'ನಾನು ಬೇಜವಾಬ್ದಾರಿ ಕಾರ್ಪೋರೇಟರ್ ಅಲ್ಲ, ಜನರಿಗೆ ಬುದ್ದಿ ಹೇಳುವ ನಾನೇ ತಪ್ಪು ಮಾಡ್ತೀನಾ' ?

' ನಾನು ಬೇಜವಾಬ್ದಾರಿ ಕಾರ್ಪೋರೇಟರ್ ಅಲ್ಲ. ಜನರಿಗೆ ಬುದ್ದಿ ಹೇಳುವ ನಾನೇ ತಪ್ಪು ಮಾಡ್ತೀನಾ' ? ಎಂದು ಪಾದರಾಯನಪುರ ಕಾರ್ಪೋರೇಟರ್ ಇಮ್ರಾನ್ ಪಾಷಾ ವಿಕ್ಟೋರಿಯಾ ಆಸ್ಪತ್ರೆಯಿಂದಲೇ ವಿಡಿಯೋ ಸಂದೇಶ ಕೊಟ್ಟಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಜೂ. 01): 'ನಾನು ಬೇಜವಾಬ್ದಾರಿ ಕಾರ್ಪೋರೇಟರ್ ಅಲ್ಲ. ಜನರಿಗೆ ಬುದ್ದಿ ಹೇಳುವ ನಾನೇ ತಪ್ಪು ಮಾಡ್ತೀನಾ' ? ಎಂದು ಪಾದರಾಯನಪುರ ಕಾರ್ಪೋರೇಟರ್ ಇಮ್ರಾನ್ ಪಾಷಾ ವಿಕ್ಟೋರಿಯಾ ಆಸ್ಪತ್ರೆಯಿಂದಲೇ ವಿಡಿಯೋ ಸಂದೇಶ ಕೊಟ್ಟಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಾದರಾಯನಪುರ ಪಾಲಿಕೆ ಸದಸ್ಯ ಪಾಷಾಗೆ ಕೊರೋನಾ ಸೋಂಕು!

ಮಾದ್ಯಮಗಳು ನನ್ನ ಬಗ್ಗೆ ಅಪಪ್ರಚಾರ ಮಾಡಿವೆ. ನಾನು ಆಸ್ಪತ್ರೆಗೆ ಹೋಗಲ್ಲ ಮನೆಯಲ್ಲೇ ಕ್ವಾರಂಟೈನ್ ಎಂದು ಸುದ್ದಿಗಳು ಪ್ರಸಾರವಾಗಿವೆ. ನಾನು ಒಬ್ಬ ಜನಪ್ರತಿ‌ಧಿಯಾಗಿ ಆಸ್ಪತ್ರೆಗೆ ಹೋಗದಿರಲು ಸಾಧ್ಯವಿಲ್ಲ. ನಾನೇ ಸಾಕಷ್ಟು ಜನರನ್ನ ಕ್ವಾರಂಟೈನ್ ಮಾಡಿಸಿದ್ದೀನಿ. ರಿಪೋರ್ಟ್ ಬರುವವರೆಗೂ ಸೆಲ್ಫ್ ಕ್ವಾರಂಟೈನ್ ಆಗಿದ್ದೆ. ನನ್ನ ಕುಟುಂಬದಿಂದ ದೂರ ಇದ್ದೆ. ಪಾಸಿಟಿವ್ ಬಂದ ಮೇಲೆ ಆಂಬ್ಯೂಲೆನ್ಸ್ ನಲ್ಲಿ ಸೀದಾ ವಿಕ್ಟೋರಿಯಾ ಆಸ್ಪತ್ರೆಗೆ ಬಂದಿದ್ದೇನೆ ಎಂದು ಇಮ್ರಾನ್ ಪಾಷಾ ಹೇಳಿದ್ದಾರೆ. 

Related Video