ಡಿಕೆಗೆ ಓಕೆ ಅಂದ್ರೆ ಜೋಕೆ! 'ಕೈ'ಕಮಾಂಡ್ ನಿರ್ಧಾರಕ್ಕೆ ಕೊಕ್ಕೆ

ಒಂದು ಕಡೆ ಕಾಂಗ್ರೆಸ್‌ಗೆ ಕೆಪಿಸಿಸಿ ಅಧ್ಯಕ್ಷರ ನೇಮಕ ತಲೆನೋವಾಗಿದ್ದರೆ ಇನ್ನೊಂದು ಕಡೆ ಬಿ.ಎಸ್. ಯಡಿಯೂರಪ್ಪಗೆ ಸಚಿವ ಸಂಪುಟ ವಿಸ್ತರಣೆ   ಕಗ್ಗಂಟಾಗಿದೆ.

Share this Video
  • FB
  • Linkdin
  • Whatsapp

ಬೆಂಗಳೂರು (ಜ.28): ಒಂದು ಕಡೆ ಕಾಂಗ್ರೆಸ್‌ಗೆ ಕೆಪಿಸಿಸಿ ಅಧ್ಯಕ್ಷರ ನೇಮಕ ತಲೆನೋವಾಗಿದ್ದರೆ ಇನ್ನೊಂದು ಕಡೆ ಬಿ.ಎಸ್. ಯಡಿಯೂರಪ್ಪಗೆ ಸಚಿವ ಸಂಪುಟ ವಿಸ್ತರಣೆ ಕಗ್ಗಂಟಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಾಂಗ್ರೆಸ್‌ನಲ್ಲಿ ಎಲ್ಲಾ ಸರಿಯಾಗಿದ್ದಿದ್ದರೆ, ಯಾವತ್ತೋ ಡಿ.ಕೆ. ಶಿವಕುಮಾರ್ ಅಧ್ಯಕ್ಷ ಗಾದಿ ಏರಿಬಿಡುತ್ತಿದ್ದರು. ಆದರೆ ಡಿಕೆಶಿ ವಿರುದ್ಧ ಕಾಣದ ಕೈಗಳು ಕೆಲಸಮಾಡುತ್ತಿವೆ. ಡಿಕೆಗೆ ಓಕೆ ಅಂದ್ರೆ ಜೋಕೆ ಎಂದು ಎಚ್ಚರಿಸುತ್ತಿದೆ ಆ ಬಣ! ಇಲ್ಲಿದೆ ಡೀಟೆಲ್ಸ್...

Related Video