಮಗಳು ಪೂರ್ಣಾ ಪಟೇಲ್ ಮದುವೆ ಸಮಾರಂಭದಲ್ಲಿ ಸಾಕ್ಷಿ ಸಿಂಗ್ ಭಾಗಿಒಯಾಗಿದ್ದರು. ಗಂಡ ಮಹೇಂದ್ರ ಸಿಂಗ್ ಜತೆಯೇ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದ ಸಾಕ್ಷಿ ಹಾಕಿಕೊಂಡಿದ್ದ ಡ್ರೆಸ್ ಟ್ರೋಲಿಗೆ ಕಾರಣಕರ್ತವಾಯಿತು.ಅದೇ ಡ್ರೆಸ್ನಲ್ಲಿ ತೆಗೆಸಿಕೊಂಡಿದ್ದ ಫೋಟೋವೊಂದನ್ನ ಇನ್ಸ್ಟಾಗ್ರಾಂನಲ್ಲಿ ಕೂಡ ಹಾಕಿಕೊಂಡಿದ್ದರು. ಅದನ್ನ ನೋಡಿರುವ ಅನೇಕರು ಸಾಕ್ಷಿ ವಿರುದ್ಧ ತಿರುಗಿ ಬಿದ್ದಿದ್ದಾರೆ.
ನಾಚಿಕೆಯಾಗಬೇಕು... ಅಮೀಶಾ ಪ್ರೈವೇಟ್ ಪಾರ್ಟ್ಸ್ ಬಗ್ಗೆ ಹೀಗಾ ಬರೆಯೋದು!
ನೀವೂ ಹಾಕಿಕೊಂಡಿದ್ದ ಡ್ರೆಸ್ ಸರಿಯಾಗಿಲ್ಲ, ಇದು ಭಾರತೀಯ ಸಂಸ್ಕೃತಿಗೆ ಸರಿಯಾಗುವುದಿಲ್ಲ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ಭಾರತದ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಸಹ ಸೆಕ್ಸಿ ಡ್ರೆಸ್ ಹಾಕಿಕೊಂಡಿದ್ದಕ್ಕೆ ಟೀಕೆ ಎದುರಿಸಿದ್ದರು. ಬಾಳಿವುಡ್ ಬೆಡಗಿ ಅಮೀಶಾ ಪಟೇಲ್ ಖಾಸಗಿ ವಿಚಾರಗಳ ಬಗ್ಗೆಯೂ ಟ್ರೋಲಿಗರು ಮಾತು ಹರಿಯಬಿಟ್ಟಿದ್ದರು.
A post shared by Sakshi Singh Dhoni (@sakshisingh_r) on Jul 28, 2018 at 3:44am PDT
A post shared by Sakshi Singh Dhoni (@sakshisingh_r) on Jul 21, 2018 at 4:21am PDT
A post shared by Sakshi Singh Dhoni (@sakshisingh_r) on Jul 20, 2018 at 11:21am PDT