Search results - 13 Results
  • Sakshi Dhoni

    SPORTS11, Apr 2019, 12:57 PM IST

    ಏರ್‌ಪೋರ್ಟ್ ನೆಲದಲ್ಲೇ ಮಲಗಿದ ಧೋನಿ, ಸಾಕ್ಷಿ!

    ಕೆಕೆಆರ್ ಮಣಿಸಿದ ಚೆನ್ನೈ ಸೂಪರ್ ಕಿಂಗ್ಸ್| ಗೆಲುವಿನ ಆಟದ ಬಳಿಕ ಸುಸ್ತಾದ ಮಹಿ| ಚೆನ್ನೈ ವಿಮಾನ ನಿಲ್ದಾಣದಲ್ಲಿ ನೆಲದಲ್ಲೇ ಮಲಗಿದ ಧೋನಿ, ಸಾಕ್ಷಿ

  • Anushka sharma Sakshi Dhoni

    CRICKET1, Feb 2019, 3:07 PM IST

    ಧೋನಿ ಪತ್ನಿ-ಕೊಹ್ಲಿ ಮಡದಿ ಇಬ್ಬರೂ ಕ್ಲಾಸ್‌ಮೇಟ್ಸ್!

    ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಹಾಗೂ ಮಾಜಿ ನಾಯಕ ಎಂ.ಎಸ್.ಧೋನಿ ಪತ್ನಿ ಸಾಕ್ಷಿ ಧೋನಿ ಇಬ್ಬರೂ ಒಂದೇ ಶಾಲೆಯಲ್ಲಿ ಕಲಿತವರು. ಅಂದು ಒಂದೇ ತರಗತಿಯಲ್ಲಿದ್ದ ಇಬ್ಬರೂ ಇದೀಗ ಟೀಂ ಇಂಡಿಯಾದಲ್ಲೂ ಜೊತೆಯಾಗಿದ್ದಾರೆ. ಇಲ್ಲಿದೆ ಹೆಚ್ಚಿನ ಮಾಹಿತಿ

  • Dhoni-Sakshi Dhoni

    CRICKET17, Dec 2018, 9:18 AM IST

    ಸಾಕ್ಷಿ ಶೂ ಲೇಸ್ ಕಟ್ಟಿದ ಧೋನಿ..!

    ‘ಪಾದರಕ್ಷೆಗಳಿಗೆ ದುಡ್ಡು ಕೊಟ್ಟಿದ್ದೀರಿ. ಈಗ ಪಾದರಕ್ಷೆಗಳನ್ನು ನೀವೇ ತೊಡಿಸಿ’ ಎಂದು ಸಾಕ್ಷಿ, ಧೋನಿಗೆ ಹೇಳಿದ್ದಾರೆ. ಧೋನಿ ಪಾದರಕ್ಷೆಯ ಲೇಸ್ ಕಟ್ಟುವಾಗ ಫೋಟೋ ಮತ್ತು ವಿಡಿಯೋ ಮಾಡಿಕೊಂಡಿದ್ದಾರೆ.

  • Uthappa Sakshi Dhoni

    SPORTS22, Nov 2018, 12:37 PM IST

    ಧೋನಿ-ಸಾಕ್ಷಿ ಮದುವೆಯಾಗಲು ರಾಬಿನ್ ಉತ್ತಪ್ಪ ಕಾರಣ!

    ಟೀಂ ಇಂಡಿಯಾ ಕ್ರಿಕೆಟಿಗ ಎಂ.ಎಸ್.ಧೋನಿ ಹಾಗೂ ಪತ್ನಿ ಸಾಕ್ಷಿ ಧೋನಿ ಲವ್  ಸ್ಟೋರಿ ಯಾರಿಗೆ ತಾನೆ ಗೊತ್ತಿಲ್ಲ. ಎಂ.ಎಸ್.ಧೋನಿ, ದಿ ಅನ್‌ಟೋಲ್ಡ್ ಸ್ಟೋರಿ ಬಾಲಿವುಡ್ ಚಿತ್ರದ ಮೂಲಕ ಧೋನಿ ಪ್ರೇಮ್ ಕಹಾನಿ ವಿಶ್ವಕ್ಕೆ ತಿಳಿದಿದೆ. ಆದರೆ ಇದರಲ್ಲೂ ಹೇಳದ ಮತ್ತೊಂದು ರಹಸ್ಯ ಇದೀಗ ಬಯಲಾಗಿದೆ. 
     

