ಭರ್ಜರಿ ಬಾಡೂಟ ಮಾಡಿ ದೇಗುಲ ಉದ್ಘಾಟಿಸಿದ ಸಿದ್ದು; ವ್ಯಕ್ತವಾಯ್ತು ಸಾರ್ವಜನಿಕ ಗುದ್ದು!

ಮಾಂಸ ತಿಂದು ಮತ್ತೆ ವಿವಾದಕ್ಕೆ ಗುರಿಯಾಗಿದ್ದಾರೆ ಸಿದ್ದರಾಮಯ್ಯ.  ನಿನ್ನೆ ಮುಂಡರಗಿಯ ಸಿಂಗಟಾಲೂರಿಗೆ ತೆರಳಿದ್ದರು ಸಿದ್ದರಾಮಯ್ಯ. ಅಲ್ಲಿನ ಸ್ಥಳೀಯ ಮುಖಂಡ ಮಂಜುನಾಥ್ ಅವರ ಮನೆಯಲ್ಲಿ ಭರ್ಜರಿ ಬಾಡೂಟ ಮಾಡಿದ್ದರು. ನಂತರ  ಬೀರಲಿಂಗೇಶ್ವರ ದೇಗುಲವ ಉದ್ಘಾಟನೆ ಮಾಡಿದ್ದಾರೆ. ಈ ನಡೆ ವಿವಾದಕ್ಕೆ ಕಾರಣವಾಗಿದೆ. ಬೀರಲಿಂಗೇಶ್ವರನಿಗೆ ಅಪಚಾರವಾಗಿದೆ ಎಂಬ ಮಾತು ಕೇಳಿ ಬಂದಿದೆ.  

Share this Video
  • FB
  • Linkdin
  • Whatsapp

ಗದಗ (ಜ. 28): ಮಾಂಸ ತಿಂದು ಮತ್ತೆ ವಿವಾದಕ್ಕೆ ಗುರಿಯಾಗಿದ್ದಾರೆ ಸಿದ್ದರಾಮಯ್ಯ. ನಿನ್ನೆ ಮುಂಡರಗಿಯ ಸಿಂಗಟಾಲೂರಿಗೆ ತೆರಳಿದ್ದರು ಸಿದ್ದರಾಮಯ್ಯ. ಅಲ್ಲಿನ ಸ್ಥಳೀಯ ಮುಖಂಡ ಮಂಜುನಾಥ್ ಅವರ ಮನೆಯಲ್ಲಿ ಭರ್ಜರಿ ಬಾಡೂಟ ಮಾಡಿದ್ದರು.

ಡಿಕೆಗೆ ಓಕೆ ಅಂದ್ರೆ ಜೋಕೆ! 'ಕೈ'ಕಮಾಂಡ್ ನಿರ್ಧಾರಕ್ಕೆ ಕೊಕ್ಕೆ

ನಂತರ ಬೀರಲಿಂಗೇಶ್ವರ ದೇಗುಲವ ಉದ್ಘಾಟನೆ ಮಾಡಿದ್ದಾರೆ. ಈ ನಡೆ ವಿವಾದಕ್ಕೆ ಕಾರಣವಾಗಿದೆ. ಬೀರಲಿಂಗೇಶ್ವರನಿಗೆ ಅಪಚಾರವಾಗಿದೆ ಎಂಬ ಮಾತು ಕೇಳಿ ಬಂದಿದೆ. 

Related Video