CAA ವಿರೋಧಿ ಗಲಭೆಗೆ PFI ನಿಂದ 120 ಕೋಟಿ ಖರ್ಚು?

ಪಿಎಫ್ಐನ ಮತ್ತೊಂದು ಕರಾಳ ಮುಖ ಬಯಲಾಗಿದೆ. ಪೌರತ್ವದ ಹೆಸರಿನಲ್ಲಿ ನಡೆದ ಗಲಭೆಗೆ 120 ಕೋಟಿ ಖರ್ಚು ಮಾಡಿದೆ ಎಂಬ ವಿಚಾರ ಹೊರ ಬಿದ್ದಿದೆ. ದೇಶಾದ್ಯಂತ ಸಿಎಎ ವಿರೋಧಿ ಗಲಭೆಗೆ PFI ಗೆ ಬೇನಾಮಿ ಫಂಡಿಂಗ್ ಬಂದಿರುವ ವಿಚಾರ ಜಾರಿ ನಿರ್ದೇಶನಾಲಯ ತನಿಖೆಯಲ್ಲಿ  ಬಹಿರಂಗವಾಗಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಜ. 27): ಪಿಎಫ್ಐನ ಮತ್ತೊಂದು ಕರಾಳ ಮುಖ ಬಯಲಾಗಿದೆ. ಪೌರತ್ವದ ಹೆಸರಿನಲ್ಲಿ ನಡೆದ ಗಲಭೆಗೆ 120 ಕೋಟಿ ಖರ್ಚು ಮಾಡಿದೆ ಎಂಬ ವಿಚಾರ ಹೊರ ಬಿದ್ದಿದೆ. ದೇಶಾದ್ಯಂತ ಸಿಎಎ ವಿರೋಧಿ ಗಲಭೆಗೆ PFI ಗೆ ಬೇನಾಮಿ ಫಂಡಿಂಗ್ ಬಂದಿರುವ ವಿಚಾರ ಜಾರಿ ನಿರ್ದೇಶನಾಲಯ ತನಿಖೆಯಲ್ಲಿ ಬಹಿರಂಗವಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸೂಲಿಬೆಲೆ, ತೇಜಸ್ವಿ ಹತ್ಯೆಗೆ ಸಂಚು ನಡೆಸಿದ್ದು ನಾವೇ: ಸತ್ಯ ಬಾಯ್ಬಿಟ್ಟ PFI ಸದಸ್ಯ!

ಬೇನಾಮಿ ಹಣ ಪಡೆಯಲೆಂದು 27 ಅಕೌಂಟ್ ಓಪನ್ ಮಾಡಲಾಗಿತ್ತು. ರೆಹಬ್ ಇಂಡಿಯಾ ಹೆಸರಲ್ಲಿ 9 ಖಾತೆಗಳು, ಒಟ್ಟಾರೆ ದೇಶ-ವಿದೇಶದಿಂದ ಹಣ ಪಡೆಯಲು 73 ಅಕೌಂಟ್ ಓಪನ್ ಮಾಡಲಾಗಿತ್ತು ಎನ್ನಲಾಗಿದೆ. ಪೌರತ್ವ ಗಲಭೆ ಹಿಂದೆ PFI ಸಂಚಿನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 

Related Video