ಕೊರೊನಾ ಬಗ್ಗೆ ಇನ್ನೊಂದು BIG EXCLUSIVE: ಇನ್ನಷ್ಟು ಹೆಚ್ಚಾಗಲಿದೆ ಆರ್ಭಟ

ಕೊರೊನಾ ಬಗ್ಗೆ ಇನ್ನೊಂದು ಬಿಗ್ ಎಕ್ಸ್‌ಕ್ಲೂಸಿವ್ ಶಾಕಿಂಗ್ ನ್ಯೂಸ್ ಇಲ್ಲಿದೆ. ಹಂತ ಹಂತದಲ್ಲಿ ಲಾಕ್‌ಡೌನ್ ರಿಲೀಫ್ ಆದರೂ ಕೊರೊನಾ ಇರುತ್ತೆ. ಮಹಾಮಾರಿ ಕೊರೊನಾ ವೈರಸ್ ಇನ್ನಷ್ಟು ರೌದ್ರ ರೂಪ ಇದೆಯಂತೆ. ಹೀಗಂತ ಟಾಸ್ಕ್‌ಫೋರ್ಸ್ ಸ್ಫೋಟಕ ಮಾಹಿತಿ ನೀಡಿದೆ. ದೇಶದಲ್ಲಿ ಬೇಸಿಗೆ ಕಾಲದಿಂದ ಆರಂಭವಾದ ಕೊರೊನಾ ಇನ್ನೂ ಎರಡು ಕಾಲಗಳಲ್ಲಿ  ಆರ್ಭಟ ಇದ್ದೇ ಇದೆಯಂತೆ! ಮಳೆಗಾಲದಲ್ಲಿ ಅಷ್ಟು ಟೆನ್ಷನ್ ಇರದಿದ್ರೂ ಚಳಿಗಾಲದಲ್ಲಿ ಮತ್ತೆ ಡೇಂಜರ್ ಅಂತೆ! ಯಾವುದೇ ಸಾಂಕ್ರಾಮಿಕ ರೋಗಗಳು ಚಳಿಗಾಲದಲ್ಲೇ ಹೆಚ್ಚು ಮಾರಕವಂತೆ.  ಹೀಗಂತ ಡಾ. ಎಂ ಕೆ ಸುದರ್ಶನ್ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಜೂ. 02): ಕೊರೊನಾ ಬಗ್ಗೆ ಇನ್ನೊಂದು ಬಿಗ್ ಎಕ್ಸ್‌ಕ್ಲೂಸಿವ್ ಶಾಕಿಂಗ್ ನ್ಯೂಸ್ ಇಲ್ಲಿದೆ. ಹಂತ ಹಂತದಲ್ಲಿ ಲಾಕ್‌ಡೌನ್ ರಿಲೀಫ್ ಆದರೂ ಕೊರೊನಾ ಇರುತ್ತೆ. ಮಹಾಮಾರಿ ಕೊರೊನಾ ವೈರಸ್ ಇನ್ನಷ್ಟು ರೌದ್ರ ರೂಪ ತಾಳಲಿದೆಯಂತೆ. ಹೀಗಂತ ಟಾಸ್ಕ್‌ಫೋರ್ಸ್ ಸ್ಫೋಟಕ ಮಾಹಿತಿ ನೀಡಿದೆ. ದೇಶದಲ್ಲಿ ಬೇಸಿಗೆ ಕಾಲದಿಂದ ಆರಂಭವಾದ ಕೊರೊನಾ ಇನ್ನೂ ಎರಡು ಕಾಲಗಳಲ್ಲಿ ಆರ್ಭಟ ಇದ್ದೇ ಇದೆಯಂತೆ! ಮಳೆಗಾಲದಲ್ಲಿ ಅಷ್ಟು ಟೆನ್ಷನ್ ಇರದಿದ್ರೂ ಚಳಿಗಾಲದಲ್ಲಿ ಮತ್ತೆ ಡೇಂಜರ್ ಅಂತೆ! ಯಾವುದೇ ಸಾಂಕ್ರಾಮಿಕ ರೋಗಗಳು ಚಳಿಗಾಲದಲ್ಲೇ ಹೆಚ್ಚು ಮಾರಕವಂತೆ. ಹೀಗಂತ ಡಾ. ಎಂ ಕೆ ಸುದರ್ಶನ್ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. 

ವರದಿ ಬರುವ ಮುನ್ನವೇ ಕ್ವಾರಂಟೈನ್‌ನಲ್ಲಿದ್ದವರ ಬಿಡುಗಡೆ; ಅಧಿಕಾರಿಗಳಿಂದ ಯಡವಟ್ಟು

Related Video