  • Sakshi Dhoni

    SPORTS19, Nov 2018, 1:05 PM IST

    ಸಾಕ್ಷಿ ಧೋನಿ ಬರ್ತ್‌ಡೆ ಪಾರ್ಟಿಯಲ್ಲಿ ಸೆಲೆಬ್ರೆಟಿಗಳ ಸಂಭ್ರಮ!

    ಸಾಕ್ಷಿ ಧೋನಿ 30ನೇ ವರ್ಷದ ಹುಟ್ಟು ಹಬ್ಬವನ್ನ ಆದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಹುಟ್ಟು ಹಬ್ಬಕ್ಕೂ ಒಂದು ದಿನ ಮೊದಲೇ ಆಯೋಜಿಸಿದ್ದ ಬರ್ತ್‌ಡೇ ಪಾರ್ಟಿಯಲ್ಲಿ ಹಲವು ಸೆಲೆಬ್ರೆಟಿಗಳು ಪಾಲ್ಗೊಂಡಿದ್ದರು.

  • Ziva Dhoni

    SPORTS16, Oct 2018, 1:08 PM IST

    ಅಪ್ಪನಂತೆ ಮಗಳು- ಸೂಪರ್ ಫಿಟ್ ಝಿವಾ ಧೋನಿ !

    ಸಾಮಾಜಿಕ ಜಾಲಾತಣದಲ್ಲಿ ಎಂ.ಎಸ್.ಧೋನಿ ಹೆಚ್ಚು ಆಕ್ಟೀವ್ ಇಲ್ಲ. ಆದರೆ ಧೋನಿ ಪುತ್ರಿ ಝಿವಾ ಧೋನಿ ಧೋನಿಯನ್ನೇ ಮೀರಿಸಿದ್ದಾರೆ. ಸೋಶಿಯಲ್ ಮಿಡಿಯಾದಲ್ಲಿ ಇದೀಗ ಝಿವಾ ಧೋನಿ ಕಸರತ್ತು ವೀಡಿಯೋ ವೈರಲ್ ಆಗಿದೆ.

  • Dhoni Sakshi Ziva

    SPORTS28, Aug 2018, 3:52 PM IST

    ಫ್ಯಾಮಿಲಿ ಜೊತೆ ಎಂ ಎಸ್ ಧೋನಿ ಶಿಮ್ಲಾ ಟೂರ್!

    ಇಂಗ್ಲೆಂಡ್ ಸರಣಿ ಬಳಿಕ ಟೀಂ ಇಂಡಿಯಾ ಮಾಜಿ ನಾಯಕ ಎಂ ಎಸ್ ಧೋನಿಗೆ ಫ್ರೀ ಟೈಮ್. ಸೆಪ್ಟೆಂಬರ್ 15 ರಿಂದ ಧೋನಿ ಮತ್ತೆ ಕ್ರಿಕೆಟ್‌ನಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಆದರೆ ಈ ನಡುವೆ ಸಿಕ್ಕಿರೋ ಸಮಯದಲ್ಲಿ ಧೋನಿ ಕುಟುಂಬದ ಜೊತೆ ಶಿಮ್ಲಾ ಟೂರ್ ಹೋಗಿದ್ದಾರೆ. 

  • Dhoni sakshi

    SPORTS11, Aug 2018, 12:47 PM IST

    ಧೋನಿ ಮನೆಯಲ್ಲಿ ಬೈಕ್’ಗಳ ಮ್ಯೂಸಿಯಂ..!

    ಧೋನಿಯ ಬೈಕ್ ಹಾಗೂ ಕಾರು ಪ್ರೀತಿ ಹಲವರಿಗೆ ಸ್ಫೂರ್ತಿ. ಇದೀಗ ಭಾರತ ತಂಡದ ಮಾಜಿ ನಾಯಕ, ತಮ್ಮ ನೆಚ್ಚಿನ ಬೈಕ್‌ಗಳನ್ನೆಲ್ಲಾ ಒಂದೇ ಕಡೆ ನಿಲ್ಲಿಸಲು ಮನೆಯಲ್ಲೇ ಮ್ಯೂಸಿಯಂ ರೀತಿ ಕಟ್ಟಡವೊಂದನ್ನು ಕಟ್ಟಿಸಿದ್ದಾರೆ ಎನ್ನಲಾಗಿದೆ. 

