ಮೈಕ್ರೋಸಾಫ್ಟ್‌ ಸಿಇಓ ಸತ್ಯ ನಾದೆಲ್ಲಾ ಬೆಂಗ್ಳೂರಿಗೆ?

ಸಾಫ್ಟ್‌ವೇರ್ ದಿಗ್ಗಜ ಮೈಕ್ರೋಸಾಫ್ಟ್‌ ಕಂಪನಿ ಸಿಇಓ ಸತ್ಯಾ ನಾದೆಲ್ಲಾ; ಭಾರತಕ್ಕೆ ಭೇಟಿ ನೀಡಲಿದ್ದಾರೆ; ಇತ್ತೀಚೆಗೆ ಪೌರತ್ವ ಕಾಯ್ದೆ ಬಗ್ಗೆ ಬೇಸರ ಹೊರಹಾಕಿದ್ದ ನಾದೆಲ್ಲಾ

Share this Video
  • FB
  • Linkdin
  • Whatsapp

ಬೆಂಗಳೂರು (ಫೆ.13): ಮೈಕ್ರೋಸಾಫ್ಟ್‌ ಕಂಪನಿ ಸಿಇಓ ಸತ್ಯಾ ನಾದೆಲ್ಲಾ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಆಂಗ್ಲ ಮಾಧ್ಯಮವೊಂದು ವರದಿಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೈಕ್ರೋಸಾಫ್ಟ್‌ ಕಂಪನಿಗೆ ಭಾರತ ಬಹುದೊಡ್ಡ ಸಾಫ್ಟ್‌ವೇರ್ ಮಾರುಕಟ್ಟೆ, ಅಷ್ಟೇ ಅಲ್ಲ ಹೈದರಾಬಾದ್‌ನಲ್ಲಿ ಅತೀ ದೊಡ್ಡ ರಿಸರ್ಚ್‌ ಸೆಂಟರನ್ನು ಮೈಕ್ರೋಸಾಫ್ಟ್ ಹೊಂದಿದೆ.

ಇದನ್ನೂ ನೋಡಿ | Photos| ಅಬ್ಬಬ್ಬಾ...ವಿಶ್ವ ಕುಬೇರ ಬಿಲ್ ಗೇಟ್ಸ್ ಖರೀದಿಸಿದ ಹೈಡ್ರೋಜನ್ ವಿಹಾರ ನೌಕೆಯ ಝಲಕ್<br/><br/>ಸತ್ಯಾ ನಾದೆಲ್ಲಾ ಪ್ರಧಾನಿ ಮೋದಿಯನ್ನೂ ಭೇಟಿಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಆದರೆ ಮೈಕ್ರೋಸಾಫ್ಟ್‌ ಈ ಮಾಹಿತಿಯನ್ನು ಖಚಿತಪಡಿಸಿಲ್ಲ. ಇತ್ತೀಚೆಗೆ ಪೌರತ್ವ ಕಾಯ್ದೆ ಬಗ್ಗೆ ಬೇಸರ ವ್ಯಕ್ತಪಡಿಸಿ ನಾದೆಲ್ಲಾ ಸುದ್ದಿಯಾಗಿದ್ದರು. ಇಲ್ಲಿದೆ ಮತ್ತಷ್ಟು ಡೀಟೆಲ್ಸ್...

ಇದನ್ನೂ ನೋಡಿ | ಐಫೋನ್ ಸ್ಲೋ ಆಯ್ತು... ಆ್ಯಪಲ್‌ಗೆ ಬಿತ್ತು 195 ಕೋಟಿ ದಂಡ

"

Related Video