ಮುದ್ದಾದ ಕರುವಿನೊಂದಿಗೆ ರಾಜಾಹುಲಿ ಆಟ.. ಕೊರೋನಾ ಸಂಕಟ ಮರೆಸುವ ವಿಡಿಯೋ!

ಮುದ್ದಾದ ಕರುವಿನೊಂದಿಗೆ ಸಿಎಂ ಆಟ/ ವಾಕಿಂಗ್ ಗೆ ತೆರಳಿವ ಮುನ್ನ ಕರುವಿನೊಂದಿಗೆ ಕಾಲ ಕಳೆದ ಸಿಎಂ/ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋ 

Share this Video
  • FB
  • Linkdin
  • Whatsapp

ಬೆಂಗಳೂರು(ಮೇ 04) ಸಿಎಂ ಬಿಎಸ್ ಯಡಿಯೂರಪ್ಪ ಮನೆಗೆ ಹೊಸ ಅತಿಥಿಗಳು ಬಂದಿದ್ದು ಸುದ್ದಿಯಾಗಿತ್ತು. ಈಗ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮುದ್ದಾದ ಕರುವಿನೊಂದಿಗೆ ಕಳೆದ ಕ್ಷಣಗಳ ವಿಡಿಯೋ ವೈರಲ್ ಆಗುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಸಾಯಿಖಾನೆ ಸೇರಬೇಕಿದ್ದ ಕರು ರಕ್ಷಿಸಿದ ಇನ್ಸ್ ಪೆಕ್ಟರ್ ರಫಿ

ಎಂದಿನಂತೆ ತಮ್ಮ ದೈನಂದಿನ ವಾಕಿಂಗ್ ಗೆ ತೆರಳುವ ಮುನ್ನ ಕಾವೇರಿ ನಿವಾಸದಲ್ಲಿ ಯಡಿಯೂರಪ್ಪ ಕರುವಿನೊಂದಿಗೆ ಕೊರೋನಾ ವೈರಸ್ ನ ಸಕಲ ಸಂಕಟಗಳನ್ನು ಮರೆತು ಕಾಲ ಕಳೆದರು. ವಿಡಿಯೋ ಇಲ್ಲಿದೆ. 

Related Video