  • Sakshi

    ENTERTAINMENT31, Jul 2018, 5:18 PM IST

    ಇವರೇನಾ ಧೋನಿ ಪತ್ನಿ, ಝೀವಾ ತಾಯಿ ಸಾಕ್ಷಿ ಸಿಂಗ್!

    ಸಾಕ್ಷಿ ತೊಟ್ಟ ಬಟ್ಟೆಗೆ ಬಗೆಬಗೆಯ ಕಮೆಂಟ್ ಗಳು ಹರಿದು ಬಂದಿವೆ. ರಾಜಕಾರಣಿ ಪ್ರಪುಲ್​ ಪಟೇಲ್​ ಮಗಳು ಪೂರ್ಣಾ ಪಟೇಲ್​ ಮದುವೆ ಸಮಾರಂಭದಲ್ಲಿ ಸಾಕ್ಷಿ ಸಿಂಗ್​ ಭಾಗಿಒಯಾಗಿದ್ದರು. ಗಂಡ ಮಹೇಂದ್ರ ಸಿಂಗ್ ಜತೆಯೇ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದ ಸಾಕ್ಷಿ ಹಾಕಿಕೊಂಡಿದ್ದ ಡ್ರೆಸ್ ಟ್ರೋಲಿಗೆ ಕಾರಣಕರ್ತವಾಯಿತು.

  • Dhoni sakshi

    SPORTS22, Jul 2018, 8:30 PM IST

    ಎಂ ಎಸ್ ಧೋನಿಗೆ ಅಚ್ಚರಿ ನೀಡಿತು ಸಾಕ್ಷಿ ಧೋನಿ ಡ್ಯಾನ್ಸ್‌!

    ಕ್ರಿಕೆಟಿಗ ಎಂ ಎಸ್ ಧೋನಿ ಪತ್ನಿ ಸಾಕ್ಷಿ ಧೋನಿ ಅದ್ಬುತ ಡ್ಯಾನ್ಸ್ ಮಾಡೋ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಸಾಕ್ಷಿ ಧೋನಿಯ ಸೂಪರ್ ಡ್ಯಾನ್ಸ್ ಪರ್ಫಾಮೆನ್ಸ್ ಹೇಗಿತ್ತು? ಇಲ್ಲಿದೆ.

  • SPORTS30, Jun 2018, 3:12 PM IST

    ಹಾರ್ದಿಕ್ ಪಾಂಡ್ಯಾ ಹೊಸ ಚಿಯರ್‌ಲೀಡರ್ ಯಾರು?

    ಟೀಂ ಇಂಡಿಯಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯಗೆ ಹೊಸ ಚಿಯರ್‌ಲೀಡರ್ ಸಿಕ್ಕಿದ್ದಾರೆ. ಪಾಂಡ್ಯ ಸ್ಫೋಟಕ ಪ್ರದರ್ಶನಕ್ಕೆ ನೂತನ ಚಿಯರ್‌ಲೀಡರ್  ಮೆಚ್ಚುಗೆ ವ್ಕಕ್ಯಪಡಿಸಿದ್ದಾರೆ. ಅಷ್ಟಕ್ಕೂ ಹೊಸ ಚಿಯರ್‌ಲೀಡರ್ ಹಾರ್ದಿಕ್ ಪಾಂಡ್ಯಾಗೆ ಹೇಳಿದ್ದೇನು?

  • 9, May 2018, 5:57 PM IST

    ಧೋನಿ ಮೊದಲ ಕ್ರಶ್ ಹೆಸರೇನು ಗೊತ್ತಾ..?

    1999ರಲ್ಲಿ ಪಿಯುಸಿ ಓದುತ್ತಿದ್ದಾಗ ಕಡೆಯ ಬಾರಿಗೆ ಸ್ವಾತಿಯನ್ನು ನೋಡಿದ್ದಾಗಿ ಧೋನಿ ಹೇಳಿದ್ದಾರೆ. ಧೋನಿ ವೈಯುಕ್ತಿಕ ಜೀವನದ ಕುರಿತಂತೆ 2016ರಲ್ಲಿ  ’ಎಂ.ಎಸ್. ಧೋನಿ: ದ ಅನ್’ಟೋಲ್ಡ್ ಸ್ಟೋರಿ’ ಚಿತ್ರ ತೆರೆಕಂಡು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು.