ಈ ಸೆಕ್ಸಿ ಕ್ವೀನ್ ಫೋಟೋ ಶೂಟ್ ಮಾಡಿಸ್ಕೋಬೇಕು ಎಂದ್ರೆ ಬಟ್ಟೆ ಬಿಚ್ಚಲೇಬೇಕು!

First Published Dec 22, 2018, 4:59 PM IST

ದಿಶಾ ಪಟಾಣಿ ಬಾಲಿವುಡ್‌ನ ಹಾಟ್ ಹಾಟ್ ಬೆಡಗಿ. ಸೆಕ್ಸಿ ಲುಕ್‌ನಿಂದ ಪಡ್ಡೆ ಹುಡುಗರ ನಿದ್ದೆಗೆಡಿಸಿದವರು. ಇವರ ಹಾಟ್ ಅಂಡ್ ರೊಮ್ಯಾಂಟಿಕ್ ಫೋಟೋಗಳು ಇಲ್ಲಿವೆ ನೋಡಿ. 

ದಿಶಾ ಪಟಾಣಿ ಬಾಲಿವುಡ್‌ನ ಹಾಟ್ ಅಂಡ್ ರೊಮ್ಯಾಂಟಿಕ್ ಬೆಡಗಿ
undefined
'ಎಂ ಎಸ್ ಧೋನಿ ದ ಅನ್‍ಟೋಲ್ಡ್ ಸ್ಟೋರಿ’ ಸಿನಿಮಾದ ಮೂಲಕ ಬಾಲಿವುಡ್ ಎಂಟ್ರಿ ಕೊಟ್ಟ ಕ್ವೀನ್
undefined
ಸಲ್ಮಾನ್ ಖಾನ್ ಜೊತೆ 'ಭರತ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
undefined
’ಲೋಫರ್’ ಸಿನಿಮಾ ಮೂಲಕ ದಿಶಾ ಪಟಾನಿ ತೆಲುಗು ಸಿನಿಮಾಗೆ ಕಾಲಿಟ್ಟರು
undefined
ದೀಪಾವಳಿ ಸಂದರ್ಭದಲ್ಲಿ ಶುಭಾಶಯ ಕೋರಿದ ಈ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
undefined
ಸೆಕ್ಸಿಯೆಸ್ಟ್ ಫೋಟೋಗಳಿಗಾಗಿ ದಿಶಾ ಪಟಾಣಿ ಸಿಕ್ಕಾಪಟ್ಟೆ ಫೇಮಸ್.
undefined
ಟೈಗರ್ ಶ್ರಾಫ್ ಜೊತೆ 'ಬಾಗಿ-2' ಚಿತ್ರದಲ್ಲಿ ನಟಿಸಿದ್ದಾರೆ. ಇಲ್ಲಿ ಅವರಿಬ್ಬರ ನಡುವೆ ಕುಚ್ ಕುಚ್ ಶುರುವಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.
undefined
ಸಿನಿಮಾಗಿಂತ ಹೆಚ್ಚಾಗಿ ಸೆಕ್ಸಿ ಲುಕ್‌ನಿಂದಾಗಿ ಗಮನ ಸೆಳೆಯುತ್ತಾರೆ ದಿಶಾ ಪಟಾಣಿ
undefined
ವಿವಾದಗಳಿಂದಲೇ ಯಾವಾಗಲೂ ಹೆಚ್ಚು ಸುದ್ದಿಯಾಗುತ್ತಾರೆ
undefined
ಏನ್ ಚಂದಾನೇ ಹುಡುಗಿ...
undefined
click me!